ಇತ್ತೀಚಿಗೆ ಇರಾನ್ ದೇಶವು 2021 ರ ಡಿಸೆಂಬರ್. 30 ರಂದು ಮೂರು ಸಾಧನಗಳನ್ನು ಒಳಗೊಂಡಿರುವ ಉಪಗ್ರಹ ವಾಹಕದೊಂದಿಗೆ ರಾಕೆಟ್'ನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದೆ, ಇದೀಗ ರಕ್ಷಣಾ ಸಚಿವಾಲಯದ ವಕ್ತಾರರು ಉಡಾವಣೆಯಾಗಿರುವ ರಾಕೆಟ್'ಗೆ ಏನಂದು ಹೆಸರಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ ವಿಶ್ವ ಶಕ್ತಿಗಳೊಂದಿಗೆ ಇರಾನ್'ನ ದೇಶದ ಪರಮಾಣು ಒಪ್ಪಂದ ಹದಗೆಟ್ಟದ್ದೆ, ಇದೀಗ ಅದನ್ನು ಮರುಸ್ಥಾಪಿಸಲು 'ವಿಯೆನ್ನಾ'ದಲ್ಲಿ ಮಾತುಕತೆಗಳನ್ನೂ ನಡೆಸಿದೆ, ಈ ವಿಯೆನ್ನಾ ಯಾವ ದೇಶದ ರಾಜಧಾನಿ ಯಾಗಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಈ ಹಿಂದೆ ಇರಾನ್ ದೇಶವು 2013 ರಲ್ಲಿ ಯಾವ ಪ್ರಾಣಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು.
ವಿವರಣೆ / Explanation:
ಪ್ರಶ್ನೆ 4 / Question 41 Mark
ಇರಾನ್ ರಾಷ್ಟ್ರವು ಬಾಹ್ಯಾಕಾಶದ ಶಾಂತಿಯುತ ಬಳಕೆಗಳ (COPUOS) ವಿಶ್ವಸಂಸ್ಥೆಯ ಸಮಿತಿಯ 24 ಸ್ಥಾಪಕ ಸದಸ್ಯರಲ್ಲಿಇದು ಕೂಡ ಒಂದು. ಈ COPUOS'ನ್ನು ಎಷ್ಟರಲ್ಲಿ ಸ್ಥಾಪನೆ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಇದೀಗ ಯಾವ ರಾಜ್ಯವು ತನ್ನ ರಾಜ್ಯದಲ್ಲಿ ಮಹಿಳೆಯರಿಗಾಗಿ ಹೊಸ ನೀತಿ 2021'ನ್ನು ತಂದಿದೆ, ಈ ಮಹಿಳೆಯರ ನೀತಿಯ '5' ವರ್ಷಗಳಿಗೂ ಅಧಿಕ ಕಾಲ ಜಾರಿಗೆ ತರಲಾಗುವುದು ಎಂದು ತಿಳಿಸಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರಸ್ತುತ ಬ್ರಿಕ್ಸ್ ಹೊಸ ಅಭಿವೃದ್ಧಿ ಬ್ಯಾಂಕ್ (BRICS New Development Bank) ಯಾವ ದೇಶವನ್ನು ತನ್ನ ಬ್ಯಾಂಕ್'ನ ಹೊಸ ಸದಸ್ಯರನ್ನಾಗಿ ಸೇರಿಸುವದಾಗಿ ಘೋಷಣೆ ಮಾಡಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಈ New Development Bank'ನ ಪ್ರಧಾನ ಕಛೇರಿ ಎಲ್ಲಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ ಭಾರತವು ದಕ್ಷಿಣ ಆಫ್ರಿಕಾದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 113 ರನ್'ಗಳಿಂದ ಜಯಸಾಧಿಸಿದೆ, ಈ ಟೆಸ್ಟ್ ಪಂದ್ಯ ನಡೆದಿರುವ ದಕ್ಷಿಣ ಆಫ್ರಿಕಾದ ಮೈದಾನ ಯಾವುದು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರಶಸ್ತಿ ಫಲಕವನ್ನು ವಿನ್ಯಾಸಗೊಳಿಸಿರುವ ಭಾರತೀಯ ಚಲನಚಿತ್ರ ನಿರ್ಮಾಪಕ ಯಾರು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಕನ್ನಡದ ಡಿ.ಎಸ್.ನಾಗಭೂಷಣ್ ಅವರ ಯಾವ ಆತ್ಮಕತೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ 2021ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೌರವ ದೊರಕಿದೆ.