ವಿಶ್ವದ ಅತಿ ಉದ್ದದ ಮೆಟ್ರೋ ಮಾರ್ಗ ಚೀನಾದ ಯಾವ ನಗರ ಪ್ರದೇಶದಲ್ಲಿ ತೆರೆಯಲಾಗಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ ಚೀನಾ ದೇಶದಲ್ಲಿನ '4' ನೇರ ಆಡಳಿತವನ್ನು ಹೊಂದಿರುವ ಪುರಸಭೆಗಳಿವೆ, ಹಾಗಾದರೆ ಚೀನಾ ದೇಶದ ಯಾವ ನಗರವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಈ Regional Comprehensive Economic Partnership(RCEP) ಇತಿಹಾಸದಲ್ಲಿರುವ ಅತಿದೊಡ್ಡ ವ್ಯಾಪಾರ ಬ್ಲಾಕ್ ಆಗಿದೆ, ಹಾಗೂ ಇದು ವಿಶ್ವದ ಜನಸಂಖ್ಯೆಯ ಶೇ. 30 ರಷ್ಟು ಹಾಗೂ ಜಾಗತಿಕ GDP'ಯ ಶೇ. 30 ರಷ್ಟಿದೆ. ಸದ್ಯ ಇದು ಎಷ್ಟು ಸದಸ್ಯರ ಗುಂಪಾಗಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ಆಸ್ಟ್ರೇಲಿಯಾ, ಅಮೇರಿಕ, ಬ್ರೂನೈ, ಚೀನಾ, ಕಾಂಬೋಡಿಯಾ, ಜಪಾನ್, ಇಂಡೋನೇಷ್ಯಾ, ಲಾವೋಸ್, ದಕ್ಷಿಣ ಕೊರಿಯಾ, ಮಲೇಷ್ಯಾ, ನ್ಯೂಜಿಲೆಂಡ್, ಮ್ಯಾನ್ಮಾರ್, ಸಿಂಗಾಪುರ್, ಥೈಲ್ಯಾಂಡ್, ಫಿಲಿಪೈನ್ಸ್ ಹಾಗೂ ವಿಯೆಟ್ನಾಂ, ಭಾರತ, ಮೇಲೆ ಸೂಚಿಸಿರುವ ದೇಶಗಳ ಪೈಕಿ ಯಾವ ದೇಶಗಳು ಈ RCEP'ನ ಸದ್ಯಸ ದೇಶಗಳಾಗಿಲ್ಲ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಕೇಂದ್ರ ಸರ್ಕಾರವು ಯಾವ ಯೋಜನೆಅಡಿಯಲ್ಲಿ 7W ಮತ್ತು 12W ಬಲ್ಬ್'ಗೆ ರೂ.10 ದರದಲ್ಲಿ '3' ವರ್ಷಗ ವರ್ಷಗಳ ಗ್ಯಾರಂಟಿ ಜೊತೆಗೆ ನೀಡುತ್ತಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ಟೆಸ್ಟ್ ಕ್ರಿಕೆಟ್'ಗೆ ವಿದಾಯ ಘೋಷಿಸಿದ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರ ಕ್ವಿಂಟನ್ ಡಿಕಾಕ್ ಅವರು ತಮ್ಮ ತಂಡದ ಪರವಾಗಿ 54 ಟೆಸ್ಟ್ ಪಂದ್ಯವಾಡಿ ಎಷ್ಟು ಶತಕ ಹಾಗೂ ಅರ್ಧಶತಕ ಸಿಡಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಹಾಗೂ ಮಾಜಿ ನಾಯಕ ಕ್ವಿಂಟನ್ ಡಿಕಾಕ್ ಅವರು ಈ ಹಿಂದೆ ಎಷ್ಟರಲ್ಲಿ ವರ್ಷದ ಕ್ರಿಕೆಟಿಗ ಎಂಬ ಪ್ರಶಸ್ತಿಯನ್ನು ಪಡೆದಿದ್ದಾರೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ ಮುಖೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು ಯಾವ ದೇಶದ ಬ್ಯಾಟರಿ ಉತ್ಪಾದಕ ಸಂಸ್ಥೆ ಫ್ಯಾರಡಿಯನ್ ಲಿಮಿಟೆಡ್ ಸಂಸ್ಥೆಯನ್ನು 100 ಮಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್(GBP)ಗಳಿಗೆ ಖರೀದಿಸಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಈ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯನ್ನು ಧೀರೂಭಾಯಿ ಅಂಬಾನಿ ಅವರು ಎಷ್ಟರಲ್ಲಿ ಮಹಾರಾಷ್ಟದ ಮುಂಬೈ'ನಲ್ಲಿ ಸ್ಥಾಪಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಕೇಂದ್ರ ಸರ್ಕಾರವು ತೆರಿಗೆ ಸಂಗ್ರಹಕ್ಕಾಗಿ ಸರಕು ಮತ್ತು ಸೇವೆಗಳನ್ನು 5 ವಿಭಿನ್ನ ತೆರಿಗೆಗಳಾಗಿ ವಿಂಗಡಿಸಿದೆ 0%, 5%, 12%, 18%, 28%. ಗಳಾಗಿವೆ, ಹಾಗಾದರೆ ಭಾರತ ಸರ್ಕಾರವು GST'ಯುನ್ನು ಭಾರತದ ಸಂವಿಧಾನದ ನೂರು ಹಾಗೂ ಮೊದಲ ತಿದ್ದುಪಡಿಯ ಅನುಷ್ಠಾನದ ಮೂಲಕ ಯಾವ ವರ್ಷದಲ್ಲಿ ಜಾರಿಗೆ ತಂದಿದೆ.