ಇದೀಗ ಭಾರತಿ ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಜಿಯೋ ಕಂಪನಿಗಳು ಈ ನಗರಗಳಲ್ಲಿ 5G ಟ್ರಯಲ್ ಸೈಟ್ಗಳನ್ನು ಸ್ಥಾಪಿಸಿವೆ, ಇದೀಗ 5G ಯು ಎಷ್ಟು ಬ್ಯಾಂಡ್ಗಳಲ್ಲಿ ಕೆಲಸ ಮಾಡುತ್ತದೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತೀಯ ಸೇನೆಯು ರಾಷ್ಟ್ರೀಯ ಭದ್ರತಾ ಮಂಡಳಿಯ ಸಚಿವಾಲಯದ ಸಹಾಯದಿಂದ 'ಕ್ವಾಂಟಮ್ ಲ್ಯಾಬೋರೇಟರಿ (Quantum Laboratory)ನ್ನು ಯಾವ ಪ್ರದೇಶದಲ್ಲಿ ಸ್ಥಾಪಿಸಿದೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
ರಾಷ್ಟ್ರೀಯ ಭದ್ರತಾ ಮಂಡಳಿ (NSC) ಇದೊಂದು ಕಾರ್ಯನಿರ್ವಾಹಕ ಸರ್ಕಾರಿ ಸಂಸ್ಥೆಯಾಗಿದೆ, ಈ NSC ಸಂಸ್ಥೆಯು ಮೊದಲ ರಾಷ್ಟ್ರೀಯ ಭದ್ರತಾ ಸಲಹೆಗಾರ ಯಾರು ?
ವಿವರಣೆ / Explanation:
ಪ್ರಶ್ನೆ 4 / Question 41 Mark
ರಾಷ್ಟ್ರೀಯ ಭದ್ರತಾ ಮಂಡಳಿ (NSC)ಯನ್ನು ಈ ಹಿಂದೆ 1998 ರಲ್ಲಿ ಸ್ಥಾಪಿಸಿದ ಮಾಜಿ ಪ್ರಧಾನಿ ಯಾರು ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಕೇಂದ್ರ ಸರ್ಕಾರವು ಯಾವ ಪ್ರದೇಶವನ್ನು ಇನ್ನೂ '6' ತಿಂಗಳ ಕಾಲ AFSPA ಕಾಯಿದೆಯಡಿಯಲ್ಲಿ 'ಅಸ್ತವ್ಯಸ್ತಗೊಂಡ ಪ್ರದೇಶ' (disturbed area) ಎಂದು ಘೋಷಿಸಿದೆ, ಹಾಗೂ ಈ ಘೋಷಣೆಯು 2021 ರ ಡಿಸೆಂಬರ್. 30 ರಿಂದ ಜಾರಿಯಲ್ಲಿರಲಿದೆ ಎಂದು ತಿಳಿಸಿದೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರಸ್ತುತ ಮುರುಘಾ ಮಠದ ವತಿಯಿಂದ ಜಮುರಾ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ನೀಡುವ 2021ನೇ ಸಾಲಿನ ಶಿಮುಶ ರಾಷ್ಟ್ರೀಯ ನಾಟಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿರುವ ಕನ್ನಡ ಚಿತ್ರರಂಗದ ಕಲಾವಿದೆ ಯಾರು ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ ನಿಧಾನರಾಗಿರುವ ಸುಪ್ರಸಿದ್ಧ ಲೇಖಕಿ ಮತ್ತು ಕವಿಯತ್ರಿ, ಹಾಗೂ ಬೂಕರ್ ಪ್ರಶಸ್ತಿ ವಿಜೇತೆ ಕೆರಿ ಹುಲ್ಮ್ ಅವರು ಯಾವ ದೇಶದ ಮೊದಲ ಬೂಕರ್ ಪ್ರಶಸ್ತಿ ಪಡೆದ ಲೇಖಕಿಯಾಗಿದ್ದಾರೆ ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ ಈ ಬೂಕರ್ ಪ್ರಶಸ್ತಿಯನ್ನು ಇಂಗ್ಲೆಂಡ್ ನ ಗಿಲ್ಡ್ಹಾಲ್ ಪ್ರದೇಶದಲ್ಲಿ ಎಷ್ಟರಲ್ಲಿ ಸ್ಥಾಪನೆಮಾಡಲಾಗಿದೆ ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ ಯಾವ ದೇಶದ ಕಡಲ ತೀರದ ಸಮೀಪ ಕೆಟ್ಟುನಿಂತಿರುವ, 100ಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರಿರುವ ದೋಣಿಯನ್ನು ರಿಪೇರಿಮಾಡಲು ಅವರಿಗೆ ನೆರವಾಗುತ್ತೇವೆ, ಆದರೆ ಆ ರೊಹಿಂಗ್ಯಾಗಳಿಗೆ ನಮ್ಮ ದೇಶದೊಳಗೆ ಪ್ರವೇಶಿಸಲು ಅವಕಾಶವಿಲ್ಲ ಎಂದು ತಿಳಿಸಿದ ದೇಶ ಯಾವುದು ?
ವಿವರಣೆ / Explanation:
ಪ್ರಶ್ನೆ 10 / Question 101 Mark
1982 ರ ರಾಷ್ಟ್ರೀಯತೆಯ ಕಾನೂನಿನ ಅಡಿಯಲ್ಲಿ ರೋಹಿಂಗ್ಯಾಗಳಿಗೆ ಪೌರತ್ವವನ್ನು ನಿರಾಕರಿಸಲಾಗಿದೆ ಎಂದು ತಿಳಿಸಿದ ದೇಶ ಯಾವುದು ?