Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 30-11-2021
30 ನವೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಯಾವ ರಾಜ್ಯವು ಮೊದಲನೇಯ(1ನೇ) ಪ್ರಮಾಣೀಕೃತ ಸಾವಯವ ಹಣ್ಣು ಕಿವಿ ಬಿಡುಗಡೆ ಮಾಡಿದೆ
A
ಮಧ್ಯ ಪ್ರದೇಶ
B
ಆಂಧ್ರ ಪ್ರದೇಶ
C
ಉತ್ತರ ಪ್ರದೇಶ
D
ಅರುಣಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇಂಡಿಯಾ1 ಪಾವತಿ(payments) 10,000 ಯಾವ ATM'ಗಳನ್ನು ಸ್ಥಾಪಿಸಿದೆ.
A
ರೆಡ್-ಲೇಬಲ್
B
ವೈಟ್-ಲೇಬಲ್
C
ಗ್ರೀನ್-ಲೇಬಲ್
D
ಯಲ್ಲೋ-ಲೇಬಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಯಾವ ದೇಶದ ಬ್ಯಾಂಕ್ಟೆಕ್ ಗ್ರೂಪ್'ನಿಂದ India1 ಪಾವತಿಗಳುನ್ನು ಪ್ರಚಾರ ಮಾಡಲಾಗಿದೆ.
A
ಆಸ್ಟ್ರೇಲಿಯಾ
B
ಭಾರತ
C
ಚೀನಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
India1 ATM ಎಷ್ಟನೇ ಅತಿ ದೊಡ್ಡ ಬಿಳಿ ಲೇಬಲ್ ATM ಬ್ರ್ಯಾಂಡ್'ಗಳನ್ನೂ ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೊಂದಿದೆ.
A
1ನೇ
B
2ನೇ
C
3ನೇ
D
4ನೇ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ RBI ನೀಡಿರುವ ಮಾಹಿತಿಯ ಪ್ರಕಾರ ಭಾರತದಲ್ಲಿ ಸೆಪ್ಟೆಂಬರ್ 2021 ರ ಹೊತ್ತಿಗೆ ಲಕ್ಷ ATMಗಳಿವೆ.
A
4.4
B
4.2
C
2.8
D
2.4
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಯಾರಿಗಾಗಿ 'ವಿಶಿಷ್ಟ' ಮುಖ ಗುರುತಿಸುವ ತಂತ್ರಜ್ಞಾನವನ್ನು ಆರಂಭಿಸಿದ್ದಾರೆ.
A
ಪಿಂಚಣಿದಾರರಿಗೆ
B
ಜೀವ-ವಿಮಾದಾರರಿಗೆ
C
ಸರ್ಕಾರಿ ನೌಕರಿಗಾಗಿ
D
ಅರೆ ಸರ್ಕಾರಿ ನೌಕರಿಗಾಗಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI)ವನ್ನು ಎಷ್ಟರಲ್ಲಿ ಸ್ಥಾಪನೆ ಮಾಡಲಾಗಿದೆ.
A
2018 ಜೂನ್. 16 ರಂದು
B
2019 ಆಗಸ್ಟ್. 21ರಂದು
C
2016 ಜುಲೈ. 12ರಂದು
D
2017 ಸೆಪ್ಟೆಂಬರ್. 14 ರಂದು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಭಾರತದ ಎಲ್ಲಾ ನಿವಾಸಿಗಳಿಗೆ ಯಾವ ಗುರುತಿನ ಸಂಖ್ಯೆಗಳನ್ನು (UID) ನೀಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI)ವನ್ನು ರಚಿಸಲಾಗಿದೆ.
A
ವೋಟರ್ ಐಡಿ
B
ಆಧಾರ್ ಐಡಿ
C
ಫ್ಯಾನ್ ಐಡಿ
D
ಕಿಸಾನ್ ಐಡಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ರಾಜ್ಯದ ಪೊಲೀಸರು ನಾಗರಿಕರಿಗಾಗಿ ‘ಕಾಲ್ ಯುವರ್ ಕಾಪ್ ಮೊಬೈಲ್ ಆಪ್’ ಬಿಡುಗಡೆ ಮಾಡಿದ್ದಾರೆ.
A
ಅಸ್ಸಾಂ
B
ಮಣಿಪುರ್
C
ಉತ್ತರ್ಖಂಡ್
D
ನಾಗಾಲ್ಯಾಂಡ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇಂಡಿಯನ್ ಫ್ಯಾಶನ್ ಅವಾರ್ಡ್ಸ್ 2021'ರ ಅತ್ಯಂತ ಸೊಗಸಾದ ರಾಜಕಾರಣಿ ಎಂಬ ಪ್ರಶಸ್ತಿಯು ಯಾವ ಪಕ್ಷದ ಶಾಸಕನಿಗೆ ಲಭಿಸಿದೆ.
A
BJP ತೇಜಸ್ ಸೂರ್ಯ
B
JDS ಪ್ರಜ್ವಲ್ ರೇವಣ್ಣ
C
AAP ರಾಘವ್ ಚಡ್ಡಾ
D
INC ಸಚಿನ್ ಪೈಲಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers