Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily Quiz 03-12-2021
03 ಡಿಸೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನಿಜಾಮುದ್ದೀನ್ ಬಸ್ತಿ ಯೋಜನೆಯು ಯುನೆಸ್ಕೋದಿಂದ ಹೆರಿಟೇಜ್ ಎಷ್ಟು ಪ್ರಶಸ್ತಿಗಳನ್ನು ಪಡೆದಿದೆ?
A
3
B
2
C
4
D
6
ವಿವರಣೆ / Explanation:
ಪ್ರಶ್ನೆ 2 / Question 2
1 Mark
ನಿಜಾಮುದ್ದೀನ್ ಬಸ್ತಿ ಯೋಜನೆಯನ್ನು ಎಷ್ಟರಲ್ಲಿ ಆರಂಭಿಸಲಾಗಿದೆ ?
A
2006
B
2011
C
2007
D
2009
ವಿವರಣೆ / Explanation:
ಪ್ರಶ್ನೆ 3 / Question 3
1 Mark
ನಿಜಾಮುದ್ದೀನ್ ಬಸ್ತಿ ಯೋಜನೆಯಲ್ಲಿನ ಹುಮಾಯೂನ್ ಸಮಾಧಿಯನ್ನು ಎಷ್ಟರಲ್ಲಿ ವಿಶ್ವ ಪರಂಪರೆಯ ತಾಣವೆಂದು ಘೋಷಣೆ ಮಾಡಲಾಗಿದೆ ?
A
1991 ರಲ್ಲಿ
B
1993 ರಲ್ಲಿ
C
1983 ರಲ್ಲಿ
D
1997 ರಲ್ಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಹುಮಾಯೂನ್ ಸಮಾಧಿಯನ್ನು ಯಾವ ಉದ್ಯಾನದಲ್ಲಿ ಇರಿಸಲಾಗಿದೆ ?
A
ಟುಲಿಪ್
B
ಚಾರ್ ಬಾಗ್
C
ಯದವಿಂದ್ರ
D
ಚೌಬಾಟಿಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಗೀತಾ ಗೋಪಿನಾಥ್ ಯಾವ ಸಂಸ್ಥೆಯ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ ?
A
IBM
B
KMF
C
IMF
D
TMC
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಗೀತಾ ಗೋಪಿನಾಥ್ ಅವರು ಭಾರತದ ರಾಷ್ಟ್ರಪತಿಗಳಿಂದ ಯಾವ ವರ್ಷದಲ್ಲಿ 'ಪಾರ್ವಸಿ ಭಾರತೀಯ ಸಮ್ಮಾನ್' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ??
A
2018
B
2019
C
2017
D
2012
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ದೇಶದಲ್ಲಿ ಡಿಸೆಂಬರ್. 06 ನ್ನು ಯಾರ ಪುಣ್ಯತಿಥಿಯ ಅಂಗವಾಗಿ 'ಮಹಾಪರಿನಿರ್ವಾಣ ದಿವಸ್' ಎಂದು ಆಚರಣೆ ಮಾಡುತ್ತಾರೆ ?
A
ದಾದಾಬಾಯಿ ನವರೋಜಿ
B
ಡಾ. ಬಿ ಆರ್ ಅಂಬೇಡ್ಕರ್
C
ಇಂದಿರಾ ಗಾಂಧಿ
D
ವೀರ್ ಸಾವರಕರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
'3'-ಡೋಸ್ ನ ZyCov - D ಲಸಿಕೆಯನ್ನು ಎಷ್ಟು ರಾಜ್ಯಗಳಲ್ಲಿ ಆರಂಭಿಸಲಾಗುತ್ತಿದೆ ?
A
6
B
7
C
8
D
12
ವಿವರಣೆ / Explanation:
ಪ್ರಶ್ನೆ 9 / Question 9
1 Mark
ದೇಶದಲ್ಲಿ ಅತೀ ಕಡಿಮೆ ಆದಾಯ ಹೊಂದಿರುವ ರೈತರನ್ನು ಹೊಂದಿದ ರಾಜ್ಯ ಯಾವುದು ?
A
ಉತ್ತರ ಪ್ರದೇಶ
B
ಮಹಾರಾಷ್ಟ್ರ
C
ಜಾರ್ಖಂಡ್
D
ಕೇರಳ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಸ್ಸಾಂ ಸರ್ಕಾರವು ಯಾವ ಉದ್ಯಮಿಗೆ ತನ್ನ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಅಸ್ಸಾಂ ಬೈಭವ್' ನೀಡಲಿದೆ ?
A
ಮುಕೇಶ ಅಂಬಾನಿ
B
ಗೌತಮ್ ಅದಾನಿ
C
ರತನ್ ಟಾಟಾ
D
ಅಝೀಮ್ ಪ್ರೇಂಜಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers