Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 29-11-2021
29 ನವೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ, ಅರ್ಧಶತಕ ಗಳಿಸಿ ಹೆಸರುವಾಸಿಯಾದ ಭಾರತ ಕ್ರಿಕೆಟ್ ತಂಡದ ಆಟಗಾರ ಯಾರು ?
A
ಸುನಿಲ್ ಗವಾಸ್ಕರ್
B
ಸಚಿನ್ ತೆಂಡೂಲ್ಕರ್
C
ಶ್ರೇಯಸ್ ಅಯ್ಯರ್
D
ಯಾರು ಇಲ್ಲ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಫೋರ್ಬ್ಸ್ ಡಬ್ಲ್ಯೂ - 2021 ರ ಮಹಿಳಾ ಸಾಧಕಿಯರ ಪಟ್ಟಿಯಲ್ಲಿ ಸ್ಥಾನ ಪಡೆದ ಆಶಾ ಕಾರ್ಯಕರ್ತೆ ಮತಿಲ್ಡಾ ಕುಲ್ಲು ಅವರು ಯಾವ ರಾಜ್ಯದವರು ?
A
ಒಡಿಶಾ
B
ಕರ್ನಾಟಕ
C
ರಾಜಸ್ತಾನ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸ್ವತಃ ಸೈಕಲ್ ಮೇಲೆ ತೆರಳಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಸಂಸದೆ ಜೂಲಿ ಅನೀ ಗೆಂಟರ್ ಯಾವ ದೇಶದವರು ?
A
ಅಮೇರಿಕಾ
B
ಆಸ್ಟ್ರೇಲಿಯಾ
C
ಸೌತ್ ಆಫ್ರಿಕಾ
D
ನ್ಯೂಜಲ್ಯಾಂಡ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ಕಾರ್ಡ್ ಬಳಕೆಯಿಂದ ವೀಸಾ ಕಾರ್ಡ್ ಬಳಕೆಗೆ ಹಿನ್ನಡೆ ಆಗಿದೆ ?
A
ಎಟಿಎಂ ಕಾರ್ಡ್
B
ರುಪೇ ಕಾರ್ಡ್
C
ಮಾಸ್ಟರ್ ಕಾರ್ಡ್
D
ಪ್ಲಾಟಿನಂ ಕಾರ್ಡ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಡಾ. ಕೆ ಎಸ್ ಜವಹಾರ ರೆಡ್ಡಿ ಅವರು ಯಾವ ದೊಡ್ಡ ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಕ(ಇಒ) ಅಧಿಕಾರಿಯಾಗಿದ್ದಾರೆ ?
A
ತಿರುಪತಿ ತಿಮ್ಮಪ್ಪನ ದೇವಸ್ಥಾನ
B
ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನ
C
ಉಡುಪಿ ಶ್ರೀ ಕೃಷ್ಣ ದೇವಸ್ಥಾನ
D
ಮಧುರೈ ಮೀನಾಕ್ಷಿ ದೇವಸ್ಥಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ, ಶ್ರೀಲಂಕಾ ಹಾಗೂ ಮಾಲ್ಡೀವ್ಸ್ ದೇಶಗಳು ಕರಾವಳಿ ರಕ್ಷಣಾ ಪಡೆಗಳ ಕಡಲಾಭ್ಯಾಸದ ಎಷ್ಟನೇ ಆವೃತ್ತಿ ಮುಕ್ತಾಯವಾಗಿದೆ ?
A
20 ನೇ
B
17 ನೇ
C
16 ನೇ
D
15 ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವ ಪ್ಯಾರಾ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಭಾರತೀಯ ವಿಜೇತ ಪರಮಜೀತ ಅವರು ಎಷ್ಟು ಕೆಜಿ ತೂಕದ ವಿಭಾಗದಲ್ಲಿ ಸ್ಪರ್ಧಿಸಿದ್ದರು ?
A
45 ಕೆಜಿ
B
49 ಕೆಜಿ
C
50 ಕೆಜಿ
D
52 ಕೆಜಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಪ್ಯಾರಾ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ವಿಜೇತ ಭಾರತೀಯ ಪರಮಜೀತ ಅವರು ಎಷ್ಟು ಕೆಜಿ ತೂಕ ಎತ್ತಿ ಸಾಧನೆ ಮೆರಿದಿದ್ದಾರೆ ?
A
122 ಕೆಜಿ
B
135 ಕೆಜಿ
C
158 ಕೆಜಿ
D
162 ಕೆಜಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕರ್ನಾಟಕದ ಪಾರ್ಥ್ ಅವರು 'ವಾರಣಾಸಿ ರಾಷ್ಟ್ರೀಯ ಮಾಸ್ಟರ್ಸ್ ಈಜು ಚಾಂಪಿಯನ್ಷಿಪ್' ನಲ್ಲಿ ಎಷ್ಟು ಚಿನ್ನದ ಪದಕವನ್ನು ಜಯಿಸಿದ್ದಾರೆ ?
A
6
B
3
C
4
D
5
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ವಾರಣಾಸಿ ರಾಷ್ಟ್ರೀಯ ಮಾಸ್ಟರ್ಸ್ ಈಜು ಚಾಂಪಿಯನ್ಷಿಪ್' ನಲ್ಲಿ ಯಾವ ರಾಜ್ಯವು 206 ಪದಕಗಳನ್ನೂ ಜಯಿಸಿ ದಾಖಲೆ ನಿರ್ಮಿಸಿದೆ, ಹಾಗೂ ಅಗ್ರಸ್ಥಾನವನ್ನು ಪಡೆದಿದೆ ?
A
ಗೋವಾ
B
ಕರ್ನಾಟಕ
C
ಮಹಾರಾಷ್ಟ್ರ
D
ನವದೆಹಲಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers