ಪ್ರಸ್ತುತ ಯಾವ ದೇಶಗಳಲ್ಲಿ ಆಯುರ್ವೇದವನ್ನು ಅತೀ ಹೆಚ್ಚಾಗಿ ಅಭ್ಯಾಸ ಮಾಡಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತದಲ್ಲಿನ ಶೇಕಡಾ ಎಷ್ಟು ರಷ್ಟು ಜನರು ರೋಗಗಳನ್ನು ಗುಣಪಡಿಸಲು ಆಯುರ್ವೇದ ಔಷಧ ವ್ಯವಸ್ಥೆಯನ್ನು ಬಳಸಲಾಗುತ್ತದೆ ಎಂದು ವರದಿ ಯಾಗಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಭಾರತ ಸರ್ಕಾರವು ಎಷ್ಟರಲ್ಲಿ ಆಯುರ್ವೇದದ ಆಯುಷ್ ಸಚಿವಾಲಯವನ್ನು ಸ್ಥಾಪಿಸಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಇದೇ ನವೆಂಬರ್. 26 ರಂದು ಯಾವ ದೇಶಗಳ 'ಎಕ್ಸ್ ಶಕ್ತಿ- 2021' ಎಂಬ ದ್ವೈವಾರ್ಷಿಕ ಜಂಟಿ ಮಿಲಿಟರಿ ವ್ಯಾಯಾಮ ಮುಕ್ತಾಯವಾಗಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಪ್ರಸ್ತುತ 'ಎಕ್ಸ್ ಶಕ್ತಿ- 2021' ಎಂಬ ದ್ವೈವಾರ್ಷಿಕ ಜಂಟಿ ಮಿಲಿಟರಿ ವ್ಯಾಯಾಮದ ಆವೃತ್ತಿಯು ಫ್ರಾನ್ಸ್ನಲ್ಲಿ ಕೊನೆಗೊಂಡಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಇಂಡೋ - ಫ್ರಾನ್ಸ್ ಜಂಟಿ ಮಿಲಿಟರಿ ವ್ಯಾಯಾಮದ 5 ನೇ ಆವೃತ್ತಿಯು 'ಎಕ್ಸ್ ಶಕ್ತಿ- 2021'ಯು ಭಾರತದ ಯಾವ ರಾಜ್ಯದ ಅರೆ ಮರುಭೂಮಿ ಭೂಪ್ರದೇಶದಲ್ಲಿ ಜರುಗಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಪ್ರಸ್ತುತ ಯಾವ ಸರ್ಕಾರವು 'ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆ' ಎಂಬ ತನ್ನ ತೀರ್ಥಯಾತ್ರೆಗೆ ಪಾಕಿಸ್ತಾನದ ಕರ್ತಾರ್ಪುರ ಸಾಹಿಬ್ ಹಾಗೂ ತಮಿಳುನಾಡಿನ ವೇಲಂಕಣಿ ಚರ್ಚ್'ನ್ನು ಸೇರಿಸಲು ಘೋಷಣೆ ಮಾಡಿದೆ
ವಿವರಣೆ / Explanation:
ಪ್ರಶ್ನೆ 8 / Question 81 Mark
ಯಾವ ರಾಜ್ಯವು ಅಂತರ್ಜಾತಿ ವಿವಾಹಕ್ಕೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಮಹಾರಾಷ್ಟ್ರ ಸರ್ಕಾರವು ಯಾವ ವರ್ಷದ ಮುಂಬೈ ಉಗ್ರರ ದಾಳಿಯ ಹುತಾತ್ಮರಿಗೆ ಗೌರವ ಸಮರ್ಪಣೆಯನ್ನು ತಿಳಿಸಿದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ನೀತಿ ಆಯೋಗ ಪ್ರಕಟಿಸಿರುವ ಸೂಚ್ಯಂಕದ ಪ್ರಕಾರ ಅತೀ ಹೆಚ್ಚು ಬಡತನ ಹೊಂದಿರುವ ರಾಜ್ಯಗಳ ಪೈಕಿ ಯಾವ ರಾಜ್ಯ ಮೊದಲ ಸ್ಥಾನದಲ್ಲಿದೆ?