Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 21-03-2020
21 ಮಾರ್ಚ್ 2020 • 7 ಪ್ರಶ್ನೆಗಳು
0
/ 7
ಪ್ರಶ್ನೆ
1
/ 7
View All
Reset
1
2
3
4
5
6
7
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ದೇಶದಲ್ಲಿರುವ ಎಷ್ಟು ಸಂಸ್ಕೃತ ವಿಶ್ವ ವಿಧ್ಯಾಲಯಗಳಿಗೆ ಮೇಲ್ದರ್ಜೆರಿಸುವ ಮಸೂದೆಯನ್ನು ಅಂಗೀಕರಿಸಲಾಯಿತು ?
A
4
B
3
C
2
D
1
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರೋನ ವೈರಸ್ ಭೀತಿಯಿಂದ G7 ರಾಷ್ಟ್ರಗಳ ಶೃಂಗಸಭೆಯನ್ನು ರದ್ದುಪಡಿಸಲಾಯಿತು, G7 ರಾಷ್ಟ್ರಗಳು ಎಂದರೆ ?
A
ಜಗತ್ತಿನ 7 ಶ್ರೀಮಂತ ರಾಷ್ಟ್ರಗಳು
B
ಜಗತ್ತಿನ 7 ಪ್ರಬಲ ಸೇನಾ ಪಡೆ ಹೊಂದಿದ ರಾಷ್ಟ್ರಗಳು
C
ಜಗತ್ತಿನ 7 ಶ್ರೀಮಂತ ಪ್ರಜಾಪಭುತ್ವ ಹೊಂದಿದ ರಾಷ್ಟ್ರಗಳು
D
ಜಗತ್ತಿನ 7 ಪ್ರಬಲ ಆರ್ಥಿಕತೆ ಹೊಂದಿದ ರಾಷ್ಟ್ರಗಳು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಮೋದಿಯವರ ಕರೋನ ವೈರಸ್ ವಿರುದ್ಧ ಕೈಗೊಂಡ ಯಾವ ಕಾರ್ಯವನ್ನು ವಿಶ್ವಸಂಸ್ಥೆ ಮೆಚ್ಚಿಕೊಂಡಿದೆ
A
ಅಂತಾರಾಷ್ಟ್ರೀಯ ವಿಮಾನಗಳನ್ನು ನಿರ್ಬಂಧಿಸಿರುವದು
B
"ಜನತಾ ಕರ್ಪ್ಯೂ"
C
ಆರೋಗ್ಯ ತಪಾಸಣೆ ಹೆಚ್ಚಿಸಿರುವದು
D
ಬಂದ್ ಆಚರಿಸಿರುವದು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಜಪಾನ ರಾಷ್ಟ್ರವು ಟೋಕಿಯೋ ಒಲಿಂಪಿಕ್ಸ್ ಗೆ ಯಾವ ರಾಷ್ಟ್ರದಿಂದ ಕ್ರೀಡಾ ಜ್ಯೋತಿ ಪಡೆಯಿತು
A
ಗ್ರೀಸ್
B
ಬ್ರೆಜಿಲ್
C
ಇಂಡಿಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮಧ್ಯ ಪ್ರದೇಶ ರಾಜಕೀಯ ಬಿಕ್ಕಟಿನಿಂದ ಇತ್ತೀಚಿಗೆ ರಾಜೀನಾಮೆ ನೀಡಿದ ಮುಖ್ಯಮಂತ್ರಿ ಯಾರು?
A
ಶಿವರಾಜ್ ಸಿಂಗ್ ಚೌಹಾಣ್
B
ಉಮಾ ಭಾರತಿ
C
ಬಾಬುಲಾಲ್ ಗೌರ್
D
ಕಮಲ ನಾಥ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇಂದ್ರ ಸರ್ಕಾರವು ರಾಜ್ಯದ ಯಾವ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಇತ್ತೀಚಿಗೆ ಅನುಮತಿ ನೀಡಿತು
A
ಹಾವೇರಿ
B
ರಾಮನಗರ
C
ಚಿಕ್ಕಮಗಳೂರು
D
ಗದಗ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಕೋಲ್ಕತ್ತಾದಲ್ಲಿ ನಿಧನರಾದ ಪಿ ಕೆ ಬ್ಯಾನರ್ಜಿ ಅವರು ಯಾವ ಕ್ರೀಡೆಯಲ್ಲಿ ದಿಗ್ಗಜರೆನಿಸಿಕೊಂಡಿದ್ದರು
A
ಕ್ರಿಕೆಟ್
B
ಅಥ್ಲೆಟಿಕ್ಸ್
C
ಪುಟ್ಬಾಲ್
D
ಹಾಕಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
7
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers