Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 22-03-2020
22 ಮಾರ್ಚ್ 2020 • 6 ಪ್ರಶ್ನೆಗಳು
0
/ 6
ಪ್ರಶ್ನೆ
1
/ 6
View All
Reset
1
2
3
4
5
6
ಪ್ರಶ್ನೆ 1 / Question 1
1 Mark
ಮಾರ್ಚ್ 22 ದಿನ ವಿಶೇಷವೇನು ?
A
ವಿಶ್ವ ಜಲದಿನ
B
ವಿಶ್ವ ಪರಿಸರ ದಿನಾಚರಣೆ
C
ವಿಶ್ವ ಸೇನಾ ದಿನಾಚರಣೆ
D
ವಿಶ್ವ ಭೂ ದಿನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿ ಮೊದಲಿಗೆ ಆಯೋಜಿಸಲಾಗಿದ್ದ ಕೃತಕ ಬುದ್ಧಿಮತ್ತೆ ಕುರಿತ ಶೃಂಗ ಸಭೆಯನ್ನು ಮುಂದೂಡಲಾಗಿದ್ದು ಈ ಶೃಂಗಸಭೆಯ ಹೆಸರನ್ನು ಏನು ?
A
ಮೇಲಿನ ಯಾವುದು ಅಲ್ಲ
B
AI ಇಂಡಿಯಾ
C
AI Smart India
D
ರೈಸ್ (RAISE)
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸಾರ್ಕ್ ರಾಷ್ಟ್ರಗಳು ಯಾವ ಉದ್ದೇಶಕ್ಕಾಗಿ ತುರ್ತು ನಿಧಿಗಾಗಿ ಹಣವನ್ನು ಸಂಗ್ರಹಿಸುತ್ತಿವೆ?
A
ಆರ್ಥಿಕ ಅಭಿವೃದ್ಧಿ
B
ಕರೋನಾ ವೈರಸ್ ನಿಯಂತ್ರಣ
C
ಆಂತರಿಕ ಬಾಂಧವ್ಯ ವೃದ್ಧಿ
D
ಸಾರ್ಕ್ ಕೇಂದ್ರ ಕಚೇರಿ ನಿರ್ಮಾಣ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಜಗತ್ತಿನ ಅತಿ ಎತ್ತರದ ಅಗ್ನಿ ಪರ್ವತ ಏರಿದ ಭಾರತದ ಮೊದಲ ಪರ್ವತಾರೋಹಿ ಯಾರು?
A
ಪ್ರೇಮಲತಾ ಅಗರ್ವಾಲ್
B
ಅರುಣಿಮಾ ಸಿನ್ಹಾ
C
ಸತ್ಯರೂಪ್ ಸಿದ್ಧಾಂತ್
D
ಬಚೇಂದ್ರಿ ಪಾಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆ ಜಾರಿಯಾದ ಹಿನ್ನೆಲೆಯಲ್ಲಿ ಈ ಶಿಕ್ಷೆಯನ್ನು ರದ್ದುಗೊಳಿಸಲು ಅಥವಾ ನಿಷೇಧಿಸಲು ಯಾರು ಮನವಿ ಮಾಡಿದ್ದಾರೆ
A
ಭಾರತದ ರಾಜ್ಯ ಸರ್ಕಾರಗಳು
B
ಭಾರತ ಸರ್ಕಾರ
C
ವಿಶ್ವಸಂಸ್ಥೆ
D
ಸುಪ್ರೀಂ ಕೋರ್ಟ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಮೆರಿಕವು ಇತ್ತೀಚೆಗೆ ಕ್ಷಿಪಣಿಯೊಂದನ್ನು ಪರೀಕ್ಷಿಸಿದ್ದು ಈ ಕ್ಷಿಪಣಿಯ ಹೆಸರೇನು
A
AGM-84 Harpoon
B
DF-17 ಹೈಪರ್ಸಾನಿಕ್
C
FIM-92 Stinger
D
AGM-88 HARM
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
6
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers