Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 20-03-2020
20 ಮಾರ್ಚ್ 2020 • 7 ಪ್ರಶ್ನೆಗಳು
0
/ 7
ಪ್ರಶ್ನೆ
1
/ 7
View All
Reset
1
2
3
4
5
6
7
ಪ್ರಶ್ನೆ 1 / Question 1
1 Mark
ಭಾರತೀಯ ಸೇನೆಗಾಗಿ ಕಡಿಮೆ ತೂಕದ ಮಶೀನ್ ಗನ್ ಗಳನ್ನು ಖರೀದಿಸಲು ಭಾರತವು ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ
A
ಅಮೆರಿಕ
B
ಜಪಾನ್
C
ಇಸ್ರೇಲ್
D
ರಷ್ಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರೋನ ವಿರುದ್ಧ ಹೋರಾಟದ ರೂಪವಾಗಿ ಯಾವ ದಿನದಂದು "ಜನತಾ ಕರ್ಫ್ಯೂ" ಆಚರಿಸಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ
A
ಮಾರ್ಚ್ 22 ರಂದು
B
ಮಾರ್ಚ್ 23 ರಂದು
C
ಮಾರ್ಚ್ 24 ರಂದು
D
ಮಾರ್ಚ್ 21 ರಂದು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಶಿಲಾಯುಗದ ಸ್ಮಾರಕಗಳ ಕುರುಹುಗಳು ಪತ್ತೆಯಾಗಿವೆ
A
ಶಿವಮೊಗ್ಗ
B
ವಿಜಯಪುರ
C
ಬಾಗಲಕೋಟೆ
D
ದಕ್ಷಿಣ ಕನ್ನಡ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರೋನ ವೈರಸ್ನಿಂದಾಗಿ ಜಗತ್ತಿನಾದ್ಯಂತ ಎಷ್ಟು ಪ್ರಮಾಣದ ಉದ್ಯೋಗ ನಷ್ಟವಾಗುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ
A
2 ಕೋಟಿ
B
3.5 ಕೋಟಿ
C
3 ಕೋಟಿ
D
2.5 ಕೋಟಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಟಲ್ ಮಿಷನ್ ಯೋಜನೆಯಡಿ ಕೇಂದ್ರ ಸರ್ಕಾರವು ದೇಶದ 07 ರಾಜ್ಯಗಳಿಗೆ 6000 ಕೋಟಿ ಹಣ ಮಂಜೂರು ಮಾಡಿರುವ ಮುಖ್ಯ ಉದ್ದೇಶವೇನು?
A
ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವದು
B
ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಹೆಚ್ಚಿಸುವುದು
C
ರೈತರ ಕಲ್ಯಾಣ ನಿಧಿಗಾಗಿ
D
ಅಂತರ್ಜಲ ನಿರ್ವಹಣೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಇತ್ತೀಚೆಗೆ "Invincible" ಎಂಬ ಪುಸ್ತಕ ಬಿಡುಗಡೆಗೊಳಿಸಿದ್ದು ಇದು ಯಾವ ಮಾಜಿ ಕೇಂದ್ರ ರಕ್ಷಣಾ ಸಚಿವರಿಗೆ ಸಂಬಂಧಿಸಿದೆ.
A
ಅರುಣ್ ಜೇಟ್ಲಿ
B
ಮನೋಹರ ಪರಿಕ್ಕರ
C
ಅನಂತಕುಮಾರ್
D
ಜಸ್ವಂತ್ ಸಿಂಗ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಬಿಡುಗಡೆಯಾದ "My Encounters in Parliament " ಪುಸ್ತಕದ ಲೇಖಕರು ಯಾರು ?
A
ಡಿ ರಾಜಾ
B
ನಿರ್ಮಲಾ ಸೀತಾರಾಮನ್
C
ಬಾಲಚಂದ್ರ ಮುಂಗೇಕರ್
D
ವೀರಪ್ಪ ಮೊಯ್ಲಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
7
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers