Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 19-03-2020
19 ಮಾರ್ಚ್ 2020 • 6 ಪ್ರಶ್ನೆಗಳು
0
/ 6
ಪ್ರಶ್ನೆ
1
/ 6
View All
Reset
1
2
3
4
5
6
ಪ್ರಶ್ನೆ 1 / Question 1
1 Mark
ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವವನ್ನು ಇತ್ತೀಚೆಗೆ ಆಚರಿಸಲಾಯಿತು, ಇವರು ಯಾವ ದೇಶದ ಸ್ಥಾಪಕ ಅಧ್ಯಕ್ಷರಾಗಿದ್ದರು?
A
ಬಾಂಗ್ಲಾದೇಶ
B
ಮಲೇಶಿಯಾ
C
ಅಫಘಾನಿಸ್ತಾನ
D
ನೇಪಾಳ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಯಾವ ಮಾಜಿ ಮುಖ್ಯ ನ್ಯಾಯಮೂರ್ತಿಗಳನ್ನು ರಾಜ್ಯಸಭೆಗೆ ರಾಷ್ಟ್ರಪತಿಗಳಿಂದ ನಾಮನಿರ್ದೇಶನ ಮಾಡಲಾಗಿದೆ?
A
ಶರದ್ ಅರವಿಂದ್ ಬೋಬಡೆ
B
ರಂಜನ್ ಗೋಗಯ್
C
ಶಕ್ತಿಕಾಂತ್ ದಾಸ್
D
ದೀಪಕ ಮಿಶ್ರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರೋನ ವೈರಸ್ ವಿರುದ್ಧ ಹೋರಾಡಲು ಇತ್ತೀಚೆಗೆ ಮೋದಿಯವರು ಯಾವ ರಾಷ್ಟ್ರದ ನಾಯಕರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ
A
ಅಪಘಾನಿಸ್ತಾನ
B
ಬಾoಗ್ಲಾದೇಶ
C
ಸೌದಿ ಅರೇಬಿಯಾ
D
ಸೌತ್ ಕೊರಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅದ್ನಾನ್ ಝುರ್ಫಿ ಅವರು ಯಾವ ದೇಶದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ
A
ಅಪಘಾನಿಸ್ತಾನ
B
ಸೌತ್ ಕೊರಿಯಾ
C
ಇರಾಕ್
D
ಇರಾನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮಾರ್ಚ್ 18 ರ ದಿನ ವಿಶೇಷವೇನು ?
A
ಆರ್ಡನೆನ್ಸ್ ಕಾರ್ಖಾನೆ ಸಂಸ್ಥಾಪನಾ ದಿನ
B
DRDO ಸಂಸ್ಥಾಪನಾ ದಿನ
C
ರಾಷ್ಟ್ರೀಯ ಸೇನಾ ದಿನ
D
ಭಾರತೀಯ ನೌಕಾ ದಿನಾಚರಣೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರೋನ ವೈರಸ್ ವಿರುದ್ಧ ಹೋರಾಡಲು ಭಾರತದ ಯಾವ ಆರೋಗ್ಯ ಯೋಜನೆಯು ಸಹಕಾರಿಯಾಗಲಿದೆ
A
ರಾಷ್ಟ್ರಿಯ ಸ್ವಸ್ಥಿಯ ಭೀಮಾ ಯೋಜನಾ
B
ಜನಔಷದಿ
C
ಆಮ್ ಆದ್ಮಿ ಭೀಮಾ ಯೋಜನಾ (AABY)
D
ಆಯುಷ್ಮಾನ್ ಭಾರತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
6
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers