Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily Quiz 02-11-2021
02 ನವೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಆಜಾದಿ ಕಾ ಅಮೃತ್ ಮಹೋತ್ಸವದ ಹಿನ್ನಲೆಯಿಂದಾಗಿ ಸಂಸ್ಕೃತಿ ಸಚಿವಾಲಯವು ಎಷ್ಟು ಸ್ಪರ್ಧೆಗಳನ್ನು ಆರಂಭಿಸಿದೆ?
A
2
B
3
C
4
D
5
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ಯಾವ ದಿನದಂದು ರಾಷ್ಟ್ರೀಯ ಏಕತಾ ದಿವಸ್ ಅಥವಾ ದಿನವನ್ನು ಆಚರಣೆ ಮಾಡಲಾಗುತ್ತದೆ.
A
ನವೆಂಬರ್. 01
B
ಜನೇವರಿ. 05
C
ಡಿಸೆಂಬರ್. 17
D
ಅಕ್ಟೋಬರ್. 31
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಈ ಹಿಂದೆ ಎಷ್ಟರಲ್ಲಿ ಭಾರತ ಸರ್ಕಾರವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿನವನ್ನು ಪರಿಚಯಿಸಿದೆ.
A
2014
B
2016
C
2017
D
2019
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಮೊದಲ ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದವರಾರು?
A
ಲಾಲ್ ಬಹದ್ದೂರ್ ಶಾಸ್ತ್ರೀ
B
ಜವಾಹರ್ ಲಾಲ್ ನೆಹರು
C
ಸರ್ದಾರ್ ವಲ್ಲಭಭಾಯಿ ಪಟೇಲ್
D
ಮೊರಾರ್ಜಿ ದೇಸಾಯಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯು ಯಾವ ರಾಜ್ಯದಲ್ಲಿನ ನರ್ಮದಾ ನದಿಯ ಮೇಲಿದೆ?
A
ಬಿಹಾರ್
B
ರಾಜಸ್ಥಾನ್
C
ಗುಜರಾತ್
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಕೇಂದ್ರ ಸಚಿವ ಅಮಿತ್ ಶಾ ಅವರು ಯಾವ ರಾಜ್ಯದಲ್ಲಿ ಡೈರಿ ಸಹಕಾರ ಯೋಜನೆಯನ್ನು ಆರಂಭಿಸಿದರು.
A
ಅಸ್ಸಾಂ
B
ತ್ರಿಪುರಾ
C
ಪಂಜಾಬ್
D
ಗುಜರಾತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ಡೈರಿ ಸಹಕಾರಿ ಸಂಘವನ್ನು ಎಷ್ಟರಲ್ಲಿ ಸ್ಥಾಪನೆ ಮಾಡಲಾಗಿದೆ.
A
1864
B
1946
C
1964
D
1694
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ರಾಜ್ಯವು ಎಲೆಕ್ಟ್ರಿಕ್ ವಾಹನಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿಯನ್ನು ಘೋಷಿಸಿದೆ.
A
ಸಿಕ್ಕಿಂ
B
ಒಡಿಶಾ
C
ಮಿಝೋರಾಂ
D
ರಾಜಸ್ಥಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸಿಂಧೂ ನದಿ ಡಾಲ್ಫಿನ್ನ ಗಣತಿಯನ್ನು ಯಾವ ರಾಜ್ಯ ಆರಂಭಿಸಲಿದೆ.
A
ಪಂಜಾಬ್
B
ಹರ್ಯಾಣ
C
ರಾಜಸ್ಥಾನ್
D
ಹಿಮಾಚಲ್ ಪ್ರದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಆಸ್ಟ್ರೇಲಿಯಾ ಸರ್ಕಾರವು ಭಾರತದ ಯಾವ ಲಸಿಕೆಗೆ ಮಾನ್ಯತೆ ನೀಡಿದೆ.
A
ಸ್ಪುಟ್ನಿಕ್
B
ಕೋವಾಕ್ಸಿನ್ & ಕೋವಿ ಶೀಲ್ಡ್
C
ಕೋವಾಕ್ಸಿನ್
D
ಕೋವಿ ಶೀಲ್ಡ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers