Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 03-11-2021
03 ನವೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತ ಸರ್ಕಾರ ಹಾಗೂ ವಿಶ್ವ ಬ್ಯಾಂಕ್ ಯಾವ ರಾಜ್ಯದಲ್ಲಿನ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು ಒಪ್ಪಂದಕ್ಕೆ ಸಹಿ ಹಾಕಿವೆ.
A
ಅಸ್ಸಾಂ
B
ತ್ರಿಪುರಾ
C
ಮಿಝೋರಾಂ
D
ಮೇಘಾಲಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷವು ಭಾರತದಿಂದ ಎಷ್ಟು ಲಕ್ಷ ಹಜ್ ಯಾತ್ರಿಕರು ಸೌದಿ ಅರೇಬಿಯಾಕ್ಕೆ ಭೇಟಿ ನೀಡುತ್ತಾರೆ.
A
8
B
7
C
2
D
5
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಭಾರತದಲ್ಲಿನ ಹಜ್ ಯಾತ್ರಿಯ ಎಂಬಾರ್ಕೇಶನ್ ಪಾಯಿಂಟ್ಗಳನ್ನು ಎಷ್ಟರಿಂದ ಎಷ್ಟಕ್ಕೆ ಕಡಿಮೆ ಮಾಡಲಾಗಿದೆ.
A
20 ರಿಂದ 11 ಕ್ಕೆ
B
21 ರಿಂದ 10 ಕ್ಕೆ
C
15 ರಿಂದ 08 ಕ್ಕೆ
D
10 ರಿಂದ 05 ಕ್ಕೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ನದಿಯ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸೇರ್ಪಡೆಯಾಗಿದೆ.
A
ಗಂಗಾ
B
ಕಾಳಿ
C
ಸಿಂಧು
D
ಯಮುನಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಗಂಗಾ ಉತ್ಸವವನ್ನು ಪ್ರಯಾಗರಾಜ್ನಲ್ಲಿ ಯಾವ ನದಿಗಳ ಸಂಗಮದಲ್ಲಿ ಆಚರಣೆ ಮಾಡಲಾಗುತ್ತದೆ.
A
ಗಂಗಾ & ಯಮುನಾ
B
ಗಂಗಾ & ಬ್ರಹ್ಮಪುತ್ರ
C
ಸಿಂಧು & ಮೇಘನಾ
D
ಯಮುನಾ & ನರ್ಮದಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2020 ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಕ್ರೀಡಾ ಪಟು ಯಾರು?
A
ದೀಪ್ತಿ ಶರ್ಮ
B
ರೋಹಿತ್ ಶರ್ಮ
C
ಮನ್ ಪ್ರೀತಿ ಸಿಂಗ್
D
ಓಂ ಪ್ರಕಾಶ್ ದಹಿಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಆಹಾರ ಮತ್ತು ಕೃಷಿ ಸಂಸ್ಥೆ (FAO)ಯು ಭಾರತದ ಯಾವ ರಾಜ್ಯಕ್ಕೆ ಸಮ್ಮೇಳನದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.
A
ಉತ್ತರ ಪ್ರದೇಶ
B
ಆಂಧ್ರ ಪ್ರದೇಶ
C
ತೆಲಂಗಾಣ
D
ಪಂಜಾಬ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಆಹಾರ ಮತ್ತು ಕೃಷಿ ಸಂಸ್ಥೆ(FAO) ಸ್ಥಾಪನೆಯಾದ ವರ್ಷ?
A
1997
B
1979
C
1954
D
1945
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಆಹಾರ ಮತ್ತು ಕೃಷಿ ಸಂಸ್ಥೆ(FAO)ಯ ಪ್ರಧಾನ ಕಚೇರಿ ಎಲ್ಲಿದೆ?
A
ಭಾರತ, ದೆಹಲಿ
B
ಇಟಲಿ, ರೂಮ್
C
ರಷ್ಯಾ, ಮಾಸ್ಕೋ
D
ಚೀನಾ, ಬೀಜಿಂಗ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ ಜಪಾನ್ ಪ್ರಧಾನಿ ಯಾರು?
A
ಅಬೆ ಶಿಂಝೋ
B
ನೋಡ ಯೊಶಿಹಿಕೊ
C
ಫುಮಿಯೊ ಕಿಶಿಡಾ
D
ಸುಗ ಯೊಶಿಹಿದೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers