Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 27-10-2021
27 ಅಕ್ಟೋಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ರಾಷ್ಟ್ರವು ರಾಷ್ಟ್ರೀಯ ಮೂಲಸೌಕರ್ಯ ನಿಧಿಯನ್ನು ಆರಂಭಿಸಿದೆ?
A
ಸೌದಿ ಅರೇಬಿಯಾ
B
ಅಫ್ಗಾನಿಸ್ತಾನ್
C
ಭಾರತ
D
ಚೀನಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಈ ಹಿಂದೆ ಎಷ್ಟರಲ್ಲಿ ರಾಷ್ಟ್ರೀಯ ಮೂಲಸೌಕರ್ಯ ನಿಧಿಯನ್ನು ಅಭಿವೃದ್ಧಿ ನಿಧಿಗಳು ಹಾಗೂ ಬ್ಯಾಂಕ್ಗಳ ಕಾರ್ಯಕ್ಷಮತೆಯನ್ನು ವೃದ್ಧಿಸಲು ಸ್ಥಾಪನೆ ಮಾಡಲಾಗಿದೆ.
A
2013
B
2015
C
2017
D
2019
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತವು ಯಾವ ದೇಶದೊಂದಿಗೆ 8ನೇ ಆವಿಷ್ಕಾರ ದಿನವನ್ನು ಆಚರಣೆ ಮಾಡಿತು.
A
ಜರ್ಮನಿ
B
ಸ್ವೀಡನ್
C
ಬ್ರೇಜಿಲ್
D
ಮಲೇಶಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ರಾಜ್ಯವು ಅತ್ಯಂತ ಸುಸ್ಥಿರ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ನಗರ ಪ್ರಶಸ್ತಿಯನ್ನು ಪಡೆದಿದೆ?
A
ತಮಿಳನಾಡು
B
ತೆಲಂಗಾಣ
C
ಕರ್ನಾಟಕ
D
ಕೇರಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಐಪಿಎಲ್(IPL)'ಗೆ ನೂತನವಾಗಿ ಸೇರ್ಪಡೆ ಯಾಗಿರುವ 2 ಫ್ರಾಂಚೈಸಿಗಳಾವವು?
A
ಪುಣೆ & ಕಾನ್ಪುರ್
B
ಲಕ್ನೋ & ಜಾರ್ಖಂಡ್
C
ಲಕ್ನೋ & ಅಹಮದಾಬಾದ್
D
ಅಹಮದಾಬಾದ್ & ಪಣಜಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡ ಭಾಷೆಯ ಚಲನಚಿತ್ರವು ಅತ್ಯುತ್ತಮ ಚಲನಚಿತ್ರ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ.
A
ಅಕ್ಷಿ
B
ಮೃಗಶಿರ
C
ಅಮೃತಮತಿ
D
ಅವನೇ ಶ್ರೀಮನ್ನಾರಾಯಣ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನರಾದ ರೋಹ್ ಟೇ-ವೊ ಅವರು ಯಾವ ದೇಶದ ಮಾಜಿ ಅಧ್ಯಕ್ಷರಾಗಿದ್ದರು?
A
ಸುಡಾನ್
B
ಭೂತಾನ್
C
ಮಯನ್ಮಾರ್
D
ದಕ್ಷಿಣ ಕೊರಿಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರ್ನಾಟಕ ರಾಜ್ಯ ಸರ್ಕಾರವು ಯಾವ ಯೋಜನೆಯನ್ನು ಮುಂದುವರೆಸಲು ಆದೇಶ ನೀಡಿದೆ.
A
ಪಿಎಂ-ಕಿಸಾನ್
B
ಅನುಗ್ರಹ
C
ಜಲ್ ಜೀವನ್ ಮಿಷನ್
D
ಕಾವೇರಿ ನದಿ ನೀರು ಹಂಚಿಕೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೇಂದ್ರ ಸರ್ಕಾರವು ಎಷ್ಟು ವರ್ಷದೊಳಗಿನ ಮಕ್ಕಳನ್ನು ಮೋಟಾರ್ ಸೈಕಲ್ನಲ್ಲಿ ಕರೆದೊಯ್ಯಲು ಹೊಸ ಸುರಕ್ಷತಾ ಮಾರ್ಗಸೂಚಿ ಬಿಡುಗಡೆ ಮಾಡಿದೆ.
A
10
B
8
C
6
D
4
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ರಾಜ್ಯ ಸರ್ಕಾರವು ತನ್ನ ರಾಜ್ಯದಲ್ಲಿ ಕೋವಿಡ್-19 ಸುರಕ್ಷೆತೆಗಾಗಿ ಒಂದು ವರ್ಷದವರೆಗೆ ಗುಟ್ಖಾ ಪಾನ್ ಮಸಾಲವನ್ನು ತಯಾರಿಕೆ, ಮಾರಾಟ ಮಾಡುವುದನ್ನು ನಿಷೇಧಿಸಿದೆ.
A
ಪಶ್ಚಿಮ ಬಂಗಾಳ
B
ಉತ್ತರ ಪ್ರದೇಶ
C
ಗುಜರಾತ್
D
ಕೇರಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers