Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 28-10-2021
28 ಅಕ್ಟೋಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನವದೆಹಲಿಯಲ್ಲಿ ಭಾರತವು ಯಾವ ದೇಶದ ಜೊತೆಗೆ ಮೊದಲ ಕಾರ್ಯತಂತ್ರದ ಮಾತುಕತೆ ನಡೆಸಿತು.
A
ಅಫ್ಗಾನಿಸ್ತಾನ್
B
ಕಿರ್ಗಿಸ್ತಾನ್
C
ಪಾಕಿಸ್ತಾನ
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕಿರ್ಗಿಸ್ತಾನ್ ಎಷ್ಟರಲ್ಲಿ ಸ್ವಾತಂತ್ರ್ಯವನ್ನು ಪಡೆದುಕೊಂಡಿದೆ.
A
1893
B
1982
C
1991
D
1994
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೆನಡಾ ದೇಶದ ರಕ್ಷಣಾ ಸಚಿವರಾಗಿ ನೇಮಕವಾಗಿರುವ ಭಾರತೀಯ ಯಾರು?
A
ಅನಿತಾ ಆನಂದ್
B
ವಿನುತಾ ಗೋಪಾಲ್
C
ಹರ್ಜಿತ್ ಸಜ್ಜನ್
D
ಜಸ್ಟಿನ್ ಟ್ರುಡೊ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಗೃಹ ಸಾಲ(Home Loan) ನೀಡಲು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮತ್ತು ಯಾವ ಬ್ಯಾಂಕ್'ನಂದಿಗೆ ಜೊತೆಯಾಗಿದೆ.
A
SBI
B
ICIC
C
IDFC
D
HDFC
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್'ನ್ನು ಎಷ್ಟರಲ್ಲಿ ಆರಂಭಿಸಲಾಗಿದೆ?
A
2018
B
2016
C
2014
D
2012
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷವು ಯಾವ ದಿನದಂದು ಆಡಿಯೋವಿಶುವಲ್ ಹೆರಿಟೇಜ್'(Audiovisual Heritage)ನ ವಿಶ್ವ ದಿನವನ್ನು ಆಚರಣೆ ಮಾಡಲಾಗುತ್ತದೆ.
A
ಅಗಸ್ಟ್. 19
B
ಸೆಪ್ಟೆಂಬರ್. 21
C
ಅಕ್ಟೋಬರ್. 27
D
ನವೆಂಬರ್. 08
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಎಷ್ಟರಲ್ಲಿ ಯುನೆಸ್ಕೋ ಆಡಿಯೋ-ವಿಶುವಲ್ ಹೆರಿಟೇಜ್ ದಿನವನ್ನು ಘೋಷಣೆ ಮಾಡಿದೆ.
A
2009
B
2008
C
2005
D
2001
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ಸರ್ಕಾರವು 'ಉಚಿತ ತೀರ್ಥ ಯಾತ್ರೆ' ಯೋಜನೆಗೆ ಅಯೋಧ್ಯೆ ಯಾತ್ರೆಯನ್ನು ಸೇರ್ಪಡೆ ಮಾಡಿದೆ.
A
ದೆಹಲಿ
B
ಚಂಡೀಘಡ್
C
ಆಂಧ್ರ ಪ್ರದೇಶ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಖೇಲ್ ರತ್ನ ಪ್ರಶಸ್ತಿಯನ್ನು ಅಧಿಕೃತವಾಗಿ ಯಾವ ಪ್ರಶಸ್ತಿ ಎಂದು ಕರೆಯಲಾಗುತ್ತದೆ,
A
ಜವಾಹರ ಲಾಲ್ ನೆಹರು ಖೇಲ್ ರತ್ನ
B
ರಾಜೀವ್ ಗಾಂಧಿ ಖೇಲ್ ರತ್ನ
C
ಇಂದಿರಾ ಗಾಂಧಿ ಖೇಲ್ ರತ್ನ
D
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಖೇಲ್ ರತ್ನ ಪ್ರಶಸ್ತಿಯನ್ನು ಸ್ಥಾಪನೆ ಮಾಡಿದ ವರ್ಷ?
A
1929
B
1985
C
1992
D
1999
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers