Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 26-10-2021
26 ಅಕ್ಟೋಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷವು ಯಾವ ದಿನದಂದು ವಿಶ್ವಸಂಸ್ಥೆಯ ದಿನವನ್ನು ಆಚರಣೆ ಮಾಡಲಾಗುತ್ತದೆ.
A
ಜೂನ್. 19
B
ಆಗಸ್ಟ್. 28
C
ಸೆಪ್ಟೆಂಬರ್. 17
D
ಅಕ್ಟೋಬರ್. 24
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವಸಂಸ್ಥೆಯನ್ನು ಅಧಿಕೃತವಾಗಿ ಸ್ಥಾಪನೆ ಮಾಡಿರುವ ವರ್ಷ?
A
1945
B
1924
C
1948
D
1951
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ವಿಶ್ವಸಂಸ್ಥೆಯಲ್ಲಿ ಎಷ್ಟು ಸದಸ್ಯ ರಾಷ್ಟ್ರಗಳಿವೆ?
A
139
B
189
C
193
D
198
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ರಾಜ್ಯ ಸರ್ಕಾರವು ತನ್ನ ರಾಜ್ಯದಲ್ಲಿನ ಕುಟುಂಬಗಳ ವಾರ್ಷಿಕ ಆದಾಯವು 1.80 ಲಕ್ಷ ರೂ. ಗಿಂತ ಕಡಿಮೆಯಾಗಿದ್ದಾರೆ, ಈ ಕುಟುಂಬಗಳಿಗಾಗಿ ಉಚಿತ ಶಿಕ್ಷಣ ಯೋಜನೆಯನ್ನು ಘೋಷಣೆ ಮಾಡಿದೆ.
A
ಬಿಹಾರ್
B
ಹರಿಯಾಣ
C
ಗುಜರಾತ್
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಹರಿಯಾಣ ರಾಜ್ಯದ ಮುಖ್ಯಮಂತ್ರಿ ಯಾರು?
A
ನಿತೀಶ್ ಕುಮಾರ್
B
ಮನೋಹರ್ ಲಾಲ್ ಖಟ್ಟರ್
C
ವಿಜಯ್ ರುಪಾಣಿ
D
ಎಮ್.ಕೆ. ಸ್ಟಾಲಿನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ವರ್ಷದಲ್ಲಿ ಬೆಂಕಿಪೊಟ್ಟಣದ ಬೆಲೆಯನ್ನು 50 ಪೈಸೆಯಿಂದ 1 ರೂ.ಗೆ ಏರಿಕೆ ಮಾಡಲಾಗಿತ್ತು.
A
2000
B
2003
C
2005
D
2007
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸ್ವದೇಶಿ ನಿರ್ಮಿತ ಯಾವ ವಿಮಾನವಾಹಕ ಯುದ್ಧನೌಕೆಯು ಸಮುದ್ರದಲ್ಲಿ ತನ್ನ 2ನೇ ಪ್ರಯೋಗಾರ್ಥ ಸಮುದ್ರ ಸಂಚಾರವನ್ನು ಪ್ರಾರಂಭಿಸಿದೆ.
A
ವಿಕ್ರಾಂತ್
B
ವಿರಾಟ್
C
ವಿಕ್ರಮಾದಿತ್ಯ
D
ಶಕ್ತಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗೆ ಆಯ್ಕೆಯಾಗಿರುವ ಕರ್ನಾಟಕದ ಮಹಿಳೆ ಯಾರು?
A
ರಿಟ್ಚ್ಯಾ ಸಾಗರ್
B
ಸೋನಿಯಾ ಆನಂದ್
C
ಎಂ.ಬಿ.ಪ್ರೀತಿ ಷಣ್ಮುಖ
D
ಸಂಗೀತ ಸರ್ದಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವ ಸಂಸ್ಥೆಯು ನೀಡಿರುವ ಮಾಹಿತಿಯ ಪ್ರಕಾರ ಯಾವ ದೇಶವು ಇದೇ ಚಳಿಗಾಲದ ಸಮಯಕ್ಕೆ ತೀವ್ರ ಆಹಾರ ಸಮಸ್ಯೆ ಎದುರಿಸಲಿದೆ ಎಂದು ತಿಳಿಸಿದೆ.
A
ಸಿರಿಯಾ
B
ಸುಡಾನ್
C
ಅಫ್ಗಾನಿಸ್ತಾನ
D
ಮಯನ್ಮಾರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಾವ ನಟನಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
A
ರಜನಿಕಾಂತ್
B
ಅಮಿತಾಭ್ ಬಚ್ಚನ್
C
ಅಕ್ಷಯ ಕುಮಾರ್
D
ಸುಶಾಂತ್ ರಜಪೂತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers