Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 25-10-2021
25 ಅಕ್ಟೋಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ದೇಶವು ಹೋಮ್ವರ್ಕ್ ಮತ್ತು ಆಫ್-ಸೈಟ್ ಭೋದನೆಯ ಒತ್ತಡಗಳನ್ನು ಕಡಿಮೆಗೊಳಿಸುವ ಉದ್ದೇಶದಿಂದ ಹೊಸ ಶಿಕ್ಷಣ ಕಾನೂನನ್ನುಅಂಗೀಕರಿಸಿದೆ.
A
ನೇಪಾಳ
B
ಚೀನಾ
C
ಭಾರತ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಚೀನಾ ದೇಶದ ಎಲ್ಲಾ ನಾಗರಿಕರು ಕನಿಷ್ಟ ಎಷ್ಟು 'ವರ್ಷದ ಕಡ್ಡಾಯ ಶಿಕ್ಷಣ' ಎಂದು ಕರೆಯುವ ಶಾಲೆಗೆ ಹಾಜರಾಗಬೇಕು.
A
5
B
7
C
9
D
10
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಭಾರತವು ಎಷ್ಟು ಕಿ.ಮೀ. ಉದ್ದದ ಗಡಿಯಾಚೆಗಿನ ರೈಲು ಸಂಪರ್ಕವನ್ನು ನೇಪಾಳ ಸರ್ಕಾರಕ್ಕೆ ಹಸ್ತಾಂತರಿಸಿದೆ.
A
34.9
B
43.6
C
68.3
D
86.9
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರ್ನಾಟಕ ರಾಜ್ಯವು ಪ್ರತಿ ವರ್ಷವು ಯಾವ ದಿನದಂದು 'ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು' ಆಚರಿಸುತ್ತದೆ.
A
ಜುಲೈ. 25
B
ಸೆಪ್ಟೆಂಬರ್. 13
C
ಅಕ್ಟೋಬರ್. 23
D
ನವೆಂಬರ್.01
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕಿತ್ತೂರನ್ನು ಎಷ್ಟರಲ್ಲಿ ಸ್ವತಂತ್ರ ತಾಲೂಕನ್ನಾಗಿ ಘೋಷಣೆ ಮಾಡಲಾಗಿದೆ.
A
2014
B
2012
C
2010
D
2009
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕಿತ್ತೂರು ರಾಜಪ್ರಭುತ್ವವು ಎಷ್ಟರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಸಶಸ್ತ್ರ ದಂಗೆಯನ್ನು ನಡೆಸಿತ್ತು.
A
1824
B
1842
C
1482
D
1428
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ನೆದರ್ಲೆಂಡ್'ನ ಆಲ್ ರೌಂಡರ್ ಆಟಗಾರ ಯಾರು?
A
ಟೆನ್ ಡೆಶ್ಕೋಟ್
B
ಫ್ರೆಡ್ ಕ್ಲಾಸ್ಸೆನ್
C
ಬೆನ್ ಕೂಪರ್
D
ಪಿಯೆತೆರ್ ಸೀಳಾರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮೊಟ್ಟ ಮೊದಲ ಝೀಕಾ ವೈರಸ್ ಪ್ರಕರಣವು ಯಾವ ರಾಜ್ಯದಲ್ಲಿ ಪತ್ತೆ ಯಾಗಿದೆ?
A
ಉತ್ತರ ಪ್ರದೇಶ
B
ತಮಿಳನಾಡು
C
ಗುಜರಾತ್
D
ಕೇರಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತುತ ಉತ್ತರ ಪ್ರದೇಶದ ಫೈಜಾಬಾದ್ ನಗರದ ಈಗಿನ ಹೆಸರೇನು?
A
ಅಯೋಧ್ಯೆ
B
ವಾರಾಣಸಿ
C
ರಾಮ್ ನಗರ್
D
ಪ್ರಯಾಗ್ ರಾಜ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ದೇಶವು ರಾಷ್ಟ್ರೀಯ ಶಾಸಕಾಂಗವು ಭೂ ಗಡಿ ಪ್ರದೇಶಗಳ ರಕ್ಷಣೆ ಮತ್ತು ಶೋಷಣೆಯ ಬಗ್ಗೆ ಹೊಸ ಕಾನೂನನ್ನು ಅಂಗೀಕರಿಸಿದೆ.
A
ಚೀನಾ
B
ನೇಪಾಳ
C
ಭಾರತ
D
ಅಫ್ಗಾನಿಸ್ತಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers