Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 23-10-2021
23 ಅಕ್ಟೋಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಗ್ರಾಮೀಣಾಭಿವೃದ್ಧಿ ಸಚಿವಾಲಯವು ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಯಾವ ಕೇಂದ್ರಗಳುನ್ನು ಆರಂಭಿಸಲಾಗಿದೆ.
A
ಜೀವನಂ
B
ಸಂಕಲ್ಪ್
C
ಸಾಕ್ಷಮ್
D
ಅಕ್ಷರಂ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಈ ಸಾಕ್ಷಾಮ್ ಕೇಂದ್ರಗಳನ್ನೂ ಎಷ್ಟು ರಾಜ್ಯಗಳ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ.
A
13 & 77
B
15 & 55
C
18 & 88
D
20 & 22
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯಾವ ದೇಶವು ಹೈಪರ್ಸಾನಿಕ್ ಕ್ಷಿಪಣಿ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
A
ದಕ್ಷಿಣ ಕೊರಿಯಾ
B
ಇಸ್ರೇಲ್
C
ಯುಕೆ
D
ಯುಎಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಚೀನಾ ದೇಶವು 2021 ರ ಆಗಸ್ಟ್'ನಲ್ಲಿ ಪರಮಾಣು ಸಾಮರ್ಥ್ಯದ ಯಾವ ಹೈಪರ್ಸಾನಿಕ್ ಮಧ್ಯಮ-ಶ್ರೇಣಿಯ ಕ್ಷಿಪಣಿಯ ಪರೀಕ್ಷೆಯನ್ನು ನಡೆಸಿದೆ.
A
'HY-2'
B
'DF-17'
C
'YJ-83'
D
'SS-150'
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇನೋಸಿಸ್ ಸಂಸ್ಥೆಯ ಯಾವ ರೋಗಿಗಳಿಗಾಗಿ 806 ಹಾಸಿಗೆಗಳ 'ವಿಶ್ರಾಮ ಸದನ'(Rest House)ವನ್ನು ನಿರ್ಮಿಸಿದೆ.
A
H1N1
B
ಕೋವಿಡ್-19
C
ಏಡ್ಸ್
D
ಕ್ಯಾನ್ಸರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
'ಡೇಮ್ ಸಿಂಡಿ ಕಿರೊ' ಅವರು ಯಾವ ದೇಶದ ಗವರ್ನರ್ ಜನರಲ್ ಆಗಿ ನೇಮಕಗೊಂಡಿದ್ದಾರೆ.
A
ನ್ಯೂಝಿಲ್ಯಾಂಡ್
B
ಬ್ರಿಟನ್
C
ಯುಎಸ್
D
ರಷ್ಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
FATF'ನ 27 ಅಂಶಗಳಲ್ಲಿ 6 ಅಂಶಗಳನ್ನು ಅನುಸರಿಸುವಲ್ಲಿ ವಿಫಲವಾದ ಹಿನ್ನಲೆಯಿಂದಾಗಿ ಯಾವ ದೇಶವನ್ನು 'ಬೂದು ಪಟ್ಟಿ'ಯಲ್ಲಿಯೇ ಮುಂದುವರಿಸಲು FATF ನಿರ್ಧರಿಸಿದೆ.
A
ಕಜಗೀಸ್ತಾನ್
B
ಅಫ್ಗಾನಿಸ್ತಾನ್
C
ಪಾಕಿಸ್ತಾನ
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ FATF' 4 ದಿನಗಳ ಸಾಮಾನ್ಯಸಭೆಯ ಯಾವ ನಗರದಲ್ಲಿ ನಡೆದಿದೆ.
A
ಭಾರತ, ದೆಹಲಿ
B
ಫ್ರಾನ್ಸ್, ಪ್ಯಾರಿಸ್
C
ಚೀನಾ, ಬೀಜಿಂಗ್
D
ಅಮೇರಿಕ, ವಾಷಿಂಗ್ಟನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಬೆಂಗಳೂರಿನ ವಿಜ್ಞಾನಿಗಳು ಯಾವ ರಾಜ್ಯದಲ್ಲಿ ಬಸವನಹುಳು ಹೊಸ ಪ್ರಭೇದ ಪತ್ತೆ ಹಚ್ಚಿದ್ದಾರೆ.
A
ಅಸ್ಸಾಂ
B
ಮಿಜೋರಾಂ
C
ಕರ್ನಾಟಕ
D
ಮೇಘಾಲಯ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಚೀನಾದ ಕ್ಸಿನ್ಜಿಯಾಂಗ್ನಲ್ಲಿರುವ ಉಯಿಘರ್ ಮುಸಲ್ಮಾನ ಸಮುದಾಯದ ಹಕ್ಕುಗಳನ್ನು ರಕ್ಷಿಸಬೇಕು ಎಂದು ಚೀನಾ ದೇಶಕ್ಕೆ ಎಷ್ಟು ದೇಶಗಳು ಕರೆ ನೀಡಿವೆ.
A
43
B
55
C
38
D
72
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers