Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 12-10-2021
12 ಅಕ್ಟೋಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ಯಾವ ಕಂಪನಿಯು ನಾರ್ವೆ ಮೂಲದ ಆರ್ ಇ ಸಿ ಸಂಸ್ಥೆ ಹಾಗೂ ಸ್ಟೆರ್ಲಿಂಗ್ ಅಂಡ್ ವಿಲ್ಸನ್ ಸಂಸ್ಥೆಯನ್ನು ಖರೀದಿ ಮಾಡಿದೆ.
A
ವಿಪ್ರೊ
B
ಟಾಟಾ
C
ಅದಾನಿ ಗ್ರೂಪ್
D
ರಿಲಯನ್ಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ನಾರ್ವೆ ಮೂಲದ ಈ ಆರ್ ಇ ಸಿ ಸಂಸ್ಥೆ ಸೋಲಾರ್ ತಂತ್ರಜ್ಞಾನವನ್ನು ಯಾವ ದೇಶಗಳಿಗೆ ರಫ್ತು ಮಾಡಲಾಗುತಿತ್ತು.
A
ರಷ್ಯಾ & ಯುಕೆ
B
ಯುರೋಪ್ & ಅಮೆರಿಕ
C
ಇಸ್ರೇಲ್ & ಭಾರತ
D
ಚೀನಾ & ಬ್ರಿಟನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯೂರೋಪಿಯನ್ ಯೂನಿಯನ್'ನಿಂದ ಯಾವ ದೇಶಕ್ಕೆ 1 ಬಿಲಿಯನ್ ಯುರೋ ನೆರವು ಘೋಷಣೆ ಮಾಡಲಾಗಿದೆ.
A
ಅಫ್ಘಾನಿಸ್ಥಾನ
B
ಪಾಕಿಸ್ತಾನ
C
ಸಿರಿಯಾ
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಾರರಾಗಿ ನೇಮಕವಾಗಿರು ನಿವೃತ್ತ ಐಎಎಸ್ ಅಧಿಕಾರಿ ಯಾರು?
A
ಅಮರ್ಜೀತ್ ಸಿನ್ಹಾ
B
ಆದಿತ್ಯ ನೇಗಿ
C
ಅಮಿತ್ ಖರೆ
D
ಪಿ.ಕೆ.ಸಿನ್ಹಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರವು ಎಷ್ಟು ವರ್ಷದಿಂದ ಎಷ್ಟು ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡುವು ಮಹತ್ವದ ನಿರ್ಧಾರ ಕೈಗೊಂಡಿದೆ.
A
5 ರಿಂದ 14
B
2 ರಿಂದ 18
C
10 ರಿಂದ 16
D
15 ರಿಂದ 20
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ದೇಶದ ಮೂಲದ ಬಿಯಾನ್ ಕ್ಯಾಪಿಟಲ್ ಎಂಬ ಖಾಸಗಿ ಸಂಸ್ಥೆಯು ಭಾರತೀಯ ಕಂಪನಿಗಳಲ್ಲಿ 5 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಬಂಡವಾಳ ಹೂಡಲು ಆಸಕ್ತಿ ತೋರಿಸಿದೆ.
A
ರಷ್ಯಾ
B
ಚೀನಾ
C
ಇಸ್ರೇಲ್
D
ಅಮೇರಿಕ -
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನರಾದ ಹಿರಿಯ ಯಕ್ಷಗಾನ ಕಲಾವಿದ ಯಾರು?
A
ಸೂರಿಕುಮೇರು ಗೋವಿಂದ ಭಟ್
B
ಪುತ್ತೂರು ಶ್ರೀಧರ ಭಂಡಾರಿ
C
ಪದ್ಯಾಣ ಗಣಪತಿ ಭಟ್
D
ಶೇಣಿ ಗೋಪಾಲಕೃಷ್ಣ ಭಟ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿಧನರಾದ ಹಿರಿಯ ಯಕ್ಷಗಾನ ಕಲಾವಿದ ಭಾಗವತ ಪದ್ಯಾಣ ಗಣಪತಿ ಭಟ್ ಅವರಿಗೆ ಎಷ್ಟರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
A
2003
B
2005
C
2007
D
2009
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ಸಾರಿಗೆ ಸಂಸ್ಥೆಗೆ 2018-19ನೇ ಸಾಲಿನ ದ್ವಿತೀಯ ಮತ್ತು 2019-20ನೇ ಸಾಲಿನ ಪ್ರಥಮ ಬಹುಮಾನದ 'ಸಿಮ್ಯಾಕ್ ಪ್ರಶಸ್ತಿ'ಯನ್ನು ಪಡೆದುಕೊಂಡಿದೆ.
A
BMTC
B
KSRTC
C
NEKRTC
D
NWKRTC
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ ಭಾರತಿ ಏರ್ಟೆಲ್ ಒನ್ ವೆಬ್ ಸಂಸ್ಥೆಯ ಒಡೆತನದಲ್ಲಿರುವ ಎಷ್ಟು ಉಪಗ್ರಹಗಳು ಸದ್ಯ ಬಾಹ್ಯಾಕಾಶದಲ್ಲಿವೆ.
A
223
B
322
C
222
D
232
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers