Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 13-10-2021
13 ಅಕ್ಟೋಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಜನೀಶ್ ಕುಮಾರ್ ಅವರು ಯಾವ 'ಪೇ'ನ ಮಂಡಳಿಗೆ ಅಧ್ಯಕ್ಷರಾಗಿ ಸೇರ್ಪಡೆಯಾಗಿದ್ದಾರೆ
A
ಫೋನ್ ಪೇ
B
ಗೂಗಲ್ ಪೇ
C
ಅಮೆಜಾನ್ ಪೇ
D
ಭಾರತ್ ಪೇ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಜನೀಶ್ ಕುಮಾರ್ ಅವರು ಯಾವ ಬ್ಯಾಂಕ್'ನ ಮಾಜಿ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
A
RBI
B
SBI
C
HDFC
D
ICIC
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ರಜನೀಶ್ ಕುಮಾರ್ ಅವರು ಯಾವ ರಾಜ್ಯ ಸರ್ಕಾರದ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
A
ಕರ್ನಾಟಕ
B
ತೆಲಂಗಾಣ
C
ಆಂಧ್ರಪ್ರದೇಶ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ನಾಗರಿಕ ವಿಮಾನಯಾನ ಸಚಿವಾಲಯವು ಯಾವ ಹೊಸ ವಿಮಾನಯಾನ ಸಂಸ್ಥೆಗೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (NOC) ನೀಡಿದೆ
A
ಆಕಾಶ ಏರ್
B
ಇಂಡಿಗೋ
C
ಏರ್ ಇಂಡಿಯಾ
D
ಏರ್ ಏಷ್ಯಾ ಇಂಡಿಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿಷ್ಠಿತ ಸಿ.ಕೆ.ಪ್ರಹ್ಲಾದ್ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ?
A
ಇನ್ಫೋಸಿಸ್ ಸಂಸ್ಥೆಯ ಸಲೀಲ್ ಪಾರೇಖ್
B
ವಿಪ್ರೊ ಸಂಸ್ಥೆಯ ಥಿಯರಿ ಡೆಲಪೋರ್ಟ
C
ಮೈಕ್ರೋಸಾಫ್ಟ್ ಸಂಸ್ಥೆಯ ಸತ್ಯ ನಾದೆಲ್ಲಾ
D
ಅಮೆಜಾನ್ ಸಮಸ್ತೆಯ ಆಂಡಿ ಜಾಸ್ಯ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ಸರ್ಕಾರವು 'ದೇಶ್ ಕೆ ಮೆಂಟರ್' ಕಾರ್ಯಕ್ರಮ ಆರಂಭಿಸಿದೆ.
A
ದೆಹಲಿ ಸರ್ಕಾರ
B
ಬಿಹಾರ್ ಸರ್ಕಾರ
C
ಪಂಜಾಬ್ ಸರ್ಕಾರ
D
ಅಸ್ಸಾಂ ಸರ್ಕಾರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
'ದೇಶ್ ಕೆ ಮೆಂಟರ್' ಕಾರ್ಯಕ್ರಮವು ಎಸ್ಟೇ ರಿಂದ ಎಷ್ಟನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಮಾರ್ಗದರ್ಶನವನ್ನು ನೀಡಲಿದೆ.
A
5 ರಿಂದ 10
B
8 ರಿಂದ 10
C
11 ರಿಂದ 12
D
9 ರಿಂದ 12
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಅತಿಹೆಚ್ಚು ಪೆರಿಷಬಲ್ ಪದಾರ್ಥಗಳ ಸರಕು ಸಾಗಣೆ ಮಾಡಿದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಕೀರ್ತಿಗೆ ಪಾತ್ರವಾಗಿದೆ.
A
ಇಂದಿರಾ ಗಾಂಧಿ ಇಂಟರ್ನ್ಯಾಷನಲ್ ಏರ್ಪೋರ್ಟ್
B
ಕೆಂಪೇಗೌಡ ಅಂತರರಾಷ್ಟ್ರೀಯ ಏರ್ಪೋರ್ಟ್
C
ಛತ್ರಪತಿ ಶಿವಾಜಿ ಮಹಾರಾಜ್ ಇಂಟರ್ನ್ಯಾಷನಲ್ ಏರ್ಪೋರ್ಟ್
D
ನೇತಾಜಿ ಸುಭಾಷ್ ಚಂದ್ರ ಬೋಸ್ ಇಂಟರ್ನ್ಯಾಷನಲ್ ಏರ್ಪೋರ್ಟ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತುತ ಒಟ್ಟಾರೆ ಎಷ್ಟು ವಿಮಾನಯಾನ ಸಂಸ್ಥೆಗಳು 46 ವಿದೇಶಗಳಲ್ಲಿ ಪೆರಿಷಬಲ್ ಉತ್ಪನ್ನ ರಫ್ತು ಮಾಡುತ್ತಿವೆ.
A
64
B
46
C
24
D
42
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ರೋಗದ ಸೋಂಕಿನ ಚಿಕಿತ್ಸೆಗಾಗಿ ʼMolnupiravirʼ ಎಂಬ ವಿಶ್ವದ ಮೊದಲ ಮಾತ್ರೆ ಸಿದ್ಧವಾಗಿದೆ.
A
ಕೋವಿಡ್-19
B
ಮಲೇರಿಯಾ
C
H1N1
D
HIV
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers