Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 09-10-2021
09 ಅಕ್ಟೋಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವದಾದ್ಯಂತ ಯಾವ ದಿನದಂದು ವಿಶ್ವ ಹತ್ತಿ(Cotton) ದಿನವನ್ನು ಆಚರಿಸಲಾಗುತ್ತದೆ.
A
ಜುಲೈ.06
B
ಸೆಪ್ಟೆಂಬರ್. 09
C
ಅಕ್ಟೋಬರ್. 07
D
ನವೆಂಬರ್. 02
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಹತ್ತಿಯನ್ನು ಎಷ್ಟು ಖಂಡಗಳ ಹಾಗೂ ಎಷ್ಟು ದೇಶಗಳಲ್ಲಿ ಬೆಳೆಯಲಾಗುತ್ತದೆ.
A
5 & 75
B
7 & 55
C
4 & 45
D
3 & 35
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ಸರ್ಕಾರವು 'ಲಖಿಂಪುರ್ ಖೇರಿ ಘಟನೆ'ಯ ತನಿಖೆಗಾಗಿ ಏಕ ಸದಸ್ಯ ಆಯೋಗ ರಚಿಸಿದೆ.
A
ಬಿಹಾರ್
B
ಪಂಜಾಬ್
C
ಹರಿಯಾಣ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ಯಾವ ದಿನದಂದು ಭಾರತೀಯ ವಾಯುಪಡೆಯು ಸಂಸ್ಥಾಪನಾ ದಿನವನ್ನಾಗಿ ಆಚರಿಸಲಾಗುತ್ತದೆ.
A
ಡಿಸೆಂಬರ್. 04
B
ಅಕ್ಟೋಬರ್. 08
C
ಜನೇವರಿ. 15
D
ಆಗಸ್ಟ್. 21
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ವಾಯುಪಡೆಯು ಅಕ್ಟೋಬರ್. 08 ರಂದು ಎಷ್ಟನೇ ಸಂಸ್ಥಾಪನಾ ದಿನವನ್ನಾಗಿ ಆಚರಿಸಿದೆ.
A
86ನೇ
B
87ನೇ
C
88ನೇ
D
89ನೇ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ವಿಶ್ವ ವಾಯುಪಡೆಗಳಲ್ಲಿ ಭಾರತೀಯ ವಾಯುಪಡೆ ಎಷ್ಟನೇ ಸ್ಥಾನದಲ್ಲಿದೆ.
A
3ನೇ
B
4ನೇ
C
7ನೇ
D
8ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ವಾಯುಪಡೆಗೆ ಎಷ್ಟರಲ್ಲಿ 'ರಾಯಲ್ ಇಂಡಿಯನ್ ಏರ್ ಫೋರ್ಸ್' ಎಂಬ ಹೆಸರನ್ನು ಇಡಲಾಗಿತ್ತು.
A
1932
B
1937
C
1947
D
1950
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಕರ್ನಾಟಕ ತಂಡದ ವೇಗದ ಬೌಲರ್ ಅಭಿಮನ್ಯು ಮಿಥುನ್ ಪ್ರಥಮ ದರ್ಜೆ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ ಇವರು ಯಾವ ಖ್ಯಾತಿಯನ್ನು ಪಡೆದಿದ್ದರು.
A
'ಪೀಣ್ಯ ಎಕ್ಸ್ಪ್ರೆಸ್'
B
'ದಾವಣಗೆರೆ ಎಕ್ಸ್ಪ್ರೆಸ್'
C
'ಮಂಗಳೂರು ಎಕ್ಸ್ಪ್ರೆಸ್'
D
'ಬೆಂಗಳೂರು ಎಕ್ಸ್ಪ್ರೆಸ್'
ವಿವರಣೆ / Explanation:
ಪ್ರಶ್ನೆ 9 / Question 9
1 Mark
RBI ಗ್ರಾಹಕರ ಅನುಕೂಲಕ್ಕಾಗಿ IMPS ವಹಿವಾಟಿನ ಮಿತಿಯನ್ನು ಎಷ್ಟು ಲಕ್ಷದಿಂದ ಎಷ್ಟು ಲಕ್ಷಕ್ಕೆ ಏರಿಕೆ ಮಾಡಿದೆ
A
1 ರಿಂದ 2
B
2 ರಿಂದ 5
C
3 ರಿಂದ 6
D
6 ರಿಂದ 9
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ RBI ಗವರ್ನರ್ ಯಾರು?
A
ಉರ್ಜಿತ್ ಪಟೇಲ್
B
ವೈರಲ್ ಆಚಾರ್ಯ
C
ರಘುರಾಮ್ ರಾಜನ್
D
ಶಕ್ತಿಕಾಂತ ದಾಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers