Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 08-10-2021
08 ಅಕ್ಟೋಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ದೇಶಗಳು ವಿಶ್ವದಲ್ಲಿಯೇ ಅತ್ಯಂತ ಪ್ರಬಲ ಪಾಸ್ಪೋರ್ಟ್'ನ್ನು ಹೊಂದಿದೆ.
A
ಆಸ್ಟ್ರಿಯಾ ಮತ್ತು ಡೆನ್ಮಾರ್ಕ್
B
ಜಪಾನ್ ಮತ್ತು ಸಿಂಗಾಪೂರ್
C
ಜರ್ಮನಿ ಮತ್ತು ದಕ್ಷಿಣ ಕೊರಿಯಾ
D
ಫಿನ್ಲ್ಯಾಂಡ್ ಮತ್ತು ಇಟಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತ ದೇಶದ ಪಾಸ್ಪೋರ್ಟ್ 2021 ರಲ್ಲಿ ಎಷ್ಟನೇ ಸ್ಥಾನವನ್ನು ಪಡೆದಿದೆ.
A
90ನೇ
B
84ನೇ
C
74ನೇ
D
60ನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
411ನೇ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಚಾಲನೆ ನೀಡಿದವರು ಯಾರು
A
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
B
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ
C
ಮಾಜಿ ಸಿಎಂ ಸಿದ್ದರಾಮಯ್ಯ
D
ಮಾಜಿ ಸಿಎಂ ಎಸ್.ಎಂ. ಕೃಷ್ಣ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡ ಹಾಕಿ ಆಟಗಾರ ಯಾರು?
A
ಪಿ.ಆರ್. ಶ್ರೀಜೇಶ್
B
ಗ್ರಹಾಂ ರೀಡ್
C
ಹರ್ಮನ್ಪ್ರೀತ್ ಸಿಂಗ್ - -
D
ವಿವೇಕ್ ಸಾಗರ್ ಪ್ರಸಾದ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡ ಹಾಕಿ ಆಟಗಾರ್ತಿ ಯಾರು?
A
ಗುರ್ಜಿತ್ ಕೌರ್
B
ಸವಿತಾ ಪುನಿಯ
C
ಶರ್ಮಿಳಾದೇವಿ
D
ಮರಿನ್ ಸೋರ್ಡ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದನೆ ನೀಡಿರುವ ಜಗತ್ತಿನ ಮೊದಲ ಮಲೇರಿಯಾ ಲಸಿಕೆ ಯಾವುದು?
A
'ಕೋವಿಶೀಲ್ಡ್' (Covishield)
B
'ಜಿಡುಸ್ ಕೇಡಿಲ' (Zydus Cadila)
C
'ಮಸ್ಕಿರಿಕ್ಸ್' (Mosquirix)
D
'ಅಸ್ಟ್ರಾ ಜಿನೇಕೆ' (AstraZeneca)
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಮಲೇರಿಯಾದಿಂದ ಯಾವ ಭಾಗದಲ್ಲಿ ಅತಿಹೆಚ್ಚಿನ ಸಾವುಗಳು ಉಂಟಾಗುತ್ತಿವೆ ಎಂದು WHO ತಿಳಿಸಿದೆ.
A
ಭಾರತ
B
ಆಫ್ರಿಕಾ
C
ಅಮೇರಿಕ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಬ್ದುಲ್ರಜಾಕ್ ಗುರ್ನಾ ಅವರಿಗೆ 2021 ರ ಯಾವ ವಿಭಾಗದ ನೊಬೆಲ್ ಪ್ರಶಸ್ತಿ ಲಭಿಸಿದೆ.
A
ವೈದ್ಯಕೀಯ
B
ರಸಾಯನಶಾಸ್ತ್ರ
C
ಭೌತಶಾಸ್ತ್ರ
D
ಸಾಹಿತ್ಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
'ಮಿಷನ್ ಕವಚ ಕುಂಡಲ' ಎಂಬ ವಿಶೇಷ ಲಸಿಕಾ ಅಭಿಯಾನವನ್ನು ಆರಂಭಿಸಿದ ರಾಜ್ಯ ಯಾವುದು?
A
ಕೇರಳ
B
ಮಹಾರಾಷ್ಟ್ರ
C
ತೆಲಂಗಾಣ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪರಿಸರ ಹೋರಾಟಗಾರ್ತಿ ಮಿರ್ಥಾ ಅವರು ಯಾವ ದೇಶದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
A
ಪೆರು
B
ವಿಯೆಟ್ನಾಂ
C
ಥೈಲ್ಯಾಂಡ್
D
ಫಿಲಿಪೈನ್ಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers