Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 07-10-2021
07 ಅಕ್ಟೋಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತವು ಯಾವ ದೇಶದೊಂದಿಗೆ 5 ನೇ ಆವೃತ್ತಿಯ ಕಡಲ ದ್ವಿಪಕ್ಷೀಯ ವ್ಯಾಯಾಮವನ್ನು ಆರಂಭಿಸಿದೆ.
A
ರಷ್ಯಾ
B
ಇಸ್ರೇಲ್
C
ಜಪಾನ್
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತ - ಜಪಾನ್ ದೇಶಗಳು ಎಷ್ಟರಲ್ಲಿ JIMEX ಸರಣಿಯ ವ್ಯಾಯಾಮಗಳನ್ನು ಆರಂಭಿಸಿವೆ.
A
2012
B
2015
C
2017
D
2019
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ಮತ್ತು ಜಪಾನ್ ದೇಶಗಳು ವಾರ್ಷಿಕವಾಗಿ ಯಾವ ಜಂಟಿ ಭೂ ಸೇನಾ ವ್ಯಾಯಾಮವನ್ನು ನಡೆಸುತ್ತವೆ.
A
ಮಲಬಾರ್
B
ಶೈನ್ಯು ಮೈತ್ರಿ
C
ಯುದ್ ಅಭ್ಯಾಸ
D
ಧರ್ಮ ಗಾರ್ಡಿಯನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ದೇಶಗಳು ಮಲಬಾರ್ ಎಂಬ ತ್ರಿಪಕ್ಷೀಯ ಕಡಲ ವ್ಯಾಯಾಮದಲ್ಲಿ ತೊಡಗಿಕೊಂಡಿವೆ.
A
ಅಮೇರಿಕ, ಫ್ರಾನ್ಸ್, ರಷ್ಯಾ
B
ಭಾರತ, ಜಪಾನ್, ಯುಎಸ್ಎ
C
ಇಸ್ರೇಲ್, ರಷ್ಯಾ, ಭಾರತ
D
ಬ್ರಿಟನ್, ಚೀನಾ, ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ದಿನದಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನ ವಾರ'ವನ್ನು ಆಚರಣೆ ಮಾಡುತ್ತದೆ.
A
ಜುಲೈ. 03
B
ಆಗಸ್ಟ್. 07
C
ಸೆಪ್ಟೆಂಬರ್. 09
D
ಅಕ್ಟೋಬರ್.05
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಎಷ್ಟರಲ್ಲಿ ಆಚರಣೆ ಮಾಡಲಾಯಿತು.
A
1990
B
1992
C
1995
D
1999
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತ ಮೂಲದ ದಿವಂಗತ ಪೊಲೀಸ್ ಅಧಿಕಾರಿ ಡೆಪ್ಯೂಟಿ ಸಂದೀಪ್ ಸಿಂಗ್ ಧಲಿವಾಲ್ ಹೆಸರುನ್ನು ಯಾವ ದೇಶದ ಅಂಚೆ ಕಚೇರಿಗೆ ಮರುನಾಮಕರಣ ಮಾಡಲಾಗಿದೆ
A
ರಷ್ಯಾ
B
ನೇಪಾಳ
C
ಅಮೇರಿಕ
D
ಮಯನ್ಮಾರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜೆಟ್ ಇಂಧನಕ್ಕೆ ತಾಳೆ ಎಣ್ಣೆ ಮಿಶ್ರಣದಿಂದ ವಿಮಾನ ಹಾರಾಟ ಪರೀಕ್ಷೆ ಯಶಸ್ವಿಗೊಳಿಸಿದ ದೇಶ ಯಾವುದು?
A
ಇಂಡೊನೇಷ್ಯಾ
B
ಮಲೇಶಿಯಾ
C
ಜರ್ಮನಿ
D
ಇಟಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಧಾನಿ ಮೋದಿ ಅವರು ಯಾವ ಯೋಜನೆ ಅಡಿಯಲ್ಲಿ 22 ಲಕ್ಷ ಕುಟುಂಬಗಳಿಗೆ ಆಸ್ತಿ ಕಾರ್ಡ್ ವಿತರಿಸಿದ್ದಾರೆ.
A
ಮುದ್ರಾ ಯೋಜನೆ
B
ಕಿಸಾನ್ ಯೋಜನೆ
C
ಜೀವನ್ ಜ್ಯೋತಿ ಬಿಮಾ ಯೋಜನೆ
D
ಸ್ವಾಮಿತ್ವ ಯೋಜನೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಯಾವ ದಿನದಂದು ಆಚರಿಸುತ್ತಾರೆ.
A
ಅಕ್ಟೋಬರ್.05
B
ಅಕ್ಟೋಬರ್.10
C
ಅಕ್ಟೋಬರ್.15
D
ಅಕ್ಟೋಬರ್.20
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers