Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 06-10-2021
06 ಅಕ್ಟೋಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ರಾಜ್ಯವು ಪೋಲಿಸ್ ತನಿಖೆಗೆ ಸಹಾಯ ಮಾಡಲು ಮುಖ ಗುರುತಿಸುವಿಕೆ ತಂತ್ರಾಂಶವನ್ನು ಆರಂಭಿಸಿದೆ
A
ಕರಾಳ
B
ಕರ್ನಾಟಕ
C
ತೆಲಂಗಾಣ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಪೊಲೀಸ್ ಇಲಾಖೆಯ ಮುಖ ಗುರುತಿಸುವಿಕೆ ತಂತ್ರಾಂಶವು ಭಾರತದ ಎಷ್ಟು ಪೊಲೀಸ್ ಠಾಣೆಗಳನ್ನು ಸಂಪರ್ಕಿಸುತ್ತದೆ ಎಂದು ತಿಳಿಸಿದ್ದಾರೆ.
A
11,000
B
14,000
C
16,000
D
18,000
ವಿವರಣೆ / Explanation:
ಪ್ರಶ್ನೆ 3 / Question 3
1 Mark
DRDO ಭಾರತೀಯ ಯಾವ ಪಡೆಗಾಗಿ ARINC818 ವಿಡಿಯೋ ಪ್ರೊಸೆಸಿಂಗ್ ಹಾಗೂ ಸ್ವಿಚಿಂಗ್ ಮಾಡ್ಯೂಲ್ ನ್ನು ಅಭಿವೃದ್ಧಿಪಡಿಸಿದೆ.
A
ಭೂಪಡೆ
B
ನೌಕಾಪಡೆ
C
ವಾಯುಪಡೆ
D
ಮೇಲಿನ ಎಲ್ಲವು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ನಾಸಾ(NASA) ಇದೀಗ ಯಾವ ದೈತ್ಯ ಕ್ಷುದ್ರಗ್ರಹವನ್ನು ಭೇಟಿ ಮಾಡಲು ತನ್ನದೇ ಆದ 'ಸೈಕೆ ಮಿಷನ್'ನ್ನು ಕಳುಹಿಸಲು ಸಿದ್ಧವಾಗಿದೆ.
A
ಸೈಕ್
B
ಬೆನ್ನು
C
ವೆಸ್ಟಾ
D
ಎರೋಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಈ ಸೈಕ್ ಮಿಷನ್'ನ್ನು ಅಮೇರಿಕದ ನಾಸಾ ಸಂಸ್ಥೆಯು ಎಷ್ಟರಲ್ಲಿ ಬಾಹ್ಯಾಕಾಶಕ್ಕೆ ಬಿಡುಗಡೆ ಮಾಡಲಿದೆ.
A
2030
B
2027
C
2025
D
2022
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷವು ಯಾವ ದಿನದಂದು ವಿಶ್ವ ಆವಾಸಸ್ಥಾನ ದಿನವನ್ನಾಗಿ ಆಚರಣೆ ಮಾಡುತ್ತಾರೆ.
A
ಆಗಸ್ಟ್. 18
B
ಸೆಪ್ಟೆಂಬರ್. 11
C
ಅಕ್ಟೋಬರ್. 4
D
ನವೆಂಬರ್. 3
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಎಷ್ಟರಲ್ಲಿ ಈ ವಿಶ್ವ ಆವಾಸಸ್ಥಾನ ದಿನವನ್ನು ವಾರ್ಷಿಕವಾಗಿ ಆಚರಿಸುವ ನಿರ್ಧಾರವನ್ನು ಕೈಗೊಂಡಿದೆ.
A
1958
B
1985
C
1986
D
1989
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತವು ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್'ನಲ್ಲಿ ಎಷ್ಟು ಕಂಚಿನ ಪದಕವನ್ನು ಜಯಿಸಿದೆ.
A
4
B
3
C
2
D
1
ವಿವರಣೆ / Explanation:
ಪ್ರಶ್ನೆ 9 / Question 9
1 Mark
2021 ನೇ ಸಾಲಿನ 'ಭೌತವಿಜ್ಞಾನ ನೊಬೆಲ್' ಪ್ರಶಸ್ತಿಯು ಎಷ್ಟು ವಿಜ್ಞಾನಿಗಳಿಗೆ ಲಭಿಸಿದೆ.
A
2
B
3
C
4
D
5
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಫ್ಯೂಮಿಯೊ ಕಿಶಿದಾ- ಜೋ ಬೈಡನ್ ಅವರು ಯಾವ ದೇಶದ ವಿರುದ್ಧ ಜಂಟಿ ಹೋರಾಟಕ್ಕೆ ಒಪ್ಪಿಗೆ ನೀಡಿದ್ದಾರೆ
A
ರಷ್ಯಾ, ಇಸ್ರೇಲ್
B
ಚೀನಾ, ಪಾಕಿಸ್ತಾನ
C
ಪಾಕಿಸ್ತಾನ, ಆಫ್ಘಾನಿಸ್ತಾನ್
D
ಚೀನಾ, ಉತ್ತರ ಕೊರಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers