Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 05-10-2021
05 ಅಕ್ಟೋಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕಸ್ತೂರ್ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್'ನ್ನು ಎಷ್ಟರಲ್ಲಿ ಸ್ಥಾಪಿಸಲಾಗಿದೆ.
A
1946 ಜನವರಿ. 9
B
1948 ಅಕ್ಟೋಬರ್. 3
C
1956 ಮಾರ್ಚ್. 5
D
1965 ಜುಲೈ. 7
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ 'ಶಿಲ್ಲಾಂಗ್ ಚೇಂಬರ್ ಕಾಯಿರ್'ಗೆ ಪ್ರಶಸ್ತಿಯು ಯಾವ ರಾಜ್ಯದ ಅತಿದೊಡ್ಡ ನಾಗರಿಕ ಪ್ರಶಸ್ತಿಯಾಗಿದೆ.
A
ತ್ರಿಪುರಾ
B
ಬಿಹಾರ್
C
ಅಸ್ಸಾಂ
D
ಸಿಕ್ಕಿಂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮಾಜಿ ಮುಖ್ಯಮಂತ್ರಿ ಲೋಕಪ್ರಿಯ ಗೋಪಿನಾಥ್ ಬೋರ್ಡೊಲಾಯ್ ಅವರು ಈ ಮೊದಲು ಯಾವ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
A
ಮಿಜೋರಾಂ
B
ಅಸ್ಸಾಂ
C
ಉತ್ತರ್ಖಂಡ್
D
ಪಂಜಾಬ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2021 ರ ವನ್ಯಜೀವಿ ವಾರವನ್ನು ಯಾವ ದಿನದಿಂದ ಯಾವ ದಿನದವರೆಗೆ ಆಚರಿಸಲಾಗುತ್ತದೆ.
A
ಸೆಪ್ಟೆಂಬರ್. 8 ರಿಂದ ಅಕ್ಟೋಬರ್. 2
B
ಅಕ್ಟೋಬರ್. 2 ರಿಂದ ನವೆಂಬರ್. 8
C
ಅಕ್ಟೋಬರ್. 2 ರಿಂದ ಅಕ್ಟೋಬರ್. 8
D
ಅಕ್ಟೋಬರ್. 8 ರಿಂದ ನವೆಂಬರ್. 2
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಈ ಮೊದಲು ಎಷ್ಟರಲ್ಲಿ ಮೊದಲ ವನ್ಯಜೀವಿ ವಾರವನ್ನು ಆಚರಣೆ ಮಾಡಲಾಯಿತು.
A
1975
B
1957
C
1952
D
1925
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸರ್ಕಾರವು ಸ್ಥಳೀಯ ಗೋವಿನ ತಳಿಗಳನ್ನು ಅಭಿವೃದ್ಧಿಪಡಿಸುವ ಮತ್ತು ಸಂರಕ್ಷಿಸುವ ಉದ್ದೇಶದಿಂದ ರಾಷ್ಟ್ರೀಯ ಗೋಕುಲ್ ಮಿಷನ್'ನ್ನು ಎಷ್ಟರಲ್ಲಿ ಆರಂಭಿಸಿದೆ.
A
2016 ರ ಸೆಪ್ಟೆಂಬರ್
B
2018 ರ ಅಕ್ಟೋಬರ್
C
2015 ರ ನವೆಂಬರ್
D
2014 ರ ಡಿಸೆಂಬರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸುಮಾರು 142 ವರ್ಷಗಳಲ್ಲಿ 2021 ರ ಯಾವ ತಿಂಗಳು 6 ನೇ ಬೆಚ್ಚಗಿನ ತಿಂಗಳು ಎಂದು NOAA ವರದಿ ಮಾಡಿದೆ.
A
ಜೂನ್
B
ಜುಲೈ
C
ಆಗಸ್ಟ್
D
ಸೆಪ್ಟೆಂಬರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜೂನಿಯರ್ ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್'ನಲ್ಲಿ ಯಾವ ದೇಶವು ಅಗ್ರಸ್ಥಾನ ಪಡೆದಿದೆ.
A
ಅಮೇರಿಕ
B
ಭಾರತ
C
ಚೀನಾ
D
ಜಪಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬೆಂಗಳೂರು ಮತ್ತು ಮುಂಬೈನ ಜೀವ ವಿಜ್ಞಾನ ತಜ್ಞರ ತಂಡವು ಸರಿ ಸುಮಾರು ಎಷ್ಟು ಜಾತಿಯ ಹಲ್ಲಿಗಳನ್ನು ಪಶ್ಚಿಮ ಘಟ್ಟಗಳಲ್ಲಿ ಪತ್ತೆ ಹಚ್ಚಿದ್ದಾರೆ.
A
12
B
16
C
18
D
20
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ದೇಶದ ವಿಜ್ಞಾನಿಗಳು ಚರ್ಮದಲ್ಲಿನ ಸ್ಪರ್ಶ ಹಾಗೂ ತಾಪಮಾನ ಗ್ರಾಹಕ ವ್ಯವಸ್ಥೆಯ ಬಗೆಗಿನ ಸಂಶೋಧನೆಗಳಿಗಾಗಿ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
A
ಚೀನಾ
B
ಬ್ರಿಟನ್
C
ಭಾರತ
D
ಅಮೇರಿಕ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers