Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 25-09-2021
25 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ರಕ್ಷಣಾ ಸಚಿವಾಲಯ ಭೂಸೇನೆಗೆ 7,523 ಕೋಟಿ ರೂ. ವೆಚ್ಚದಲ್ಲಿ ಎಷ್ಟು ಯುದ್ಧ ಟ್ಯಾಂಕ್ಗಳ ಖರೀದಿಗೆ ಒಪ್ಪಿಗೆಯನ್ನು ನೀಡಿದೆ ?
A
120
B
118
C
125
D
123
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯಾವ ಯುದ್ಧ ಟ್ಯಾಂಕ್ನ ಮುಂದಿನ ಆವೃತ್ತಿ ಖರೀದಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ ?
A
ಭೀಷ್ಮ
B
ಅರ್ಜುನ
C
ಸಾರಥಿ
D
ಅಜೇಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಯಾವ ರಾಜ್ಯದ ಹೆವಿ ವೆಹಿಕಲ್ ಫ್ಯಾಕ್ಟರಿಯಲ್ಲಿ ಹೊಸ ಮಾದರಿಯ ಅರ್ಜುನ ಎಂಕೆ-1ಎ ಯುದ್ಧ ಟ್ಯಾಂಕ್ಗಳನ್ನು ನಿರ್ಮಿಸಲಾಗುತ್ತಿದೆ ?
A
ತಮಿಳನಾಡು, ಚೆನ್ನೈ
B
ಕರ್ನಾಟಕ, ಬೆಂಗಳೂರು
C
ಗೋವಾ, ಪಣಜಿ
D
ಮಹಾರಾಷ್ಟ್ರ, ಪುಣೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪಿಂಚಣಿ ನಿಯಂತ್ರಕ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA)ವು ಯಾವ ದಿನದಂದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ದಿವಸ್ ಆಚರಿಸಲು ಸಿದ್ಧವಾಗಿದೆ ?
A
ಸೆಪ್ಟೆಂಬರ್. 27
B
ಅಕ್ಟೋಬರ್. 01
C
ಅಕ್ಟೋಬರ್. 02
D
ಸೆಪ್ಟೆಂಬರ್. 30
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತ ಸರ್ಕಾರವು ಎಷ್ಟರಲ್ಲಿ ಮಧ್ಯಂತರ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರವು ಪಿಂಚಣಿ ವಲಯವನ್ನು ಅಂಗೀಕರಿಸಿ ಸ್ಥಾಪಿಸಿದೆ ?
A
2004
B
2003
C
2005
D
2006
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತವು ಯಾವ ದೇಶದೊಂದಿಗೆ ಕಲ್ಲಿದ್ದಲು ಮತ್ತು ಗಣಿಗಳಲ್ಲಿನ ಮೊದಲ ಜಂಟಿ ಕಾರ್ಯ ಗುಂಪು ಸಭೆಯನ್ನು ವರ್ಚುಲ್ ಸಭೆಯ ಮೂಲಕ ನಡೆಸಿತು ?
A
ಆಸ್ಟ್ರೇಲಿಯಾ
B
ಪಾಕಿಸ್ತಾನ
C
ಫ್ರಾನ್ಸ್
D
ಚೀನಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಆಸ್ಟ್ರೇಲಿಯಾ ದೇಶವು ಎಷ್ಟರಲ್ಲಿ ಭಾರತದೊಂದಿಗೆ ಯುರೇನಿಯಂ ಪೂರೈಕೆ ಒಪ್ಪಂದಕ್ಕೆ ಒಪ್ಪಿಕೊಂಡು ಸಹಿ ಹಾಕಿದೆ ?
A
2014
B
1941
C
1945
D
2018
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಆಹಾರ ಕಾರ್ಯಕ್ರಮ(WFP)ವನ್ನು ಎಷ್ಟರಲ್ಲಿ ಸ್ಥಾಪನೆ ಮಾಡಲಾಗಿದೆ ?
A
1961
B
1916
C
1691
D
1972
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸಂಕೇತ(Sign) ಭಾಷೆಯ ಬಗ್ಗೆ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಸಂಕೇತ ಭಾಷೆಗಳ ದಿನವನ್ನು ಯಾವ ದಿನದಂದು ಆಚರಣೆ ಮಾಡುತ್ತಾರೆ ?
A
ಸೆಪ್ಟೆಂಬರ್. 23
B
ಅಕ್ಟೋಬರ್. 18
C
ಮಾರ್ಚ್. 11
D
ಡಿಸೆಂಬರ್. 27
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಮೊದಲು 1958 ರ ಸೆಪ್ಟೆಂಬರ್. 23 ರಂದು ಯಾರ ಅಂತಾರಾಷ್ಟ್ರೀಯ ವಾರವನ್ನು ಆಚರಿಸಲಾಗಿದೆ ?
A
ಮುಖರ
B
ಕಿವುಡರ
C
ಅಂಧರ
D
ಅಂಗವೀಕಲರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers