Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 27-09-2021
27 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ತನ್ನ ಮೊದಲ ರೇಷ್ಮೆ ನೂಲು ಉತ್ಪಾದನಾ ಕೇಂದ್ರವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಿದೆ.
A
ಕರ್ನಾಟಕ
B
ಒಡಿಶಾ
C
ಪಂಜಾಬ್
D
ಪಶ್ಚಿಮ್ ಬಂಗಾಳ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಕ್ರಿಪ್ಟೋಕರೆನ್ಸಿ ವಹಿವಾಟುಗಳನ್ನು ಕಾನೂನುಬಾಹಿರ ಎಂದು ಯಾವ ದೇಶ ಘೋಷಿಸಿದೆ.
A
ಭಾರತ
B
ಅಮೇರಿಕ
C
ಜಪಾನ್
D
ಚೀನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಡೆದ ಕ್ವಾಡ್ ನಾಯಕರ ಶೃಂಗಸಭೆ 2021ರಲ್ಲಿ ಪಾಲ್ಗೊಂಡಿರುವ ದೇಶಗಳು ?
A
ಭಾರತ, ಆಸ್ಟ್ರೇಲಿಯಾ, ಅಮೇರಿಕ, ಜಪಾನ್
B
ಚೀನಾ, ಭಾರತ, ರಷ್ಯಾ, ಇಸ್ರೇಲ್
C
ಯುನೈಟೆಡ್ ಸ್ಟೇಟ್ಸ್, ಜರ್ಮನಿ, ಭಾರತ, ಮಲೇಶಿಯಾ
D
ಅಮೇರಿಕ, ಚೀನಾ, ಪಾಕಿಸ್ತಾನ, ಭಾರತ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಈ ಹಿಂದೆ ಎಷ್ಟರಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಕ್ವಾಡ್ ನಾಯಕರ ಶೃಂಗಸಭೆಯ ಮಾತುಕತೆಯನ್ನು ಪ್ರಾರಂಭಿಸಿದ್ದರು.
A
2007
B
2009
C
2005
D
2003
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ 'ಅಮೃತ ಗ್ರಾಮ ಪಂಚಾಯಿತಿ ಯೋಜನೆ'ಗೆ ಕರ್ನಾಟಕ ರಾಜ್ಯದ ಯಾವ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ.
A
ಹಾಸನ, ಹೊಳೆನರಸೀಪುರ
B
ಗದಗ, ಹುಲಕೋಟಿ
C
ಮಂಡ್ಯ, ಪಾಂಡವಪುರ
D
ಯಾದಗಿರಿ, ಯರಗೋಳ
ವಿವರಣೆ / Explanation:
ಪ್ರಶ್ನೆ 6 / Question 6
1 Mark
'ಅಮೃತ ಗ್ರಾಮ ಪಂಚಾಯಿತಿ ಯೋಜನೆ' ಅಡಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಹೆಚ್ಚುವರಿಯಾಗಿ ಎಷ್ಟು ಹಣವನ್ನು ನೀಡಲಾಗುತ್ತದೆ ಎಂದು ಪಂಚಾಯತ್ ರಾಜ್ ಇಲಾಖೆಯ ತಿಳಿಸಿದೆ.
A
- 75 ಲಕ್ಷ ರೂ
B
- 25 ಲಕ್ಷ ರೂ
C
- 30 ಲಕ್ಷ ರೂ
D
- 50 ಲಕ್ಷ ರೂ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನರಾದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಯಾರು?
A
- ರೋಶ್ನಿ ನದರ್
B
- ಕಾಜೋಲ್ ದೇವ್ಗನ್
C
- ಆಶಾ ಭೋಸ್ಲೆ
D
- ಕಮಲಾ ಭಾಸಿನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
76 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯಾವ ಪ್ರಧಾನಿ ಜಾಗತಿಕ ವೇದಿಕೆಯಿಂದ ಕೋವಿಡ್-19ಗೆ ವಿಶ್ವದ ಮೊದಲ ಡಿಎನ್ಎ ಲಸಿಕೆಯನ್ನು ಘೋಷಣೆ ಮಾಡಿದ್ದಾರೆ.
A
- ಜೋ ಬಿಡೆನ್
B
- ಶಿಂಜೋ ಅಬೆ
C
- ನರೇಂದ್ರ ಮೋದಿ
D
- ಸ್ಕಾಟ್ ಜಾನ್ ಮೋರಿಷನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಕ್ಟೋಬರ್ ತಿಂಗಳನ್ನು 'ಹಿಂದೂ ಪರಂಪರೆ ಮಾಸ' ಎಂದು ಘೋಷಿಸಿದ ದೇಶ ಯಾವುದು?
A
- ಅಮೇರಿಕ
B
- ಭಾರತ
C
- ನೇಪಾಳ
D
- ಚೀನಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವದ ಅತೀ ಎತ್ತರದ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ ಎಲ್ಲಿ ಸ್ಥಾಪಿಸಲಾಗಿದೆ?
A
- ಉತ್ತರ ಪ್ರದೇಶ
B
- ಹಿಮಾಚಲ ಪ್ರದೇಶ
C
- ಅರುಣಾಚಲ ಪ್ರದೇಶ
D
- ಆಂಧ್ರ ಪ್ರದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers