ಪ್ರಸ್ತುತ ವಿಶ್ವ ಆರ್ಚರಿಯ ಅಥ್ಲೀಟ್ಸ್ ಸಮಿತಿಗೆ ಆಯ್ಕೆಯಾದ ಭಾರತದ ಕಾಂಪೌಂಡ್ ಆರ್ಚರಿ ಪಟು ಯಾರು ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ ತ್ರಿಪಕ್ಷೀಯ 'ಔಕಸ್' ಮೈತ್ರಿಕೂಟವನ್ನು ಯಾವ ದಿನದಂದು ಬ್ರಿಟನ್, ಆಸ್ಟ್ರೇಲಿಯಾ, ಹಾಗೂ ಅಮೇರಿಕ ದೇಶಗಳು ಘೋಷಣೆ ಮಾಡಿವೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ ಬ್ರಿಟನ್, ಆಸ್ಟ್ರೇಲಿಯಾ, ಹಾಗೂ ಅಮೇರಿಕ ಜೊತೆಗೂಡಿ ರಚಿಸಿರುವ ತ್ರಿಪಕ್ಷೀಯ 'ಔಕಸ್' ಮೈತ್ರಿಕೂಟಕ್ಕೆ ಯಾವ ರಾಷ್ಟಗಳನ್ನು ಸೇರ್ಪಡೆ ಮಾಡಲಾಗುವದಿಲ್ಲ ಎಂದು ಅಮೇರಿಕ ತಿಳಿಸಿದೆ ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಈ ಮೊದಲು ಭಾರತ ಮತ್ತು ಯುಎಇ(UAE) ದೇಶಗಳು ಎಷ್ಟರಲ್ಲಿ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಗಳಿಗೆ ಸಹಿ ಹಾಕಿದ್ದವು ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಯಾವ ರಾಜ್ಯದ ಜನರ ಮೂಢನಂಬಿಕೆಯನ್ನು ಹೋಗಲಾಡಿಸಲು ಯಾವ ರಾಜ್ಯ ಸರ್ಕಾರವು 2,479 ಖಡ್ಗಮೃಗಗಳ ಕೊಂಬುಗಳ ದಹನ ಮಾಡಿದೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧ್ಯಯನದ ಪ್ರಕಾರ ಭಾರತವು ಎಷ್ಟರಲ್ಲಿ ಕೈಗಾರಿಕಾ ಟ್ರಾನ್ಸ್ ಕೊಬ್ಬು ಮುಕ್ತವಾಗಿಸಲು ಎಲ್ಲಾ ಸಿದ್ಧತೆಯನ್ನು ಕೈಗೊಂಡಿದೆ ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(IMF)ಯನ್ನು ಎಷ್ಟರಲ್ಲಿ ಅಸ್ತಿತ್ವಕ್ಕೆ ತರಲಾಗಿದೆ ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(IMF)ಯ ಎಷ್ಟು ದೇಶಗಳನ್ನು ಒಳಗೊಂಡಿದೆ ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(IMF)ನ ಪ್ರಧಾನ ಕಚೇರಿ ಎಲ್ಲಿದೆ ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಯಾವ ದೇಶವು ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಕೋವಿಡ್ ಲಸಿಕೆ ಪಡೆಯಲು 100-ಮಿಲಿಯನ್ ಡಾಲರ್ ಸಾಲವನ್ನು ಕೇಳಿದೆ ?