Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 23-09-2021
23 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೇಂದ್ರ ಸರ್ಕಾರವು ಯಾವ ವ್ಯವಸ್ಥೆಯನ್ನು ಹೂಡಿಕೆದಾರರು ಮತ್ತು ವ್ಯವಹಾರಗಳಿಗಾಗಿ ಆರಂಭಿಸಿದೆ ?
A
ಕೌಶಲ್ ವಿಕಾಸ ಯೋಜನೆ
B
ರಾಷ್ಟ್ರೀಯ ಏಕ ವಿಂಡೋ
C
ಇ-ಸಂಜೀವಿನಿ
D
ನವ-ಉದ್ಯಮ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮಹಿಳೆಯರ ಏಕದಿನ ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನ ಪಡೆದ ಆಟಗಾರ್ತಿ ಯಾರು ?
A
ಶೆಫಾಲಿ ವರ್ಮ
B
ಮಿಥಾಲಿ ರಾಜ್
C
ಸ್ಮೃತಿ ಮಂದಾನ
D
ವೇದ ಕೃಷ್ಣಮೂರ್ತಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಡೆಯಿತ್ತಿರುವ IPL ಟಿ20 ಕ್ರಿಕೆಟ್ ಟೂರ್ನಿಯ ಪ್ರಸಾರವನ್ನು ಯಾವ ದೇಶವು ನಿಷೇಧಿಸಿದೆ ?
A
ಪಾಕಿಸ್ತಾನ
B
ಚೀನಾ
C
ಅಫ್ಗಾನಿಸ್ತಾನ
D
ನೇಪಾಳ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಧಾನಿ ಮೋದಿ ಅವರು ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಂಡು ಎಷ್ಟನೇ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ಸಭೆಯಲ್ಲಿ ಮಾತನಾಡಲಿದ್ದಾರೆ ?
A
76 ನೇ
B
77 ನೇ
C
79 ನೇ
D
72 ನೇ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಕ್ವಾಡ್(QUAD) ಯಾವ ದೇಶಗಳ ನಾಯಕರ ಶೃಂಗಸಭೆಯಾಗಿದೆ ?
A
ಭಾರತ, ಚೀನಾ, ಅಮೇರಿಕ, ರಷ್ಯಾ
B
ಇಸ್ರೇಲ್, ಫ್ರಾನ್ಸ್, ಪಾಕಿಸ್ತಾನ, ಭಾರತ
C
ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ
D
ಅಮೇರಿಕ, ಭಾರತ, ಚೀನಾ, ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ ಸರ್ಕಾರವು ಏರ್ ಮಾರ್ಷಲ್ ವಿವೇಕ್ ರಾಮ್ ಚೌಧರಿಯವರನ್ನು ಭಾರತೀಯ ಯಾವ ಪಡೆಯ ಮುಖ್ಯಸ್ಥರ ಹುದ್ದೆಗೆ ನೇಮಿಸಲು ನಿರ್ಧರಿಸಿದೆ ?
A
ನೌಕಾಪಡೆ
B
ವಾಯುಪಡೆ
C
ಭೂ ಪಡೆ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಯಾವ ಭಾರತೀಯ ಅಮೆರಿಕನ್ ನ್ನು ಪೆಂಟಗನ್ನ ಪ್ರಮುಖ ಹುದ್ದೆಗೆ ನೇಮಕ ಮಾಡಿದ್ದಾರೆ ?
A
ಪ್ರೀತ್ ಭಾರರ
B
ಆಶೀಶ್ ವಜೀರಾನಿ
C
ವಿನೋದ್ ಖೋಸ್ಲಾ
D
ರಘುರಾಮ್ ರಾಜನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
'ನಮ್ಮ ಮೆಟ್ರೊ' 2 ನೇ ಹಂತದ ವಿಸ್ತರಣೆ ಯೋಜನೆಯ ಸುರಂಗ ಮಾರ್ಗವನ್ನು ಕೊರೆದ ಯಂತ್ರ ಯಾವುದು ?
A
ವಿಂಧಾ ಯಂತ್ರ
B
ಊರ್ಜಾ ಯಂತ್ರ
C
ಅವನಿ ಯಂತ್ರ
D
ಅಲಾಸ್ಕನ್ ವೇ ಯಂತ್ರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ನೇಪಾಳದ ನೂತನ ವಿದೇಶಾಂಗ ಸಚಿವರಾಗಿ ನೇಮಕವಾದವರಾರು ?
A
ಬಾಲ ಕೃಷ್ಣ ಕಂಡ
B
ಜನಾರ್ದನ್ ಶರ್ಮ
C
ನಾರಾಯಣ್ ಖಡ್ಕಾ
D
ಶೇರ್ ಬಹದ್ದೂರ್ ದೇವುಬಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2020 ರಲ್ಲಿ ಭಾರತದ ಎಷ್ಟು ಸಮುದ್ರ ತೀರಗಳು ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆಯನ್ನು ಪಡೆದುಕೊಂಡಿವೆ ?
A
13
B
19
C
10
D
15
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers