Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 22-09-2021
22 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೇಂದ್ರ ಸರ್ಕಾರವು ಜಾರಿಗೊಳಿಸಿದ 'ಇ-ಸಂಜೀವಿನಿ' ವ್ಯವಸ್ಥೆಯಲ್ಲಿ ಅತೀ ಹೆಚ್ಚು ಸಲಹೆಗಳನ್ನು ನೀಡಿ ಮೊದಲ ಸ್ಥಾನದಲ್ಲಿರುವ ರಾಜ್ಯ ಯಾವುದು ?
A
ಆಂಧ್ರ ಪ್ರದೇಶ
B
ಮಹಾರಾಷ್ಟ್ರ
C
ಉತ್ತರ ಪ್ರದೇಶ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಟೆಲಿಮೆಡಿಸಿನ್ 'ಇ-ಸಂಜೀವಿನಿ' ವ್ಯವಸ್ಥೆ ಅಡಿಯಲ್ಲಿ ಸಲಹೆಗಳನ್ನು ನೀಡುವಲ್ಲಿ ಕರ್ನಾಟಕ ರಾಜ್ಯ ಎಷ್ಟನೇ ಸ್ಥಾನದಲ್ಲಿದೆ ?
A
ಮೊದಲನೇ ಸ್ಥಾನ
B
ಎರಡನೇ ಸ್ಥಾನ
C
ನಾಲ್ಕನೇ ಸ್ಥಾನ
D
ಮೂರನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಫ್ರಾನ್ಸ್ ನೊಂದಗಿನ ಜಲಾಂತರ್ಗಾಮಿ ನೌಕೆ ಖರೀದಿ ಒಪ್ಪಂದ ರದ್ದುಪಡಿಸಿದ ದೇಶ ಯಾವುದು ?
A
ಚೀನಾ
B
ಆಸ್ಟ್ರೇಲಿಯಾ
C
ಫ್ರಾನ್ಸ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಯಾವ ದೇಶದ ಜೊತೆಗಿನ ಹೊಸ ಮೈತ್ರಿಕೂಟವನ್ನು ಘೋಷಣೆ ಮಾಡಿ, ಹಾಗೂ ಅಣು ಇಂಧನ ಚಾಲಿತ 8 ಜಲಾಂತರ್ಗಾಮಿ ನೌಕೆಗಳನ್ನು ಒದಗಿಸುವದಾಗಿ ಹೇಳಿದ್ದಾರೆ ?
A
ಆಸ್ಟ್ರೇಲಿಯಾ
B
ಪಾಕಿಸ್ತಾನ
C
ಫ್ರಾನ್ಸ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
'ಹಾರ್ಲೆ ಡೇವಿಡ್ಸನ್' ಮೋಟಾರ್ ಬೈಕ್ ತಯಾರಿಕ ಕಂಪನಿಯು ಈ ಹಿಂದೆ ಎಷ್ಟರಲ್ಲಿ 'ಸೀರಿಯಲ್-1' ಎಂಬ ಮೋಟಾರ್ ಸೈಕಲ್ ತಯಾರಿಸಿತ್ತು ?
A
1902
B
1901
C
1903
D
1907
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ಕಂಪನಿಯು ಇ-ಸ್ಕೂಟರ್ ತಯಾರಿಸಲು 'ಸ್ಪಿನ್' ಎಂಬ ಸ್ಟಾರ್ಟ್ಅಪ್ ಕಂಪನಿಯನ್ನು ಖರೀದಿಸಿದೆ ?
A
ಹಾರ್ಲೆ ಡೇವಿಡ್ಸನ್
B
ಮರ್ಸಿಡೀಸ್ ಬೆಂಜ್
C
ಫೋರ್ಡ್(FORD)
D
ಆಡಿ(AUDI)
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದಲ್ಲಿನ ಇತ್ತೀಚಿಗಿನ ಹೈವೇ ಯೋಜನೆಗಳಲ್ಲಿ ಯಾವ ದೇಶದ ಕಂಪನಿಗಳು ಹಣ ಹೂಡಿಕೆ ಮಾಡಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ ?
A
ಚೀನಾ
B
ಉತ್ತರ ಕೊರಿಯಾ
C
ಫ್ರಾನ್ಸ್
D
ಇಟಲಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2020 ನೇ ವರ್ಷದಲ್ಲಿ ದೇಶದಲ್ಲೇ ಅತೀ ಹೆಚ್ಚಿನ ಬಾಲ್ಯವಿವಾಹ ಪ್ರಕರಣಗಳು ಯಾವ ರಾಜ್ಯದಲ್ಲಿ ದಾಖಲಾಗಿವೆ ಎಂದು ಎನ್ಸಿಆರ್ಬಿ ವರದಿ ಮಾಡಿದೆ ?
A
ಕರ್ನಾಟಕ
B
ಮಹಾರಾಷ್ಟ್ರ
C
ಉತ್ತರ ಪ್ರದೇಶ
D
ಕೇರಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಒಟ್ಟಾರೆ ದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳು ಬಾಲ್ಯವಿವಾಹ ವಾಗುತ್ತಿರುವ ರಾಜ್ಯಗಳಲ್ಲಿ ಯಾವ ರಾಜ್ಯಗಳು ಮೊದಲ ಸ್ಥಾನದಲ್ಲಿವೆ ?
A
ಬಿಹಾರ, ಪಶ್ಚಿಮ ಬಂಗಾಳ, ತ್ರಿಪುರ
B
ಕರ್ನಾಟಕ, ಅಸ್ಸಾಂ, ಆಂಧ್ರಪ್ರದೇಶ
C
ಗುಜರಾತ್, ಮಹಾರಾಷ್ಟ್ರ, ತೆಲಂಗಾಣ
D
ತಮಿಳನಾಡು, ಕೇರಳ, ಗೋವಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ ಇಂಗ್ಲೆಂಡ್ ನ ಪುರುಷ ಹಾಗೂ ಮಹಿಳಾ ತಂಡಗಳು ಭದ್ರತೆ ಕಾರಣವನ್ನು ನೀಡಿ ಯಾವ ದೇಶದ ಪ್ರವಾಸವನ್ನು ರದ್ದುಪಡಿಸಿವೆ ?
A
ಚೀನಾ
B
ಪಾಕಿಸ್ತಾನ
C
ಫ್ರಾನ್ಸ್
D
ಇಟಲಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers