Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 21-09-2021
21 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸ್ತುತ ಯಾವ ದೇಶದ 107 ವರ್ಷದ ಅವಳಿ ಸಹೋದರಿಯರ ಗಿನ್ನೆಸ್ ದಾಖಲೆಯನ್ನು ಬರೆದಿದ್ದಾರೆ ?
A
ಚೀನಾ
B
ಜಪಾನ್
C
ಫ್ರಾನ್ಸ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಜಪಾನ್ ದೇಶದಲ್ಲಿನ ಜನಸಂಖ್ಯೆ ಎಷ್ಟು ?
A
12.00 ಕೋಟಿ
B
13.50 ಕೋಟಿ
C
12.50 ಕೋಟಿ
D
11.50 ಕೋಟಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವದಲ್ಲಿ ಅತ್ಯಂತ ವೇಗವಾಗಿ ವಯಸ್ಸಾದ ಜನಸಂಖ್ಯೆ ಹೊಂದುತ್ತಿರುವ ದೇಶ ಯಾವುದು ?
A
ಚೀನಾ
B
ಉತ್ತರ ಕೊರಿಯಾ
C
ಜಪಾನ್
D
ಇಟಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಬಾಹ್ಯಾಕಾಶ ನಿಲ್ದಾಣಕ್ಕೆ ಸಾಮಗ್ರಿಗಳನ್ನೂ ರವಾನಿಸಲು ಯಾವ ದೇಶವು ಮಾನವ ರಹಿತ ನೌಕೆಯ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ?
A
ಚೀನಾ
B
ಉತ್ತರ ಕೊರಿಯಾ
C
ಫ್ರಾನ್ಸ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಭಾರತೀಯ ರೈಲ್ವೇ ಯಾವ ಹೊಸ ಯೋಜನೆಯನ್ನು ಆರಂಭಿಸಿದೆ ?
A
ರೈಲು ಕೌಶಲ್ಯ ವಿಕಾಸ
B
ರೈಲ್ ವಿಕಾಸ್ ನಿಗಮ್
C
ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೋರೇಶನ್
D
ಇಂಡಿಯನ್ ರೈಲ್ವೆ ಕನ್ಸ್ಟ್ರಕ್ಷನ್ ಕಾರ್ಪೋರೇಶನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಭಾರತದ ಎಷ್ಟು ಭಾಷೆಗಳ ಅನುವಾದಿತ ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ ?
A
27
B
24
C
23
D
21
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತ ಇತ್ತೀಚಿಗೆ ಯಾವ ದೇಶದ ನಡುವೆ 3 ನೇ ವಿದೇಶಾಂಗ ಕಚೇರಿ ಸಮಾಲೋಚನೆಯನ್ನು ನಡೆಸಿದೆ ?
A
ಚೀನಾ
B
ಮೊಂಗೋಲಿಯಾ
C
ಫ್ರಾನ್ಸ್
D
ಎಲ್ ಸಾಲ್ವಡಾರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಯಾವ ಸಂಸ್ಥೆಯು ತನ್ನ ವೇದಿಕೆಯಲ್ಲಿ ಚೀನಾ ದೇಶದ 600 ಬ್ರ್ಯಾಂಡ್ಗಳಿಗೆ ಇ-ಕಾಮರ್ಸ್ ಕಂಪನಿಗಳಿಗೆ ನಿಷೇಧ ಹೇರಿದೆ ?
A
ಅಮೆಜಾನ್
B
ಫ್ಲಿಫ್ಚಾರ್ಟ್
C
ವಾಲ್ಲ್ಮಾರ್ಟ್
D
ಗ್ರೋಫೇರ್ಸ್ ಇಂಡಿಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಯಾರು ಅಧಿಕಾರ ಸ್ವೀಕರಿಸಿದ್ದಾರೆ ?
A
ಗಿಆನ್ ಸಿಂಗ್ ರಾರೆವಾಲಾ
B
ಪ್ರಕಾಶ್ ಸಿಂಗ್ ಬಾದಲ್
C
ಚರಣ್ಜಿತ್ ಸಿಂಗ್ ಚನ್ನಿ
D
ಅಮರಿಂದ್ರ್ ಸಿಂಗ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
2020 ನೇ ಸಾಲಿನ 'ನ್ಯಾಷನಲ್ ಫ್ಲೋರೆನ್ಸ್ ನೈಟಿಂಗೆಲ್' ಅವಾರ್ಡ್ ನ್ನು ಪಡೆದ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಯಾರು ?
A
ಮರಿಯಮ್ಮ
B
ಸುಮಿತ್ರಾ ಬಾಯಿ
C
ಲಲಿತಾ ಸಿಂಗ್
D
ಜ್ಯೋತಿಯಮ್ಮ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers