Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 20-09-2021
20 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವದಾದ್ಯಂತ ಪ್ರತಿವರ್ಷವು ಯಾವ ದಿನದಂದು ವಿಶ್ವ ಓಜೋನ್ ದಿನ ಆಚರಣೆ ಮಾಡುತ್ತಾರೆ ?
A
ಅಕ್ಟೋಬರ್. 18
B
ಸೆಪ್ಟೆಂಬರ್. 16
C
ಆಗಸ್ಟ್. 19
D
ಮೇ. 17
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆಯ ಸಚಿವಾಲಯವು 'ಇಂಡಿಯಾ ಕೂಲಿಂಗ್ ಆಕ್ಷನ್ ಪ್ಲಾನ್'ನ್ನು ಎಷ್ಟರಲ್ಲಿ ಆರಂಭಿಸಿದೆ ?
A
2016
B
2019
C
2017
D
2015
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಹಾನಿಕಾರಕ ಪದಾರ್ಥಗಳ ಬಳಕೆಯಿಂದಾಗಿ ಅಂಟಾರ್ಟಿಕಾದಲ್ಲಿ ಓಜೋನ್ ಪದರಗಳಲ್ಲಿ ರಂಧ್ರವನ್ನು ಉಂಟಾಗಿದೆ ಎಂದು ಎಷ್ಟರಲ್ಲಿ ಕಂಡುಹಿಡಿಯಲಾಗಿದೆ ?
A
1907
B
1970
C
1790
D
1709
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ(EV) ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆ ಮಾಡಲು CESL ನೊಂದಿಗೆ ಒಪ್ಪಂದವಾಗಿದೆ ?
A
ಗುಜರಾತ್
B
ಪಂಜಾಬ್
C
ಕೇರಳ
D
ಗೋವಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ನೀತಿ ಆಯೋಗವು ಭಾರತದಲ್ಲಿನ ಎಷ್ಟು ಆರೋಗ್ಯಕರ ನಗರಗಳನ್ನು ನಿರ್ಮಿಸಲು ಸಲಹೆ ನೀಡಿದೆ ?
A
900
B
500
C
700
D
200
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ವಾಯುಪಡೆಯು ಯಾವ ರಾಷ್ಟ್ರದ ವಾಯುಪಡೆಯ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದೆ ?
A
ಫ್ರೆಂಚ್
B
ಇಸ್ರೇಲ್
C
ಇಟಲಿ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ವಾಯುಪಡೆ (IAF)ಯ ಮಿರಾಜ್ -2000 ಯುದ್ಧ ವಿಮಾನಗಳು ಯಾವ ದೇಶದ ಭಯೋತ್ಪಾದಕ ಶಿಬಿರಗಳ ವಿರುದ್ಧ ವಾಯುದಾಳಿಯಲ್ಲಿ ಪಾಲ್ಗೊಂಡಿದ್ದವು ?
A
ಚೀನಾ
B
ರಷ್ಯಾ
C
ಪಾಕಿಸ್ತಾನ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ದೇಶವು 3 ಲಕ್ಷ ಡೋಸ್ ಕೋವಿಡ್ ಲಸಿಕೆಯನ್ನು ವಿಶ್ವಸಂಸ್ಥೆಗೆ ದೇಣಿಗೆ ನೀಡಿದೆ ?
A
ಚೀನಾ
B
ಇಟಲಿ
C
ಫ್ರಾನ್ಸ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತುತ ಅಮೆಜಾನ್ನಲ್ಲಿ ವ್ಯವಹರಿಸಲು ಒಟ್ಟಾರೆ ಎಷ್ಟು ಭಾಷೆಗಳು ಲಭ್ಯವಿವೆ ಎಂದು ಅಮೆಜಾನ್ ಇಂಡಿಯಾ ತಿಳಿಸಿದೆ ?
A
7
B
8
C
5
D
12
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ ಅಮೆಜಾನ್ ಸಂಸ್ಥೆಯ ಸಿಇಓ ಯಾರು ?
A
ಜೆಫ್ ಬೆಜೋಸ್
B
ಕಲ್ಯಾಣ್ ಕೃಷ್ಣಮೂರ್ತಿ
C
ಆಂಡಿ ಜಾಸ್ಸಿ
D
ಥಿಯರಿ ಡೆಲಪೋರ್ಟ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers