Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 17-03-2020
17 ಮಾರ್ಚ್ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಸುಪ್ರೀಂ'ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ರಾಜ್ಯಸಭೆಗೆ ಆಯ್ಕೆಯಾಗಿದ್ದು ಇವರು ಎಷ್ಟನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು
A
45
B
46
C
36
D
38
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪಾಟೀಲ್ ಪುಟ್ಟಪ್ಪ ಅವರು ಎಷ್ಟನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ?
A
72 ನೇ
B
70 ನೇ
C
68 ನೇ
D
65 ನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ಮತ್ತು ಬಾಂಗ್ಲಾ ದೇಶಗಳ ಮಧ್ಯ ಸಂಚರಿಸುವ ರೈಲುಗಳ ಹೆಸರೇನು?
A
ಬಂಧನ ಮತ್ತು ಮೈತ್ರಿ ಎಕ್ಸಪ್ರೆಸ್
B
ಸಂಜೋತಾ ಎಕ್ಸಪ್ರೆಸ್
C
ರಾಜಧಾನಿ ಎಕ್ಸಪ್ರೆಸ್
D
ಸಂಪರ್ಕ ಕ್ರಾಂತಿ ಎಕ್ಸಪ್ರೆಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮೋಟಾರು ವಾಹನಗಳ ಕಾಯ್ದೆ ಜಾರಿಯಿಂದಾಗಿ ಕಳೆದ 5 ತಿಂಗಳಲ್ಲಿ ಎಷ್ಟು ಪ್ರಮಾಣದ ಅಪಘಾತಗಳು ಕಡಿಮೆಯಾಗಿವೆ ಎಂದು ಸಚಿವರು ತಿಳಿಸಿದ್ದಾರೆ
A
20%
B
15%
C
12%
D
10%
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದ ಅಂತರ್ಜಲದಲ್ಲಿ ಎಷ್ಟು ಪ್ರಮಾಣದ ಯುರೇನಿಯಂ ಸೇರಿಕೊಂಡು ನೀರು ಕಲುಷಿತಗೊಂಡಿದೆ?
A
30 ಮೈಕ್ರೋ ಗ್ರಾಂ/ ಲೀಟರ್
B
20 ಮೈಕ್ರೋ ಗ್ರಾಂ / ಲೀಟರ್
C
10 ಮೈಕ್ರೋ ಗ್ರಾಂ / ಲೀಟರ್
D
5 ಮೈಕ್ರೋ ಗ್ರಾಂ / ಲೀಟರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜಯದೇವ್ ಉನಾದ್ಕತ್ ಅವರು ತನ್ನ ಮೊದಲ ರಣಜಿ ಟ್ರೋಫಿಯನ್ನು ಗೆದ್ದ ಯಾವ ಪ್ರಾದೇಶಿಕ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ ?
A
ಸೌರಾಷ್ಟ್ರ
B
ವಿದರ್ಭ
C
ಮುಂಬೈ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 7 / Question 7
1 Mark
'ಭೂಮಿರಾಶಿ' ವೆಬ್ ಪೋರ್ಟಲ್ ಯಾವ ಕೇಂದ್ರ ಸಚಿವಾಲಯದ ಅಡಿಯಲ್ಲಿ ಬರುತ್ತದೆ?
A
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
B
ಜಲ ಸಂಪನ್ಮೂಲ ಸಚಿವಾಲಯ
C
ಗ್ರಾಮೀಣಾಭಿವೃದ್ಧಿ, ಪಂಚಾಯತಿ ರಾಜ್ ಸಚಿವಾಲಯ
D
ಕೃಷಿ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಆರೋಗ್ಯ ಸಲಹೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಜಾರಿಗೆ ತಂದ "ಸಾಂಕ್ರಾಮಿಕ ರೋಗ ಕಾಯ್ದೆ" ಯನ್ನು ಜಾರಿಗೆ ತಂದ ವರ್ಷ ಯಾವುದು ?
A
1997
B
1967
C
1950
D
1897
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers