Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 16-03-2020
16 ಮಾರ್ಚ್ 2020 • 6 ಪ್ರಶ್ನೆಗಳು
0
/ 6
ಪ್ರಶ್ನೆ
1
/ 6
View All
Reset
1
2
3
4
5
6
ಪ್ರಶ್ನೆ 1 / Question 1
1 Mark
ಸರ್ಕಾರದ ಆರೋಗ್ಯ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 'ಆರೋಗ್ಯ ಮಿತ್ರ'ವನ್ನು ನಿಯೋಜಿಸಲು ಯಾವ ಭಾರತೀಯ ರಾಜ್ಯ ಕ್ರಮಕೈಗೊಂಡಿದೆ?
A
ಗುಜರಾತ್
B
ಉತ್ತರ ಪ್ರದೇಶ
C
ಮಧ್ಯ ಪ್ರದೇಶ
D
ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರೋನ ವೈರಸ್ ನಿಯಂತ್ರರಣಕ್ಕಾಗಿ ಯಾವ ರಾಷ್ಟ್ರಗಳೊಂದಿಗೆ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು
A
BRICS
B
G20
C
SAARC
D
Asia-Pacific
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವ ದೇಶದ ಮೇಲೆ ದಾಳಿ ಮಾಡುವುದನ್ನು ತಡೆಯುವ ನಿರ್ಣಯವನ್ನು US ಕಾಂಗ್ರೆಸ್ ಅಂಗೀಕರಿಸಿದೆ
A
ಸೌತ್ ಕೊರಿಯಾ
B
ಸಿರಿಯಾ
C
ಇರಾಕ್
D
ಇರಾನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಯಾವ ರಾಜ್ಯವನ್ನು ಪುನಃ ಸ್ಥಾಪಿಸುವದಾಗಿ ಕೇಂದ್ರ ಸಚಿವ ಅಮಿತ್ ಷಾ ತಿಳಿಸಿದ್ದಾರೆ
A
ಸಿಕ್ಕಿಂ
B
ಗೋವಾ
C
ಜಮ್ಮು ಕಾಶ್ಮೀರ
D
ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ಖನಿಜದ ಗಣಿಗಾರಿಕೆಯನ್ನು ವಾಣಿಜ್ಯೀಕರಣಗೊಳಿಸುವ ‘ಖನಿಜ ಕಾನೂನುಗಳು (ತಿದ್ದುಪಡಿ) ಮಸೂದೆ-2020’ ಅನ್ನು ರಾಜ್ಯಸಭೆ ಅಂಗೀಕರಿಸಲಾಯಿತು ?
A
ಕೊಲ್
B
ಗೋಲ್ಡ್
C
ತಾಮ್ರ
D
ಕಬ್ಬಿನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಗಂಗಾ ನದಿಯಲ್ಲಿ ಜಲ ಕ್ರೀಡೆಗಳಿಗಾಗಿ "ಗಂಗಾ ಆಮಂತ್ರಣ ಅಭಿಯಾನ"ವನ್ನು ಯಾರು ಆಯೋಜಿಸಿದ್ದರು ?
A
ಮೇಲಿನ ಯಾವುದು ಅಲ್ಲ
B
ರಾಷ್ಟ್ರೀಯ ಸ್ವಚ್ ಗಂಗಾ ಮಿಷನ್
C
ಉತ್ತರಾಖಂಡ ಸರ್ಕಾರ
D
ಕೇಂದ್ರ ಜಲಸಂಪನ್ಮೂಲ ಸಚಿವಾಲಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
6
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers