Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 14-09-2021
14 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ವಿಯೆಟ್ನಾಂ ದೇಶವು ರಕ್ಷಣಾ ಸಲಕರಣೆಗಾಗಿ ಯಾವ ದೇಶದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದೆ ?
A
ಅಮೇರಿಕ
B
ಜಪಾನ್
C
ರಷ್ಯಾ
D
ಭಾರತ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಹೊಸ ಮನೆಗಳಿಗೆ ಇವಿ ಚಾರ್ಜರ್ಗಳನ್ನು ಕಡ್ಡಾಯಗೊಳಿಸಿದ ಮೊದಲ ದೇಶ ಯಾವುದು ?
A
ಚೀನಾ
B
ಇಂಗ್ಲೆಂಡ್
C
ಫ್ರಾನ್ಸ್
D
ಇಟಲಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ದೇಶದ ಪ್ರಧಾನ ಮಂತ್ರಿ ಅವರು 2030 ಹೊತ್ತಿಗೆ ಗ್ಯಾಸೋಲಿನ್ ಚಾಲಿತ ವಾಹನಗಳ ಮಾರಾಟವನ್ನು ನಿಷೇಧಿಸುವುದಾಗಿ ಘೋಷಣೆ ಮಾಡಿದ್ದಾರೆ ?
A
ಅಮೇರಿಕ, ಜೋ ಬಿಡೆನ್
B
ಯುಕೆ, ಬೋರಿಸ್ ಜಾನ್ಸನ್
C
ಭಾರತ, ನರೇಂದ್ರ ಮೋದಿ
D
ರಷ್ಯಾ, ಮಿಖೈಲ್ ಮೀಶುಸ್ಟಿನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸೋಲಾರ್ ಪಿವಿ ಕೋಶಗಳ ಉತ್ಪಾದನೆಯನ್ನು ಹೆಚ್ಚಿಸಲು ಕರೆ ನೀಡಿದವರಾರು ?
A
ರಾಮನಾಥ್ ಕೊವಿಂದ
B
ಎಂ. ವೆಂಕಯ್ಯ ನಾಯ್ಡು
C
ಶ್ರೀ ನರೇದ್ರ ಮೋದಿ
D
ಜೆ.ಪಿ. ನಡ್ಡಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ಕೇಂದ್ರಾಡಳಿತ ಪ್ರದೇಶದ ವಿಶ್ವವಿದ್ಯಾಲಯದಲ್ಲಿನ 2.4-ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವನ್ನು ಉಪರಾಷ್ಟ್ರಪತಿ ಅವರು ಉದ್ಘಾಟಣೆ ಮಾಡಿದರು ?
A
ಲಡಾಖ್
B
ದೆಹಲಿ
C
ಪಾಂಡಿಚೇರಿ
D
ಚಂಡೀಗಢ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸದ್ಯ ಭಾರತವು ಸೌರ ವಿದ್ಯುತ್ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ವಿಶ್ವದಲ್ಲಿ ಎಷ್ಟನೇ ಸ್ಥಾನದಲ್ಲಿದೆ ?
A
6
B
5
C
10
D
15
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಡೆಫ್ಎಕ್ಸ್ಪೋ ಜೊತೆಗೆ ಭಾರತ -ಆಫ್ರಿಕಾ ರಕ್ಷಣಾ ಸಂವಾದವು ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ ?
A
5
B
2
C
6
D
8
ವಿವರಣೆ / Explanation:
ಪ್ರಶ್ನೆ 8 / Question 8
1 Mark
2020 ರ ಫೆಬ್ರವರಿ. 6 ರಂದು ಪ್ರಪ್ರಥಮ ಭಾರತ ಹಾಗೂ ಆಫ್ರಿಕಾ ರಕ್ಷಣಾ ಮಂತ್ರಿಗಳ ಸಮಾವೇಶವು ಡೆಫ್ ಎಕ್ಸ್ಪೋ ಜೊತೆ ಎಲ್ಲಿ ಜರುಗಿದೆ ?
A
ಗುಜರಾತ್, ಗಾಂಧಿನಗರ
B
ಕರ್ನಾಟಕ, ಬೆಂಗಳೂರು
C
ಉತ್ತರ ಪ್ರದೇಶ, ಲಕ್ನೋ
D
ಗೋವಾ, ಪಣಜಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ರಾಜ್ಯ ಸರ್ಕಾರವು NEET ತಿರಸ್ಕರಿಸುವ ಮಸೂದೆ ಅಂಗೀಕರಿಸಿದೆ ?
A
ಗುಜರಾತ್
B
ತಮಿಳುನಾಡು
C
ಮಹಾರಾಷ್ಟ್ರ
D
ಕೇರಳ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯುಎಸ್ ಓಪನ್ 2021 ರ ಗ್ರ್ಯಾಂಡ್ ಸ್ಲಾಂ ಟೆನ್ನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿಯನ್ನು ಯಾರು ಜಯಿಸಿದ್ದಾರೆ ?
A
ನೋವಾಕ್ ಜೊಕೋವಿಕ್
B
ಡಾನಿಲ್ ಮೆಡ್ವೆಡೆವ್
C
ರಫೆಲ್ ನಡಾಲ್
D
ದಣಿಯಿಲ್ ಮೆದ್ವೆದೇವ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers