Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 13-09-2021
13 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ರಾಜ್ಯದಲ್ಲಿ ಸಹಾರಾ ಘನೀಕೃತ ಆಹಾರಗಳ ಆಹಾರ ಸಂಸ್ಕರಣಾ ಘಟಕವನ್ನು ಉದ್ಘಾಟಣೆ ಮಾಡಲಾಗಿದೆ ?
A
ಉತ್ತರ ಪ್ರದೇಶ
B
ಮಧ್ಯಪ್ರದೇಶ
C
ಮಹಾರಾಷ್ಟ್ರ
D
ಕೇರಳ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ರಾಜ್ಯ ಸರ್ಕಾರವು ಸುಬ್ರಹ್ಮಣ್ಯ ಭಾರತಿಯವರ ಪುಣ್ಯತಿಥಿಯನ್ನು ಮಹಾಕವಿ ದಿನವೆಂದು ಆಚರಿಸಲು ನಿರ್ಧರಿಸಿದೆ ?
A
ಉತ್ತರ ಪ್ರದೇಶ
B
ಮಹಾರಾಷ್ಟ್ರ
C
ಕೇರಳ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ದಿನದಂದು ಕವಿ ಸುಬ್ರಹ್ಮಣ್ಯ ಭಾರತಿಯವರ 100 ನೇ ಮರಣೋತ್ಸವವನ್ನು ತಮಿಳನಾಡು ಸರ್ಕಾರ ಆಚರಿಸಲಿದೆ ?
A
ಸೆಪ್ಟೆಂಬರ್ 11
B
ಸೆಪ್ಟೆಂಬರ್ 10
C
ಸೆಪ್ಟೆಂಬರ್ 12
D
ಸೆಪ್ಟೆಂಬರ್ 15
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಧಾನಿ ಮೋದಿ 'ಸರ್ದಾರ್ಧಂ' ಭವನವನ್ನು ಯಾವ ನಗರದಲ್ಲಿ ಉದ್ಘಾಟಿಸಿದರು ?
A
ಉತ್ತರ ಪ್ರದೇಶ, ಲಕ್ನೋ
B
ಕರ್ನಾಟಕ, ಬೆಂಗಳೂರು
C
ಗುಜರಾತ್, ಅಹಮದಾಬಾದ್
D
ಮಧ್ಯಪ್ರದೇಶ, ಭೋಪಾಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯುಎಸ್ ಓಪನ್ ಗ್ರಾಂಡ್ ಸ್ಲಾಂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಪಡೆದ ಆಟಗಾರ್ತಿ ಯಾರು ?
A
ಎಮ್ಮಾ ರಡುಕಾನು
B
ಲೆಲಾಹ್ ಫೆರ್ನಾಂಡೆಜ್
C
ಸಿಮೋನಾ ಹಾಲೆಪ್
D
ಎಲಿನಾ ಸ್ವೀಟಾಲಿನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ರಾಜ್ಯ ಸರ್ಕಾರವು ಕೊರೊನಾ ಲಸಿಕೆ ಪಡೆಯದ ಸರ್ಕಾರಿ ನೌಕರರಿಗೆ ಕಡ್ಡಾಯ ರಜೆ ಮೇಲೆ ಕೋವಿಡ್-19 ಲಸಿಕೆ ಪಡೆಯಲು ಕಳುಹಿಸಲಾಗುವುದು ಎಂದು ತಿಳಿಸಿದೆ ?
A
ಕರ್ನಾಟಕ
B
ಪಂಜಾಬ್
C
ಉತ್ತರ ಪ್ರದೇಶ
D
ಕೇರಳ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಅಫ್ಘಾನಿಸ್ಥಾನ ನೆಲದಲ್ಲಿ ಉಗ್ರ ಚಟುವಟಿಕೆ ಮಾಡುವಂತಿಲ್ಲ ಹಾಗೂ ಯಾವುದೇ ರೀತಿಯ ಭಯೋತ್ಪಾದನಾ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಯಾವ ದೇಶಗಳು ಎಚ್ಚರಿಕೆ ನೀಡಿವೆ ?
A
ಅಮೇರಿಕ & ಭಾರತ
B
ರಷ್ಯಾ & ಇಸ್ರೇಲ್
C
ಭಾರತ & ಆಸ್ಟ್ರೇಲಿಯಾ
D
ಜಪಾನ್ & ಬ್ರಿಟನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಆಫ್ಘಾನಿಸ್ತಾನದ ಕಾಬೂಲ್ ಪ್ರದೇಶವು ತಾಲಿಬಾನಿಗಳ ಕೈವಶವಾದ ನಂತರ ಯಾವ ಎರಡು ಉಭಯ ರಾಷ್ಟ್ರಗಳು '2 ಪ್ಲಸ್ 2' ಶೃಂಗಸಭೆಯಲ್ಲಿ ಭಾಗಿಯಾಗಿದ್ದವು ?
A
ಅಮೇರಿಕ & ಆಸ್ಟ್ರೇಲಿಯಾ
B
ಭಾರತ & ಆಸ್ಟ್ರೇಲಿಯಾ
C
ಇಸ್ರೇಲ್ & ಭಾರತ
D
ಬ್ರಿಟನ್ & ರಷ್ಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಆಫ್ಘಾನಿಸ್ತಾನ್ ರಾಷ್ಟ್ರವು ತಾಲಿಬಾನಿಗಳ ವಶವಾದ ನಂತರ ಯಾವ ದೇಶವು ವಿಮಾನ ಸೇವೆಯನ್ನು ಆರಂಭಿಸಲಿದೆ ಎಂದು ತಿಳಿದು ಬಂದಿದೆ ?
A
ಪಾಕಿಸ್ತಾನ
B
ಇಟಲಿ
C
ಫ್ರಾನ್ಸ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ ಏಕದಿನ ಕ್ರಿಕೆಟ್ನ 6 ಎಸೆತಗಳಲ್ಲಿ 6 ಸಿಕ್ಸರ್ ಗಳನ್ನೂ ಬಾರಿಸಿದ 2 ನೇ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಯಾರು ?
A
ಹರ್ಷಲ್ ಗಿಬ್ಸ್
B
ಜಸ್ಕರನ್ ಮಲ್ಹೋತ್ರಾ
C
ಯುವರಾಜ್ ಸಿಂಗ್
D
ಕಿರಣ್ ಪೊಲ್ಲಾರ್ಡ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers