Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 11-09-2021
11 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವ ಆತ್ಮಹತ್ಯೆ ತಡೆ ದಿನ ಯಾವ ದಿನದಂದು ಆಚರಣೆ ಮಾಡುತ್ತಾರೆ ?
A
ಆಗಸ್ಟ್. 13
B
ಸೆಪ್ಟೆಂಬರ್. 10
C
ಆಗಸ್ಟ್. 15
D
ಜುಲೈ. 11
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವ ಆರೋಗ್ಯ ಸಂಸ್ಥೆ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆಯ ದಿನವನ್ನು ಮೊದಲ ಬಾರಿಗೆ ಯಾವ ವರ್ಷದಲ್ಲಿ ರಚಿಸಲಾಗಿದೆ ಅಥವಾ ಪರಿಗಣಿಸಲಾಗಿದೆ ?
A
2004
B
2003
C
2005
D
2007
ವಿವರಣೆ / Explanation:
ಪ್ರಶ್ನೆ 3 / Question 3
1 Mark
ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ ಮತ್ತು ಅತ್ಯುತ್ತಮ ಸಂಶೋಧನಾ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಯಾವ ವಿಶ್ವವಿದ್ಯಾಲಯ ಪಡೆದುಕೊಂಡಿದೆ ?
A
ಪುಣೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಸೈನ್ಸ್ (IISC)
B
ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಸೈನ್ಸ್ (IISC)
C
ಭೋಪಾಲ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಸೈನ್ಸ್ (IISC)
D
ಕೊಲ್ಕತ್ತಾ ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಸೈನ್ಸ್ (IISC)
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ಯಾವ ತಂತ್ರಜ್ಞಾನ ಸಂಸ್ಥೆ (IIT) ಈ ವರ್ಷವೂ ಅಗ್ರಸ್ಥಾನ ಪಡೆದಿದೆ ?
A
ಐಐಟಿ ಧಾರವಾಡ
B
ಐಐಟಿ ಮದ್ರಾಸ್
C
ಐಐಟಿ ಮುಂಬೈ
D
ಐಐಟಿ ಕೋಲ್ಕತ್ತಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸ್ಥಳೀಯ ತಳಿ ಮಾನ್ಯತೆ ಪಡೆದ 'ಮಂಡ ಎಮ್ಮೆ' ಯಾವ ರಾಜ್ಯಕ್ಕೆ ಸೇರಿದೆ ?
A
ಗುಜರಾತ್
B
ಒಡಿಶಾ
C
ಕೇರಳ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ದೇಶದಲ್ಲಿ ಇದುವರೆಗೆ ಒಟ್ಟು ಎಷ್ಟು ತಳಿಗಳು ಮಾನ್ಯತೆ ಪಡೆದಿವೆ ?
A
200
B
223
C
202
D
205
ವಿವರಣೆ / Explanation:
ಪ್ರಶ್ನೆ 7 / Question 7
1 Mark
2021 ರ ಗ್ಲೋಬಲ್ ಟೀಚರ್ ಪ್ರಶಸ್ತಿ ಲಭಿಸಿದ ಇಬ್ಬರು ಭಾರತೀಯರು ಯಾರು ?
A
ಸತ್ಯಂ ಮಿಶ್ರ & ಮೇಘನಾ ಮುಸುನುರಿ
B
ಆನಂದ್ ಕುಮಾರ್ & ಪ್ರೀತಾ ಕೃಷ್ಣ
C
ಗೀತಾ ಐಯಂಗಾರ್ & ಪ್ರಶಾಂತ್ ಐಯಂಗಾರ್
D
ಬಿ. ಕೆ. ಶಿವಾನಿ & ಉಪೇಂದ್ರ ಕುಶ್ವಾಹ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರ ಸರ್ಕಾರವು ಕರ್ನಾಟಕದ ಯಾವ ನಗರಗಳಲ್ಲಿ ಪೈಲಟ್ ತರಬೇತಿ ಕೇಂದ್ರವನ್ನು ಆರಂಭಿಸಿದೆ ?
A
ಹುಬ್ಬಳಿ & ಬೀದರ್
B
ತುಮಕೂರು & ಹಾಸನ
C
ಮೈಸೂರ್ & ಮಂಗಳೂರು
D
ಬೆಳಗಾವಿ & ಕಲಬುರಗಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತುತ ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿ ಯಾರು ಕಾರ್ಯ ನಿರ್ವಹಿಸುತ್ತಿದ್ದಾರೆ ?
A
ಥಾವರ್ ಚಂದ್ ಗೆಹ್ಲೋಟ್
B
ವಜುಭಾಯ್ ವಾಲಾ
C
ಪ್ರೊ. ಜಗದೀಶ್ ಮುಖಿ
D
ಆರ್. ಎನ್. ರವಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಮೇರಿಕದ ಮೂಲದ ಯಾವ ಆಟೋಮೊಬೈಲ್ ಸಂಸ್ಥೆಯ ಇದೀಗ ಭಾರತದಲ್ಲಿ ತನ್ನ ಉತ್ಪದನಾ ಘಟಕಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ?
A
ಚೇವ್ರೋಲೆಟ್(Chevrolet)
B
ಫೋರ್ಡ್(Ford)
C
ಹೋಂಡಾ (Honda)
D
ಟೆಸ್ಲಾ(Tesla)
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers