Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 09-09-2021
09 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ರೈಲ್ವೆ ಯಾವ ಹೊಸ ಎಕಾನಮಿ ಕೋಚ್ಗಳನ್ನು ಪರಿಚಯಿಸಿದೆ ?
A
AC-7
B
AC-6
C
AC-4
D
AC-3
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರೈಲ್ವೇ ಸಚಿವಾಲಯವು ವಿಶ್ವದ ಎಷ್ಟನೇ ಅತಿದೊಡ್ಡ ರೈಲ್ವೆ ಜಾಲವನ್ನು ನಿರ್ವಹಿಸುತ್ತದೆ ?
A
5 ನೇ
B
4 ನೇ
C
10 ನೇ
D
12 ನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ರೈಲ್ವೆ ಹೊಸ ಎಕಾನಮಿ ಕೋಚ್ ಸೌಲಭ್ಯವನ್ನು ಮೊದಲ ಬಾರಿಗೆ ಯಾವ ನಗರಗಳ ನಡುವೆ ಆರಂಭಿಸಿದೆ ?
A
ಪ್ರಯಾಗರಾಜ್-ಜೈಪುರ
B
ಬೆಂಗಳೂರು-ಕೊಚ್ಚಿ
C
ತಿರುವನಂತಪುರ-ಪಣಜಿ
D
ಪುಣೆ-ಮುಂಬೈ
ವಿವರಣೆ / Explanation:
ಪ್ರಶ್ನೆ 4 / Question 4
1 Mark
'ಬಿಸಿನೆಸ್ ಬ್ಲಾಸ್ಟರ್ಸ್' ಕಾರ್ಯಕ್ರಮವನ್ನು ಯಾವ ಸರ್ಕಾರವು ಆರಂಭಿಸಿದೆ ?
A
ಮಹಾರಾಷ್ಟ್ರ ಸರ್ಕಾರ
B
ದೆಹಲಿ ಸರ್ಕಾರ
C
ಗೋವಾ ಸರ್ಕಾರ
D
ತಮಿಳನಾಡು ಸರ್ಕಾರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಯಾರು ?
A
ಅಜಿತ್ ದೋವಲ್
B
ಬಿಪಿನ್ ರಾವತ್
C
ಮುಕುಂದ್ ನರವಣೆ
D
ರಾಜನಾಥ್ ಸಿಂಗ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ತಾಲಿಬಾನಿಗಳು ಆಫ್ಘಾನಿಸ್ತಾನ್ ವನ್ನು ವಶಪಡಿಸಿಕೊಂಡ ನಂತರ ಯಾವ ದೇಶಗಳು ತಮ್ಮ ರಾಯಭಾರಿ ಕಚೇರಿಯನ್ನು ಸ್ಥಳಾಂತರಿಸದೆ ಅಲ್ಲಿಯೇ ಅಳಿಸಿಕೊಂಡಿವೆ ?
A
ಪಾಕಿಸ್ತಾನ ಮತ್ತು ಕಜಗೀಸ್ತಾನ್
B
ಇಸ್ರೇಲ್ ಮತ್ತು ಬಾಂಗ್ಲಾದೇಶ
C
ರಷ್ಯಾ ಮತ್ತು ಪಾಕಿಸ್ತಾನ
D
ಅಮೇರಿಕ ಮತ್ತು ಭಾರತ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ದೇಶವು 13 ನೇ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿದೆ ?
A
ಚೀನಾ
B
ರಷ್ಯಾ
C
ಭಾರತ
D
ಇಟಲಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರು ಎಷ್ಟು ಬಾರಿ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಾರೆ ?
A
5 ನೇ
B
2 ನೇ
C
3 ನೇ
D
4 ನೇ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತೀಯ 'ಫೋನ್ ಪೇ ಅಪ್ಲಿಕೇಶನ್' ಯಾವ ವರ್ಷದಲ್ಲಿ ಆರಂಭವಾಗಿದೆ ?
A
2015 ರ ಡಿಸೆಂಬರ್
B
2016 ರ ಆಗಸ್ಟ್
C
2017 ರ ನವೆಂಬರ್
D
2019 ರ ಜನೇವರಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸದ್ಯ ಫೋನ್ ಪೇ ಭಾರತೀಯ ಎಷ್ಟು ಭಾಷೆಗಳಲ್ಲಿ ಲಭ್ಯವಿದೆ ?
A
10
B
11
C
12
D
14
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers