ಪ್ರಸ್ತುತ ಕೇಂದ್ರ ಪರಿಸರ ಸಚಿವರಾದ ಭೂಪೇಂದ್ರ ಯಾದವ್ ಅವರು ರಾಷ್ಟ್ರೀಯ ಸ್ವಚ್ಛ ಗಾಳಿ ಕಾರ್ಯಕ್ರಮದ ಪ್ರಗತಿಯನ್ನು ಪತ್ತೆ ಹಚ್ಚಲು ಯಾವ ಪೋರ್ಟಲ್ ನ್ನು ಆರಂಭಿಸಿದ್ದಾರೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
2020 ರಲ್ಲಿ ಎಷ್ಟು ನಗರಗಳು ಉತ್ತಮ ವಾಯು ಗುಣಮಟ್ಟವನ್ನು ತೋರಿಸಿವೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಈ ಹಿಂದೆ ISRO 2019 ರಲ್ಲಿ ಯಾವ ಯೋಜನೆಯ ಅಡಿಯಲ್ಲಿ ಆರ್ಬಿಟರ್ ನ್ನು ಬಾಹ್ಯಾಕಾಶಕ್ಕೆ ಕಳುಸಿತ್ತು ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ಇಸ್ರೋ ಅಧ್ಯಕ್ಷ ಯಾರು ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಯಾವ ದೇಶವು ಚೀನಾಕ್ಕೆ ಗೋಮಾಂಸ ರಫ್ತು ನಿಷೇಧಿಸಿದೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರಸ್ತುತ ಯಾವ ದೇಶದಲ್ಲಿನ ಹಸುಗಳಿಗೆ ಹುಚ್ಚು ರೋಗ ದೃಢಪಟ್ಟಿದೆ ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಯು ಯಾವ ದೇಶದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ ಮನ್ ಆಗಿರುವ ಗುಲಾಮ್ ಶಬ್ಬೀರ್ ಅವರಿಗೆ 4 ವರ್ಷಗಳ ಕ್ರಿಕೆಟ್ ಅವಧಿಗೆ ನಿರ್ಬಂಧ ಹೇರಿದೆ ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಟೆಸ್ಟ್ ಇತಿಹಾಸದಲ್ಲಿ 100 ವಿಕೆಟ್ ಗಳನ್ನು ಪಡೆದು ಸಾಧನೆ ಮಾಡಿದ ಭಾರತೀಯ ಕ್ರಿಕೆಟ್ ಕ್ರೀಡಾ ಪಟುಗಳು ಯಾರು ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಜಸ್ಪ್ರೀತ್ ಬೂಮ್ರಾ ಅವರು ಎಷ್ಟು ಟೆಸ್ಟ್ ಪಂದ್ಯಗಳಲ್ಲಿ 100 ವಿಕೆಟ್ಗಳ ಸಾಧನೆಯನ್ನು ಮಾಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ಪ್ರಬಲ ಕ್ಯಾನ್ಸನ್ ಚಂಡಮಾರುತವು ಯಾವ ದೇಶಕ್ಕೆ ಅಪ್ಪಳಿಸಿದೆ ?