Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 07-09-2021
07 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸ್ತುತ ಯಾವ ರಾಜ್ಯ ಸರ್ಕಾರವು ಸಂಚಾರ-ಸಾರಿಗೆ ಸೌಲಭ್ಯಗಳ ಸಮಸ್ಯೆಗಳ ನಡುವೆಯು ಅಲ್ಲಿನ ಅರ್ಹ ಜನರಿಗೆ ಕೋವಿಡ್ ಲಸಿಕೆಯನ್ನು ನೀಡಿದ ರಾಜ್ಯವಾಗಿ ಹೊರಹೊಮ್ಮಿದೆ ?
A
ಆಂಧ್ರ ಪ್ರದೇಶ
B
ಮಹಾರಾಷ್ಟ್ರ
C
ಕೇರಳ
D
ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ICC) ಆಗಸ್ಟ್ ತಿಂಗಳ ಆಟಗಾರ ಪ್ರಶಸ್ತಿಯನ್ನು ಪಡೆದ ಕ್ರಿಕೆಟಿಗ ಯಾರು ?
A
ಜಸ್ಪ್ರೀತ್ ಬೂಮ್ರಾ
B
ಜೋ ರೂಟ್
C
ಶಹೀನ್ ಅಫ್ರಿದಿ
D
ಎಮಿಯರ್ ರಿಚರ್ಡ್ಸನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ರಾಜ್ಯ ಸರ್ಕಾರವು ಪ್ರತಿ ವರ್ಷವು ಸೆ.17 ರಂದು 'ಸಾಮಾಜಿಕ ನ್ಯಾಯದಿನ' ಆಚರಿಸಲು ನಿರ್ಧರಿಸಿದೆ ?
A
ತಮಿಳನಾಡು
B
ಕೇರಳ
C
ಉತ್ತರ ಪ್ರದೇಶ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪಂಜಶೀರ್ ಕಣಿವೆಯ ಯಾವ ರಾಷ್ಟ್ರದ ಒಂದು ಪ್ರಾಂತ್ಯವಾಗಿದೆ ?
A
ಚೀನಾ
B
ಇಟಲಿ
C
ಫ್ರಾನ್ಸ್
D
ಅಫ್ಘಾನಿಸ್ತಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2021 ರ ಸೆಪ್ಟೆಂಬರ್. 4 ರಂದು ಯಾವ ರಾಜ್ಯ ಸರ್ಕಾರವು ಭಾರತ ಸರ್ಕಾರ, ಮತ್ತು ಕಾರ್ಬಿಯ 6 ಬಣಗಳ ನಡುವೆ ಕಾರ್ಬಿ ಆಂಗ್ಲಾಂಗ್ ಒಪ್ಪಂದಕ್ಕೆ ಸಹಿ ಹಾಕಿದೆ ?
A
ಮಿಜೋರಾಂ ಸರ್ಕಾರ
B
ಸಿಕ್ಕಿಂ ಸರ್ಕಾರ
C
ಅಸ್ಸಾಂ ಸರ್ಕಾರ
D
ಹರಿಯಾಣ ಸರ್ಕಾರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾರ ಮರಣೋತ್ಸವದ ದಿನವಾಗಿ ಈ ಅಂತರರಾಷ್ಟ್ರೀಯ ದತ್ತಿ (Charity) ದಿನವನ್ನು ಆಚರಿಸಲು ಆಯ್ಕೆ ಮಾಡಲಾಗಿದೆ ?
A
ಲತಾ ಮಂಗೇಶ್ಕರ್
B
ಮದರ್ ತೆರೇಸಾ
C
ಜ್ಯೋತಿಬಾ ಫುಲೆ
D
ವಿನೋಬಾ ಭಾವೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಯಾವ ದಿನವನ್ನು ಆಚರಿಸಲಾಗುತ್ತದೆ ?
A
ಅಂತಾರಾಷ್ಟ್ರೀಯ ದತ್ತಿ(Charity) ದಿನ & ಶಿಕ್ಷಕರ ದಿನ
B
ಶಿಕ್ಷಕರ ದಿನ
C
ಅಂತಾರಾಷ್ಟ್ರೀಯ ದತ್ತಿ(Charity) ದಿನ
D
ಮಕ್ಕಳ ದಿನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಗುಜರಾತ್ ರಾಜ್ಯದ ಮುಖ್ಯಮಂತ್ರಿ ಯಾರು ?
A
ಪಿಣರಾಯಿ ವಿಜಯನ್
B
ನಿತೀಶ್ ಕುಮಾರ್
C
ವಿಜಯ್ ರೂಪಾನಿ
D
ಎಂ. ಕೆ. ಸ್ಟಾಲಿನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ರಾಜ್ಯವು 2021 ರ ಆಗಸ್ಟ್. 7 ರಂದು ವತನ್ ಪ್ರೇಮ್ ಯೋಜನೆಯನ್ನು ಆರಂಭಿಸಿದೆ ?
A
ರಾಜಸ್ತಾನ್
B
ಗುಜರಾತ್
C
ಬಿಹಾರ್
D
ಪಂಜಾಬ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯೋಶಿಹಿದೇ ಸುಗಾ ಅವರು ಯಾವ ದೇಶದ ಪ್ರಧಾನಿ ಹುದ್ದೆಯನ್ನು ತ್ಯಜಿಸಲಿದ್ದಾರೆ ?
A
ಜಪಾನ್
B
ರಷ್ಯಾ
C
ಬ್ರಿಟನ್
D
ಇಸ್ರೇಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers