Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 06-09-2021
06 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ಲಾಸ್ಟಿಕ್ ಒಪ್ಪಂದವನ್ನು ಆರಂಭಿಸಿದ ಏಷ್ಯಾದ ಮೊದಲ ದೇಶ ಯಾವುದು ?
A
ಚೀನಾ
B
ರಷ್ಯಾ
C
ಫ್ರಾನ್ಸ್
D
ಭಾರತ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿ ವಾರ್ಷಿಕವಾಗಿ ಸರಿ ಸುಮಾರು ಎಷ್ಟು ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ ?
A
9.46
B
10.46
C
19.46
D
9.64
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ 2021 ರ ಸೆಪ್ಟೆಂಬರ್. 2 ರಂದು ಯಾವ ಕಂಪನಿಯು ಕಿಸಾನ್ ಮಳಿಗೆ (ಸ್ಟೋರ್)ಯನ್ನು ಆರಂಭಿಸಿದೆ ?
A
ಅಮೆಜಾನ್ ಇಂಡಿಯಾ
B
ಫ್ಲಿಪ್ ಕಾರ್ಟ್ ಇಂಡಿಯಾ
C
ಟಾಟಾ ಇಂಡಿಯಾ
D
ರಿಲಯನ್ಸ್ ಇಂಡಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
‘ಆತ್ಮನಿರ್ಭರ್ ಕೃಷಿ ಯೋಜನೆ’ ಮತ್ತು 'ಆತ್ಮನಿರ್ಭರ್ ಬಾಗವಾನಿ ಯೋಜನೆ'ಯನ್ನು ಇತ್ತೀಚಿಗೆ ಆರಂಭಿಸಿದ ರಾಜ್ಯ ಯಾವುದು ?
A
ಆಂಧ್ರ ಪ್ರದೇಶ
B
ಅರುಣಾಚಲ ಪ್ರದೇಶ
C
ಉತ್ತರ ಪ್ರದೇಶ
D
ಕೇರಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ದಿನವನ್ನು 'ದಾಸೋಹ ದಿನ' ಆಚರಿಸಲು ಕರ್ನಾಟಕ ರಾಜ್ಯ ಸರ್ಕಾರ ತೀರ್ಮಾನಿಸಿದೆ ?
A
ಏಪ್ರಿಲ್. 01
B
ಡಿಸೆಂಬರ್. 15
C
ಜನೇವರಿ. 21
D
ಆಗಸ್ಟ್. 30
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ಟೋಕಿಯೋ ಪ್ಯಾರಾಲಿಂಪಿಕ್ಸ್ ನ ಶೂಟಿಂಗ್ ವಿಭಾಗದಲ್ಲಿ ಚಿನ್ನ, ಬೆಳ್ಳಿ ಪದಕ ಪಡೆದ ಭಾರತೀಯ ಕ್ರೀಡಾಪಟು ಯಾರು ?
A
ಅಪೂರ್ವಿ ಚಾಂಡೇಲಾ, ಅಂಜುಮ್ ಮೌದ್ಗೀಲ್
B
ಸೌರಭ್ ಚೌಧರಿ, ಐಶ್ವರ್ಯ ತೋಮರ್
C
ಮನೀಶ್ ನರ್ವಾಲ್, ಸಿಂಗರಾಜ್
D
ದೀಪಕ್ ಕುಮಾರ್, ಸಂಜೀವ್ ರಜಪೂತ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಭಾರತೀಯ ಯಾವ ಕೇಂದ್ರಾಡಳಿತ ಪ್ರದೇಶವು ರಸ್ತೆ ಸಂಪರ್ಕ ಜಾಲದ ಸುಧಾರಣೆ ಮತ್ತು ಮೇಲ್ದರ್ಜೆಗೇರಿಸಲು ಅಲ್ಲಿನ ಆಡಳಿತ ಸರ್ಕಾರವು BRO ದೊಂದಿಗೆ ಒಪ್ಪಂದ ಮಾಡಿಕೊಂಡಿದೆ ?
A
ಪುದುಚೇರಿ
B
ಲಡಾಖ್
C
ಚಂಡೀಘಡ
D
ಲಕ್ಷದ್ವೀಪ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜಾಗತಿಕವಾಗಿ ಜನಪ್ರಿಯ ನಾಯಕರಲ್ಲಿ ಅಗ್ರಸ್ಥಾನ ಪಡೆದ ನಾಯಕ ಯಾರು ?
A
ಮೆಕ್ಸಿಕೊ ಅಧ್ಯಕ್ಷ ಆಯಂಡ್ರೀಸ್ ಮ್ಯಾನುಯೆಲ್ ಲೊಪೆಜ್ ಒಬ್ರಡರ್
B
ಭಾರತೀಯ ಪ್ರಧಾನಿ ನರೇಂದ್ರ ಮೋದಿ
C
ಇಟಲಿ ಪ್ರಧಾನಿ ಮರಿಯೊ ದ್ರಾಘಿ
D
ಅಮೆರಿಕ ಅಧ್ಯಕ್ಷ ಜೋ ಬೈಡೆನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಜಯಿಸಿದ ಕನ್ನಡಿಗ IAS ಅಧಿಕಾರಿ ಯಾರು ?
A
ಸುಹಾಸ್ ಯತಿರಾಜ್
B
ಆದಿತ್ಯ ನೇಗಿ
C
ಕೃಷ್ಣಾ ನಾಗರ್
D
ಪ್ರಮೋದ್ ಭಗತ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ಮುಖ್ಯಮಂತ್ರಿ ರೈತ ವಿದ್ಯಾನಿಧಿ' ಯೋಜನೆಗೆ ಯಾವ ರಾಜ್ಯ ಸರ್ಕಾರ ಚಾಲನೆ ನೀಡಿದೆ ?
A
ಕೇರಳ
B
ಕರ್ನಾಟಕ
C
ತಮಿಳನಾಡು
D
ಆಂಧ್ರ ಪ್ರದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers