Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 04-09-2021
04 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ದೇಶವು ಮಂಗಳಯಾನಕ್ಕಾಗಿ ಚಿಕಣಿ ಹೆಲಿಕಾಪ್ಟರ್ ನ್ನು ಅಭಿವೃದ್ಧಿಪಡಿಸಿದೆ ?
A
ಚೀನಾ
B
ಪಾಕಿಸ್ತಾನ
C
ಫ್ರಾನ್ಸ್
D
ಇಟಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ದೇಶವು 2033 ಕ್ಕೆ ತನ್ನ ಮೊದಲ ಸಿಬ್ಬಂದಿ ಕಾರ್ಯಾಚರಣೆಯನ್ನು ಮಂಗಳ ಗ್ರಹಕ್ಕೆ ಆಯೋಜಿಸಿದೆ ?
A
ಚೀನಾ
B
ರಷ್ಯಾ
C
ಫ್ರಾನ್ಸ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಇಲ್ಲಿಯವರೆಗೆ ಎಷ್ಟು ದೇಶಗಳು ಮಂಗಳಗ್ರಹದ ಕಾರ್ಯಾಚರಣೆಯನ್ನು ಕೈಗೊಳ್ಳುವಲ್ಲಿ ಯಶಸ್ವಿಯಾಗಿವೆ ?
A
1
B
2
C
3
D
4
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಇತ್ತೀಚಿಗೆ ಯಾವ ರೈಲು ನಿಲ್ದಾಣಕ್ಕೆ 5-ಸ್ಟಾರ್ 'ಈಟ್ ರೈಟ್ ಸ್ಟೇಷನ್' ಪ್ರಮಾಣಪತ್ರವನ್ನು ನೀಡಿದೆ ?
A
ವಡೋದರಾ ರೈಲ್ವೇ ನಿಲ್ದಾಣ
B
ಚಂಡೀಗಢ ರೈಲು ನಿಲ್ದಾಣ
C
ಬೆಂಗಳೂರು ರೈಲ್ವೇ ನಿಲ್ದಾಣ
D
ಹೈದರಾಬಾದ್ ರೈಲ್ವೇ ನಿಲ್ದಾಣ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ನೀಡುವ ಈ 5-ಸ್ಟಾರ್ 'ಈಟ್ ರೈಟ್ ಸ್ಟೇಷನ್' ಪ್ರಮಾಣಪತ್ರವನ್ನು ಭಾರತದ ಎಷ್ಟು ರೈಲು ನಿಲ್ದಾಣಗಳು ಪಡೆದಿವೆ ?
A
6
B
4
C
5
D
8
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ದೇಶವು ಮಯನ್ಮಾರ್ ನ ಮಿಲಿಟರಿ ಆಡಳಿತಕ್ಕೆ ಹಣಕಾಸಿನ ನೆರವು ನೀಡುವ ವ್ಯವಹಾರಗಳ ಮೇಲೆ ಪರಿಣಾಮ ಹೇರಲು ಹೊಸ ನಿರ್ಬಂಧಗಳನ್ನು ಹೇರಿದೆ ?
A
ಚೀನಾ
B
ಯುಕೆ(ಯುನೈಟೆಡ್ ಕಿಂಗ್ಡಂ)
C
ಫ್ರಾನ್ಸ್
D
ಇಟಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಮ್ಯಾನ್ಮಾರ್ ಸೇನೆಯು ತನ್ನ ದೇಶದಲ್ಲಿ ಎಷ್ಟು ವರ್ಷದ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ?
A
2
B
1
C
4
D
3
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಆಗಸ್ಟ್. 29 ರಂದು ಅಮೆರಿಕದ ಈಶಾನ್ಯ ರಾಜ್ಯಗಳಲ್ಲಿ ಯಾವ ಚಂಡಮಾರುತವು ಭಾರಿ ಪ್ರವಾಹವನ್ನು ಉಂಟು ಮಾಡಿದೆ ?
A
ಐಡಾ
B
ಎಲ್ಸ
C
ಫ್ರೆಡ್
D
ಫಿಯೋನಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೆನಡಾದ ಬರ್ನಾಬಿ ನಗರವು ಸೆಪ್ಟೆಂಬರ್ 5 ನ್ನು ಯಾರ ದಿನವೆಂದು ಎಂದು ಘೋಷಿಸಿದೆ ?
A
ಸರ್ವಪಲ್ಲಿ ರಾಧಾಕೃಷ್ಣನ್ ದಿನ
B
ಡಾ. ಬಿ ಆರ್ ಅಂಬೇಡ್ಕರ್ ದಿನ
C
ಗೌರಿ ಲಂಕೇಶ್ ದಿನ
D
ಶೋಮಾ ಚೌಧುರಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಫೋರ್ಬ್ಸ್ ನ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಟೆನಿಸ್ ಆಟಗಾರ ಯಾರು ?
A
ನವೋಮಿ ಒಸಾಕಾ
B
ರೋಜರ್ ಫೆಡರರ್
C
ಸೆರೆನಾ ವಿಲಿಯಮ್ಸ್
D
ರಫೆಲ್ ನಡಾಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers