Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 27-08-2021
27 ಆಗಸ್ಟ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
RBI ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ಮಹೇಶ್ ಕುಮಾರ್ ಜೈನ
B
ಅಜಯ್ ಕುಮಾರ್
C
M.D. ಪಾತ್ರ
D
M. ರಾಜೇಶ್ವರ್ ರಾವ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸುಪ್ರೀಂಕೋರ್ಟ್ ಗೆ ಎಷ್ಟು ಜನ ನೂತನ ನ್ಯಾಯಾಧೀಶರ ನೇಮಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದ್ದಾರೆ ?
A
'6' ಜನ
B
'9' ಜನ
C
'3' ಜನ
D
'11' ಜನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರ ಡೇಟಾಬೇಸ್ ನಿರ್ವಹಿಸಲು ಯಾವ ಪೋರ್ಟಲ್ ನ್ನು ಆರಂಭಿಸಲಿದೆ ?
A
ಸಮೃದ್ಧ್
B
ಇ-ಶ್ರಮ
C
ಸುಜಲಂ
D
ಸೌಭಾಗ್ಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
'ಮಿಷನ್ ವಾತ್ಸಲ್ಯ' ಎಂಬ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಎಷ್ಟು ರೂ. ನೀಡಲಾಗುತ್ತದೆ ?
A
800
B
900
C
600
D
500
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ರಾಜ್ಯ ಸರ್ಕಾರವು ವಿಧವೆಯರಿಗಾಗಿ 'ಮಿಷನ್ ವಾತ್ಸಲ್ಯ' ಎಂಬ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದೆ ?
A
ಉತ್ತರ ಪ್ರದೇಶ
B
ಮಹಾರಾಷ್ಟ್ರ
C
ಕೇರಳ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸದ್ಯ 'LIC' ಸಂಸ್ಥೆಯು ಎಷ್ಟು ಮಿಲಿಯನ್ ಪಾಲಿಸಿದಾರರನ್ನು ಹೊಂದಿದೆ ?
A
290
B
280
C
209
D
208
ವಿವರಣೆ / Explanation:
ಪ್ರಶ್ನೆ 7 / Question 7
1 Mark
'LIC' ಸಂಸ್ಥೆಯು ಯಾವ ವರ್ಷದಲ್ಲಿ ಸ್ಥಾಪನೆ ಮಾಡಲಾಗಿದೆ ?
A
1596
B
1956
C
1695
D
1865
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಏಜೆಂಟರಿಗಾಗಿ 'LIC' ಯಾವ ಮೊಬೈಲ್ ಆಪ್ ಬಿಡುಗಡೆ ಮಾಡಿದೆ ?
A
ಆನಂದ ಅಪ್ಲಿಕೇಶನ್
B
ನಮ್ಮ ಆನಂದ ಅಪ್ಲಿಕೇಶನ್
C
ಜೀವನ್ ಆನಂದ ಅಪ್ಲಿಕೇಶನ್
D
ನಮ್ಮ ಎಲ್ಐಸಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವ ಬ್ಯಾಂಕ್ ಇತ್ತೀಚಿಗೆ ಯಾವ ದೇಶದಲ್ಲಿನ ಯೋಜನೆಗಳಿಗೆ ಧನ ಸಹಾಯವನ್ನು ನಿಲ್ಲಿಸಿದೆ ?
A
ಚೀನಾ
B
ಉತ್ತರ ಕೊರಿಯಾ
C
ಅಫಘಾನಿಸ್ತಾನ
D
ಇಟಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಹಳ್ಳಿಗಳಾದ್ಯಂತ ತ್ಯಾಜ್ಯ ನೀರಿನ ನಿರ್ವಹಣೆಯನ್ನು ಕೈಗೊಳ್ಳಲು ಕೇಂದ್ರ ಜಲ ಶಕ್ತಿ ಸಚಿವಾಲಯವು ಯಾವ ಅಭಿಯಾನವನ್ನು ಆರಂಭಿಸಿದೆ ?
A
ಇ-ಶ್ರಮ
B
ಸುಜಲಂ
C
ಸಮೃದ್ಧ್
D
ಸ್ವಚ್ಛ ಭಾರತ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers