Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 26-08-2021
26 ಆಗಸ್ಟ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪಾಕಿಸ್ತಾನ ರಾಷ್ಟ್ರವು ಆಗಸ್ಟ್. 24 ರಂದು ಯಾವ ಮಿಸೈಲ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ ?
A
ಶಾಹೀನ್ -3
B
ಫತಾಹ್ -1
C
ಬಾಬರ್
D
ಘಜ್ನವಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2021 ರ ಅಕ್ಟೋಬರ್. 21 ರಂದು ವಿಶ್ವದ ಅತಿದೊಡ್ಡ ಹಾಗೂ ಅತಿ ಎತ್ತರದ ವೀಕ್ಷಣಾ ಚಕ್ರವನ್ನು ಎಲ್ಲಿ ತೆರೆಯಲಾಗುವುದು ?
A
ಲಂಡನ್
B
ಜಪಾನ್
C
ಯುಎಇ
D
ಮಾಲ್ಡೀವ್ಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸಚಿವ ಸಂಪುಟವು 2021-22 ಕ್ಕೆ ಕಬ್ಬಿನ FRP ಯನ್ನು ಪ್ರತಿ ಕ್ವಿಂಟಾಲ್ ಗೆ ಎಷ್ಟು ರೂಪಾಯಿ ಹೆಚ್ಚಿಸಿದೆ ?
A
275 ರೂ.
B
290 ರೂ.
C
280 ರೂ.
D
285 ರೂ.
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ನಿಧನರಾದ ಅಮೇರಿಕ ಮೂಲದ ಡಾ.ಗೇಲ್ ಒಂವೆಡ್ತ್ ಅವರು ಭಾರತದ ಯಾವ ರಾಜ್ಯದಲ್ಲಿ ವಾಸವಾಗಿದ್ದರು ?
A
ಮಹಾರಾಷ್ಟ್ರ
B
ಒಡಿಶಾ
C
ಆಂಧ್ರ ಪ್ರದೇಶ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಮೇರಿಕ ಮೂಲದ ಡಾ.ಗೇಲ್ ಒಂವೆಡ್ತ್ ಅವರು ಎಷ್ಟರಲ್ಲಿ ಭಾರತದ ಪೌರತ್ವವನ್ನು ಪಡೆದುಕೊಂಡಿದ್ದಾರೆ ?
A
1893
B
1983
C
1938
D
1839
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇಂಡಿಯನ್ ಐಡಲ್ ವಿಜೇತ ಪವನ್ದೀಪ್ ಯಾವ ರಾಜ್ಯದ ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಬ್ರ್ಯಾಂಡ್ ರಾಯಭಾರಿಯಾಗಿದ್ದಾರೆ ?
A
ಉತ್ತರಾಖಂಡ
B
ಅರುಣಾಚಲ ಪ್ರದೇಶ
C
ನಾಗಾಲ್ಯಾಂಡ್
D
ಅಸ್ಸಾಂ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸಂಗೀತ ಲೋಕದ ಪವನ್ದೀಪ್ ರಾಜನ್ ಅವರು ಇಂಡಿಯನ್ ಐಡಲ್ ರಿಯಾಲಿಟಿ ಶೋ ಸ್ಪರ್ಧೆಯ ಆವೃತ್ತಿಯ ವಿಜೇತರಾಗಿದ್ದಾರೆ ?
A
13 ನೇ
B
10 ನೇ
C
12 ನೇ
D
11 ನೇ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಅಫ್ಗಾನಿಸ್ತಾನ ಪ್ರಜೆಗಳು ಯಾವ ದೇಶಕ್ಕೆ ಹೋಗಲು 'ಇ-ವೀಸಾ' ಕಡ್ಡಾಯವಾಗಿದೆ ?
A
ಚೀನಾ
B
ಉತ್ತರ ಕೊರಿಯಾ
C
ಭಾರತ
D
ಇಟಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವದಲ್ಲೇ ತಯಾರಿಕಾ ವಲಯದಲ್ಲಿ 2 ನೇ ಸ್ಥಾನವನ್ನು ಪಡೆದುಕೊಂಡಿದೆ ದೇಶ ?
A
ಚೀನಾ
B
ಭಾರತ
C
ಫ್ರಾನ್ಸ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು ಎಷ್ಟು ಬಾರಿ (US - Open) ಯುಎಸ್ ಓಪನ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ?
A
5
B
6
C
3
D
8
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers