Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 25-08-2021
25 ಆಗಸ್ಟ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
KSRTC ಸಾರಿಗೆ ಕ್ಷೇತ್ರವು ಯಾವ ವಿಭಾಗದಲ್ಲಿ ಕನ್ನಡ ಗ್ರಂಥಾಲಯ ಸ್ಥಾಪನೆ ಮಾಡಿದೆ ?
A
ಹಾಸನ
B
ಧಾರವಾಡ
C
ತುಮಕೂರು
D
ಚಿತ್ರದುರ್ಗ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಎಷ್ಟು ಲಕ್ಷ ಕೋಟಿ ರೂ. ಮೌಲ್ಯದ 'ರಾಷ್ಟ್ರೀಯ ನಗದೀಕರಣ ಯೋಜನೆ' ಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿದ್ದಾರೆ ?
A
7
B
8
C
6
D
5
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ಬ್ಯಾಸ್ಕೆಟ್ಬಾಲ್ ತಂಡವು ಸತತ ಎಷ್ಟನೇ ಬಾರಿ ಏಷ್ಯಾಕಪ್ ಅರ್ಹತೆ ಪಡೆದಿದೆ ?
A
9
B
10
C
8
D
7
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಫ್ಘಾನಿಸ್ತಾನ ರಾಷ್ಟ್ರದ ಸೆಂಟ್ರಲ್ ಬ್ಯಾಂಕ್ ಎಷ್ಟು ವರ್ಷಗಳಿಗೊಮ್ಮೆ ಅಫ್ಘಾನಿಸ್ ನೋಟುಗಳನ್ನು ಮುದ್ರಣ ಮಾಡುತ್ತದೆ ?
A
6
B
5
C
10
D
15
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಫ್ಘಾನ್ ಸಂಸತ್ತು ಎಷ್ಟು ಬಿಲಿಯನ್ ಅಫ್ಘಾನಿಸ್ ನೋಟು ಮುದ್ರಿಸಲು ಕೇಂದ್ರೀಯ ಬ್ಯಾಂಕ್ ಅಧಿಕಾರಿಗಳಿಗೆ ಅನುಮತಿ ನೀಡಿದೆ ?
A
200
B
150
C
125
D
100
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಧಾನಿ ಮೋದಿ ಇತ್ತೀಚಿಗೆ ಅಫ್ಗಾನ್ ಬಿಕ್ಕಟ್ಟಿನ ಬಗ್ಗೆ ಚರ್ಚೆಯನ್ನು ನಡೆಸಿದ ಚಾನ್ಸಲರ್ ಅಂಗೆಲಾ ಮೆರ್ಕೆಲ್ ಯಾವ ದೇಶದವರು ?
A
ಬ್ರಿಟನ್
B
ಜರ್ಮನಿ
C
ಫ್ರಾನ್ಸ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ಪ್ರಧಾನಿ ಅಫ್ಗಾನ್ ಬೆಳವಣಿಗೆ ಬಗ್ಗೆ ಚರ್ಚಿಸಲು ಜಿ7 ಸಭೆ ಕರೆದಿದ್ದಾರೆ ?
A
ಅಮೇರಿಕ ಜೋ ಬಿಡೆನ್
B
ಭಾರತ ನರೇಂದ್ರ ಮೋದಿ
C
ಬ್ರಿಟನ್ ಬೋರಿಸ್ ಜಾನ್ಸನ್
D
ರಷ್ಯಾ ಮಿಖೈಲ್ ಮೀಶುಸ್ಟಿನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತ ಸರ್ಕಾರವು ಭಾರತದಲ್ಲಿ ಯಾವಾಗಿನಿಂದ ಕೋವಿಡ್ -19 ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ?
A
2020 ರ ಡಿಸೆಂಬರ್. 10
B
2021 ರ ಮಾರ್ಚ್. 21
C
2021 ರ ಜನವರಿ. 16
D
2020 ರ ಆಗಸ್ಟ್. 18
ವಿವರಣೆ / Explanation:
ಪ್ರಶ್ನೆ 9 / Question 9
1 Mark
'ವ್ಯಾಕ್ಸಿನೇಟ್ ಇಂಡಿಯಾ ಪ್ರೋಗ್ರಾಂ' ನ್ನು ಯಾವ ರಾಜ್ಯದಲ್ಲಿ ಆರಂಭಿಸಲಾಗಿದೆ ?
A
ಮಹಾರಾಷ್ಟ್ರ
B
ಕರ್ನಾಟಕ
C
ಉತ್ತರ ಪ್ರದೇಶ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ವ್ಯಾಕ್ಸಿನೇಟ್ ಇಂಡಿಯಾ ಕಾರ್ಯಕ್ರಮ' ಯಾರು ಆರಂಭಿಸಿದ್ದಾರೆ ?
A
ರಾಮನಾಥ್ ಕೊವಿಂದ
B
ನರೇಂದ್ರ ಮೋದಿ
C
ವೆಂಕಯ್ಯ ನಾಯ್ಡು
D
ಜೆ. ಪಿ. ನಡ್ಡಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers