Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 24-08-2021
24 ಆಗಸ್ಟ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅತ್ಯುತ್ತಮ ಸಿಬ್ಬಂದಿ ಸೇವೆಗಾಗಿ "ಬೆಸ್ಟ್ ಏರ್ಪೋರ್ಟ್ ಸ್ಟಾಫ್ ಇನ್ ಇಂಡಿಯಾ & ಸೆಂಟ್ರಲ್ ಏಷ್ಯಾ" ಪ್ರಶಸ್ತಿಯನ್ನು ಪಡೆದಿದೆ ?
A
ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್
B
ಇಂದಿರಾ ಗಾಂಧಿ ಇಂಟರ್ನ್ಯಾಷನಲ್ ಏರ್ಪೋರ್ಟ್
C
ಛತ್ರಪತಿ ಶಿವಾಜಿ ಮಹಾರಾಜ್ ಇಂಟರ್ನ್ಯಾಷನಲ್ ಏರ್ಪೋರ್ಟ್
D
ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಏರ್ಪೋರ್ಟ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ರಾಜ್ಯದಲ್ಲಿ ಇದೀಗ ಆಲ್ಕೋಹಾಲ್ ಮ್ಯೂಸಿಯಂ ಆರಂಭಿಸಲಾಗಿದೆ ?
A
ಗೋವಾ
B
ಕೇರಳ
C
ತಮಿಳುನಾಡು
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನ ಮಹಿಳೆಯರ ಲಾಂಗ್ ಜಂಪ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದ ಭಾರತದ ಅಥ್ಲೀಟ್ ಯಾರು ?
A
ಮರಿಯಾ ಹಾರಿಲೊವಾ
B
ಶೈಲಿ ಸಿಂಗ್
C
ಅಮಿತ್ ಖತ್ರಿ
D
ಪೌಲ್ ಮೆಕ್ ಗ್ರಾಥ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ದೇಶದಲ್ಲಿ ಸಹ-ಶಿಕ್ಷಣ ನೀತಿಯನ್ನು ನಿಷೇಧಿಸಿದೆ ?
A
ಪಾಕಿಸ್ತಾನ
B
ಅಫ್ಘಾನಿಸ್ತಾನ
C
ಕಜಗೀಸ್ತಾನ್
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಯಾವ ಸಾಮಾಜಿಕ ಜಾಲತಾಣವು ಜಾಹೀರಾತುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತದ ಉದ್ಯಮ ವೇದಿಕೆ ಇಂಡಿಫೈ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ ?
A
ಟ್ವಿಟ್ಟರ್
B
ಇನ್ಸ್ಟಾಗ್ರಾಮ್
C
ಫೇಸ್ಬುಕ್
D
ಯೂಟ್ಯೂಬ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ದೇಶವು '3' ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್-19 ಪ್ರತಿಕಾಯ ಪರೀಕ್ಷೆಗಳನ್ನು ಆರಂಭಿಸಿದೆ ?
A
ಬ್ರಿಟನ್
B
ಚೀನಾ
C
ಇಸ್ರೇಲ್
D
ಅಮೇರಿಕಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ರಾಷ್ಟ್ರವು ಗಾಜಾ ಗಡಿಯನ್ನು ಮುಚ್ಚಿದೆ ?
A
ಇಸ್ರೇಲ್
B
ಈಜಿಪ್ಟ್
C
ರಷ್ಯಾ
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪೇಪಾಲ್ ಹೋಲ್ಡಿಂಗ್ಸ್, ಇಂಕ್ ಇದು ಒಂದು ಯಾವ ದೇಶದ ಬಹುರಾಷ್ಟ್ರೀಯ ಹಣಕಾಸು ತಂತ್ರಜ್ಞಾನ ಕಂಪನಿಯಾಗಿದೆ ?
A
ಯುಕೆ
B
ಇಸ್ರೇಲ್
C
ಅಮೇರಿಕಾ
D
ಜಪಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತುತ ಪೇಪಾಲ್(PayPal) ವಿಶ್ವಾದ್ಯಂತ ಎಷ್ಟು ದಶಲಕ್ಷಕ್ಕೂ ಹೆಚ್ಚು ಸಕ್ರಿಯ ಖಾತೆಗಳನ್ನು ಹೊಂದಿದೆ ?
A
403
B
508
C
605
D
338
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ಪೇಪಾಲ್' ಯಾವ ದೇಶದಲ್ಲಿ ಕ್ರಿಪ್ಟೋ ಖರೀದಿ ಮತ್ತು ಮಾರಾಟವನ್ನು ಆರಂಭಿಸಿದೆ ?
A
ಸಿಂಗಾಪುರ
B
ಯುಕೆ
C
ನಾರ್ವೆ
D
ಭಾರತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers