Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 23-08-2021
23 ಆಗಸ್ಟ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷವು ಯಾವ ದಿನದಂದು ವಿಶ್ವ ಸೊಳ್ಳೆ ದಿನವನ್ನು ಆಚರಣೆ ಮಾಡಲಾಗುತ್ತದೆ ?
A
ಆಗಸ್ಟ್ 28
B
ಆಗಸ್ಟ್ 20
C
ಆಗಸ್ಟ್ 21
D
ಆಗಸ್ಟ್ 23
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವ ಸೊಳ್ಳೆ ದಿನವನ್ನು ಯಾವ ವರ್ಷದಿಂದ ಆಚರಣೆ ಮಾಡಲಾಗುತ್ತಿದೆ ?
A
1897
B
1876
C
1930
D
1956
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವ ಟೇಬಲ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದ ಭಾರತೀಯರಾರು ?
A
ಸುಮಿತ್ ನಗಾಲ್ ಮತ್ತು ಅಂಕಿತಾ ರೈನಾ
B
ವಿಜಯ್ ಅಮ್ರಿತ್ರಾಜ್ ಮತ್ತು ಮಣಿಕಾ ಬಾತ್ರಾ
C
ಜಿ.ಸತ್ಯನ್ ಮತ್ತು ಸುಮಿತ್ ನಗಾಲ್
D
ಮಣಿಕಾ ಬಾತ್ರಾ ಮತ್ತು ಜಿ.ಸತ್ಯನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಂಡರ್-20 ವಿಶ್ವ ಅಥ್ಲೆಟಿಕ್ಸ್ ನ ರೇಸ್ ವಾಕ್ ನಲ್ಲಿ ಬೆಳ್ಳಿ ಪದಕ ಪಡೆದ ಭಾರತೀಯ ಯಾರು ?
A
ಅಮಿತ್ ಖತ್ರಿಗೆ
B
ಹೆರಿಸ್ಟೋನ್ ವನ್ಯೋನಿ
C
ವಿಜಯ್ ಅಮ್ರಿತ್ರಾಜ್
D
ರಮೇಶ್ ಕೃಷ್ಣ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಂಡರ್-20 ವಿಶ್ವ ಅಥ್ಲೆಟಿಕ್ಸ್ ನ ಕ್ರೀಡಾಕೂಟದಲ್ಲಿ ಇತ್ತೀಚಿಗೆ ಭಾರತೀಯ 4x400 m ಮಿಶ್ರ ರಿಲೇ ತಂಡವು ಯಾವ ಪದಕವನ್ನು ಜಯಿಸಿದೆ ?
A
ಬೆಳ್ಳಿ
B
ಚಿನ್ನ
C
ಕಂಚು
D
ಯಾವುದು ಇಲ್ಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇಸ್ಮಾಯಿಲ್ ಯಾಕೂಬ್ ಇತ್ತೀಚಿಗೆ ಯಾವ ದೇಶದ ನೂತನ ಪ್ರಧಾನಿಯಾಗಿ ಪ್ರಮಾಣಚನ ಸ್ವೀಕಾರ ಮಾಡಿದರು ?
A
ಮಲೇಶ್ಯಾ
B
ಆಫ್ಘಾನಿಸ್ತಾನ್
C
ನೇಪಾಳ
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಯೆಟ್ನಾಂ ದೇಶದ ರಾಯಭಾರಿ ಕಚೇರಿಯನ್ನು ಇತ್ತೀಚಿಗೆ ಭಾರತದ ಯಾವ ರಾಜ್ಯದಲ್ಲಿ ತೆರೆಯಲಾಗಿದೆ ?
A
ಮಹಾರಾಷ್ಟ್ರ, ಪುಣೆ
B
ಗೋವಾ, ಪಣಜಿ
C
ಕರ್ನಾಟಕ, ಬೆಂಗಳೂರು
D
ತಮಿಳನಾಡು, ಚೆನ್ನೈ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿಧನರಾದ ಬಿಜೆಪಿಯ ಹಿರಿಯ ನಾಯಕ ಕಲ್ಯಾಣ್ ಸಿಂಗ್ ಅವರು ಯಾವ ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿದ್ದರು ?
A
ಉತ್ತರ ಪ್ರದೇಶ
B
ಮಹಾರಾಷ್ಟ್ರ
C
ಕೇರಳ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಹಿರಿಯ ಬಿಜೆಪಿ ನಾಯಕ ಎಲ್.ಗಣೇಶನ್ ಅವರನ್ನು ಯಾವ ರಾಜ್ಯದ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೇಮಕ ಮಾಡಿದ್ದಾರೆ ?
A
ತ್ರಿಪುರಾ
B
ಮಣಿಪುರ
C
ಬಿಹಾರ್
D
ಗುಜರಾತ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಎಲ್.ಗಣೇಶನ್ ಅವರು ಯಾವ ರಾಜ್ಯದ ಹಿರಿಯ ಬಿಜೆಪಿ ನಾಯಕರಾಗಿದ್ದಾರೆ ?
A
ಗುಜರಾತ್
B
ತೆಲಂಗಾಣ
C
ಕೇರಳ
D
ತಮಿಳುನಾಡು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers