Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 21-08-2021
21 ಆಗಸ್ಟ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಭಾರತದ ಅತಿ ಎತ್ತರದ ಗಿಡಮೂಲಿಕೆ ಉದ್ಯಾನವನ್ನು ಯಾವ ರಾಷ್ಟ್ರದ ಗಡಿಯ ಬಳಿ ಉದ್ಘಾಟಿಸಲಾಗಿದೆ ?
A
ಚೀನಾ
B
ರಷ್ಯಾ
C
ಫ್ರಾನ್ಸ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಅತಿ ಎತ್ತರದ ಗಿಡಮೂಲಿಕೆ ಉದ್ಯಾನವನ್ನು ಯಾವ ರಾಜ್ಯ ಪ್ರದೇಶದಲ್ಲಿ ಉದ್ಘಾಟಿಸಲಾಗಿದೆ ?
A
ಪಂಜಾಬ್
B
ಅಸ್ಸಾಂ
C
ಉತ್ತರಾಖಂಡ
D
ಸಿಕ್ಕಿಂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಉತ್ತರಾಖಂಡ ರಾಜ್ಯದಲ್ಲಿ ಉದ್ಘಾಟಿಸಲಾದ ಈ ಹರ್ಬಲ್ ಪಾರ್ಕ್ ನ್ನು ಎಷ್ಟು ವಿಭಾಗಗಳಾಗಿ ವಿಂಗಡಿಸಲಾಗಿದೆ ?
A
3
B
4
C
5
D
7
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ಯಾವುದನ್ನೂ ಪ್ರಾರಂಭಿಸಿದ್ದಾರೆ ?
A
ಆಯುಷ್ಮಾನ್ ಭಾರತ 2.0
B
ಫಸಲ್ ಭೀಮಾ 2.0
C
ಉಜ್ವಲ 2.0
D
ಆರೋಗ್ಯ ಧಾರಾ 2.0
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಧಾನಿ ಮೋದಿ ಅವರು ಯಾವ ರಾಜ್ಯದ ಸೋಮನಾಥದಲ್ಲಿ ಬಹು ಯೋಜನೆಗಳನ್ನು ಉದ್ಘಾಟಿಸಿದರು ?
A
ರಾಜಸ್ತಾನ್
B
ಉತ್ತರ ಪ್ರದೇಶ
C
ಗುಜರಾತ್
D
ಆಂಧ್ರ ಪ್ರದೇಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಗುಜರಾತ್ ರಾಜ್ಯದ ಈಗಿನ ಸೋಮನಾಥ ನಗರದ ಮೊದಲಿನ ಹೆಸರೇನು ?
A
ಶಿವಾ ನಗರ
B
ವೆರಾವಲ್ ನಗರ
C
ಬನಾರಸ್ ನಗರ
D
ರಾಜ್ ಪ್ರಸಾದ್ ನಗರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಫ್ಗಾನಿಸ್ತಾನದಿಂದ 100 ಸಿಬ್ಬಂದಿ ಯಾವ ರಾಷ್ಟ್ರಕ್ಕೆ ಸ್ಥಳಾಂತರ ಮಾಡಿದೆ ಎಂದು ವಿಶ್ವಸಂಸ್ಥೆಯ ಕಾರ್ಯದರ್ಶಿಯ ವಕ್ತಾರರಾಗಿರುವ ಸ್ಟೇಫನ್ ದುಜಾರಿಕ್ ಅವರು ತಿಳಿಸಿದ್ದಾರೆ ?
A
ಪಾಕಿಸ್ತಾನ
B
ಕಜಕಸ್ತಾನಕ್ಕೆ
C
ಟರ್ಕಿ
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತೀಯ ಔಷಧ ನಿಯಂತ್ರಣ ಮಂಡಳಿಯು ವಿಶ್ವದ ಮೊದಲ ಪ್ಲಾಸ್ಮಿಡ್ DNA ಲಸಿಕೆಯನ್ನು ತುರ್ತು ಬಳಕೆಗೆ ಶಿಫಾರಸ್ತು ನೀಡಿದೆ ಆ ಲಸಿಕೆ ಯಾವುದು ?
A
ZyCoV-D
B
Covaxin
C
Sputnik V
D
AstraZeneca
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಮೇಜಾನ್ ಸಂಸ್ಥೆಯ ವಿದ್ಯುನ್ಮಾನ ಉಪಕರಣ 'ಅಲೆಕ್ಸಾ'ಗೆ ಇನ್ನು ಮುಂದೆ ಯಾವ ಸ್ಟಾರ್ ಧ್ವನಿಯನ್ನು ಬಳಸಲಿದೆ ?
A
ಅಕ್ಷಯ ಕುಮಾರ್
B
ಅಭಿಷೇಕ್ ಬಚ್ಚನ್
C
ಅಮಿತಾಭ್ ಬಚ್ಚನ್
D
ಸಲ್ಮಾನ್ ಖಾನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವದ ಮೊದಲ ಪ್ಲಾಸ್ಮಿಡ್ DNA ಲಸಿಕೆಯು ಎಷ್ಟು ವರ್ಷ ವಯಸ್ಸಿನ ಮಕ್ಕಳಿಗೆ ಸುರಕ್ಷಿತವಾಗಿದೆ ಎಂದು ತಿಳಿಸಿದೆ ?
A
06 ರಿಂದ 12
B
15 ರಿಂದ 20
C
21 ರಿಂದ 25
D
12 ರಿಂದ 18
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers