Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 28-08-2021
28 ಆಗಸ್ಟ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮಹಿಳಾ ಸಬಲೀಕರಣದ ಬಗೆಗಿನ ಮೊದಲ G20 ಮಂತ್ರಿ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವೆ ಯಾರು ?
A
ನಿರ್ಮಲಾ ಸೀತಾರಾಮನ್
B
ಸ್ಮೃತಿ ಇರಾನಿ
C
ಶೋಭಾ ಕರಂದ್ಲಾಜೆ
D
ಅನ್ನಪೂರ್ಣದೇವಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮಹಿಳಾ ಸಬಲೀಕರಣದ ಬಗೆಗಿನ ಮೊದಲ ಜಿ 20 ಸಚಿವರ ಸಮ್ಮೇಳನ ನಡೆದ ದೇಶ ?
A
ರಷ್ಯಾ
B
ಅಮೇರಿಕ
C
ಇಟಲಿ
D
ಚೀನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಗಲ್ಫ್ ಆಫ್ ಏಡನ್ ಕೊಲ್ಲಿಯಲ್ಲಿ ಯಾವ ಉಭಯ ರಾಷ್ಟ್ರಗಳು ಜಂಟಿ ವ್ಯಾಯಾಮವನ್ನು ನಡೆಸಿವೆ ?
A
ಅಮೇರಿಕ-ಭಾರತ
B
ಜರ್ಮನಿ-ರಷ್ಯಾ
C
ಭಾರತ-ಜರ್ಮನಿ
D
ಥೈಲ್ಯಾಂಡ್- ಮಯನ್ಮಾರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ ಮತ್ತು ಜರ್ಮನ್ ರಾಷ್ಟ್ರಗಳ ನೌಕಾಪಡೆಗಳು ಮೊದಲ ಜಂಟಿ ಸಮರಾಭ್ಯಾಸವನ್ನು ಎಷ್ಟರಲ್ಲಿ ನಡೆಸಿವೆ ?
A
2006
B
2004
C
2008
D
2009
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಗಾತ್ರದ ಸಮೀಕ್ಷೆಯನ್ನು ಯಾವ ಸಚಿವಾಲಯ ಆರಂಭಿಸಿದೆ ?
A
ಪಂಚಾಯತಿ ರಾಜ್ ಸಚಿವಾಲಯ
B
ಜವಳಿ ಸಚಿವಾಲಯ
C
ಲೇಬರ್ & ಎಂಪ್ಲಾಯ್ಮೆಂಟ್ ಸಚಿವಾಲಯ
D
ಆಯುಷ್ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ಎಷ್ಟು ದೇಶಗಳು ತಮ್ಮದೇ ಗಾತ್ರದ ಪಟ್ಟಿಯನ್ನು ಹೊಂದಿವೆ ?
A
20
B
18
C
16
D
15
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಗಾತ್ರದ ಸಮೀಕ್ಷೆಯನ್ನು ಭಾರತದ ಎಷ್ಟು ರಾಜ್ಯಗಳಲ್ಲಿ ನಡೆಸಲಾಗುತ್ತಿದೆ ?
A
8
B
6
C
9
D
12
ವಿವರಣೆ / Explanation:
ಪ್ರಶ್ನೆ 8 / Question 8
1 Mark
'Shared Destiny-2021' ರಕ್ಷಣಾ ವ್ಯಾಯಾಮವನ್ನು ಯಾವ ದೇಶದ ಮಿಲಿಟರಿ ಆಯೋಜಿಸಲಿದೆ ?
A
ಸಿಂಗಾಪುರ
B
ಅಮೇರಿಕ
C
ನಾರ್ವೆ
D
ಚೀನಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಾಷ್ಟ್ರೀಯ ಶಿಕ್ಷಣ ನೀತಿ -2020 (NEP-2020)ಯನ್ನು ಜಾರಿಗೊಳಿಸಿದೆ ಭಾರತದ 2 ನೇ ರಾಜ್ಯ ಯಾವುದು ?
A
ಉತ್ತರ ಪ್ರದೇಶ
B
ಮಧ್ಯಪ್ರದೇಶ
C
ಕೇರಳ
D
ಬಿಹಾರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ದೆಹಲಿ ಸರ್ಕಾರದ ಯೋಜನೆಗಳಿಗೆ ರಾಯಭಾರಿಯಾಗಿ ನೇಮಕಗೊಂಡ ಬಾಲಿವುಡ್ ನಟ ಯಾರು ?
A
ಅಮಿತಾಭ್ ಬಚ್ಚನ್
B
ಸೋನು ಸೂದ್
C
ಅಕ್ಷಯ್ ಕುಮಾರ್
D
ಸುಶಾಂತ್ ಸಿಂಗ್ ರಜಪೂತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers