Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 13-03-2020
13 ಮಾರ್ಚ್ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಯಾವ ಯೋಜನೆ ಕುರಿತು ಸಲಹೆ ಸೂಚನೆಗಳನ್ನು ಪಡೆಯಲು ಭಾರತ ಸರ್ಕಾರ ಇತ್ತೀಚೆಗೆ ಒಂದು ಸಮಿತಿಯನ್ನು ರಚಿಸಿದೆ?
A
ಪ್ರಧಾನ್ ಮಂತ್ರಿ ಕಿಸಾನ್ ಪೆನ್ಷನ್ ಯೋಜನಾ
B
PM-KISAN ಯೋಜನಾ
C
ಅಟಲ್ ಭೂಜಲ ಯೋಜನಾ
D
ಕಿಸಾನ್ ರೈಲು ಯೋಜನೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ವಿಶ್ವ ಆರೋಗ್ಯ ಸಂಸ್ಥೆಯು ಯಾವ ವೈರಸ್ ಅನ್ನು "ಮಹಾ ಸಾಂಕ್ರಾಮಿಕ ರೋಗ" ವೆಂದು ಘೋಷಿಸಿದೆ
A
ಕೊರೊನ ವೈರಸ್
B
ರುಬೆಲ್ಲಾ
C
ನಿಪಾಹ್ ವೈರಸ್
D
ಡೆಂಗೀ ವೈರಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸೌರ ಮಂಡಲದ ಕೊನೆಯ ಗ್ರಹ ನೆಪ್ಚೂನ್ ಆಚೆಗೆ ಎಷ್ಟು ಹೊಸ ಆಕಾಶ ಕಾಯಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ
A
139
B
138
C
137
D
136
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೇಂದ್ರ ಪರಿಸರ ಅರಣ್ಯ ಹಾಗೂ ಹವಾಮಾನ ವೈಪರೀತ್ಯ ಸಚಿವಾಲಯವು ರಾಜ್ಯದ ಯಾವ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು ಕಡಿತಗೊಳಿಸಿ ಆದೇಶಿಸಿದೆ.
A
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
B
ಬಂಡೀಪುರ ರಾಷ್ಟ್ರೀಯ ಉದ್ಯಾನವನ
C
ಕಾಳಿ ಹುಲಿ ಮೀಸಲು ಪ್ರದೇಶ
D
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸ್ವಸಹಾಯ ಗುಂಪುಗಳಿಗಾಗಿ "ಮಿಷನ್ ಶಕ್ತಿ" ಎಂಬ ವಿಶೇಷ ಇಲಾಖೆಯನ್ನು ಸ್ಥಾಪಿಸಲು ಮುಂದಾದ ರಾಜ್ಯ ಯಾವುದು?
A
ಒಡಿಶಾ
B
ಅಸ್ಸಾಂ
C
ರಾಜಸ್ತಾನ
D
ದೆಹಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಐಸಿಸಿ ಮಹಿಳಾ ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ್ತಿ ಯಾರು ?
A
ಶೆಫಾಲಿ ವರ್ಮಾ
B
ಪೂನಂ ಯಾದವ್
C
ವೇದ ಕೃಷ್ಣಮೂರ್ತಿ
D
ಹರ್ಮನಪ್ರೀತ್ ಕೌರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಸುದ್ದಿ ಮಾಡುತ್ತಿದ್ದ ‘ಶಾದಿ ಭಾಗ್ಯ ಯೋಜನೆ’ ಯಾವ ರಾಜ್ಯದ ಯೋಜನೆ?
A
ಕರ್ನಾಟಕ
B
ಮಹಾರಾಷ್ಟ್ರ
C
ತೆಲಂಗಾಣ
D
ಗುಜರಾತ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತೀಯ ಅಂಚೆ ಇಲಾಖೆಯು ಯಾವ ನಗರದ ಶಾಖೆಗಳಲ್ಲಿ ಮೊದಲ ಬಾರಿಗೆ ಲಾಕರ ಸೇವೆ ಆರಂಭಿಸಿದೆ.
A
ಮುಂಬೈ
B
ದೆಹಲಿ
C
ಬೆಂಗಳೂರು
D
ಕೊಲ್ಕತ್ತಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers